Kavana maheshwar marraige story : ‘ಹಣ ಎಂದರೆ ಹೆಣ ಕೂಡ ಬಾಯಿ ಬಿಡುತ್ತದಂತೆ’ ಆದರೆ ಇಲ್ಲಿ ಹೆಣ್ಣಿನ ಹಣದಾಸೆಯಿಂದ ಪತಿ ಹೆಣವಾಗಿ ಹೋಗಿದ್ದಾನೆ. ಮನೆ, ವಾಹನ, ಓಡಾಟ, ದಿನನಿತ್ಯದ ಆಹಾರ, ಬಟ್ಟೆ ಹೀಗೆ ಬದುಕಿನಲ್ಲಿ ಎಲ್ಲದಕ್ಕೂ ಹಣ ಬೇಕು ನಿಜ ಆದರೆ ಕೇವಲ ಹಣವಷ್ಟೇ ಬದುಕಲ್ಲ…ಅವಶ್ಯಕತೆಗೂ ಮೀರಿ ಐಷಾರಾಮಿ ಬದುಕಿಗೆ ಆಸೆ ಪಡುವುದು ಮನುಷ್ಯನ ಸಹಜ ಲಕ್ಷಣ ಹಾಗಂತ ಅದನ್ನು ನನಸು ಮಾಡುವ ಭರದಲ್ಲಿ ಪ್ರೀತಿ ಪಾತ್ರರನ್ನು ಕಾಡುವುದು ತಪ್ಪೆನ್ನಬಹುದು.
ಹೌದು. ಮದುವೆಯಾಗಿ ಮೂರೇ ತಿಂಗಳಿಗೆ ಪತ್ನಿಯ ‘ದುಡ್ಡು ದುಡ್ಡು’ ಎಂಬ ಕಾಟವನ್ನು ತಾಳಲಾರದೆ 24 ವರ್ಷದ ಮಹೇಶ್ವರ್ ಪ್ರಾಣ ಬಿಟ್ಟಿದ್ದಾನೆ. ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ವಿವಾಹವಾದ ಬಳಿಕ ಕಮಲ ಹಾಗೂ ಮಹೇಶ್ವರ್ ದಾಂಪತ್ಯ ಜೀವನದಲ್ಲಿ ಹಣವೆಂಬ ವಿವಾದವೆದ್ದು, ಬದುಕೇ ಅಲ್ಲೋಲಕಲ್ಲೋಲವಾಯಿತು. ಹಣದ ಸಮಸ್ಯೆ ಬಗೆಹರಿಸಲು ತೆಣಕಾಡಿದ ಮಹೇಶ್ವರ ತಾನೇ ಹೆ-ಣವಾಗಿ ಹೋಗಿದ್ದಾನೆ.
ಮದುವೆಯ ಬಳಿಕ ಮಹೇಶ್ವರ್ ಕಮಲಾಳಲ್ಲಿ ತಂದೆ ತಾಯಿಯೊಂದಿಗೆ ಒಟ್ಟಿಗೆ ಇರೋಣ ಎನ್ನುತ್ತಾ, ಊರಿನಲ್ಲಿ ವಾಸಿಸುತ್ತಿದ್ದ. ದಿನಗಳು ಕಳೆದ ಬಳಿಕ ಕಮಲಾಳ ಒತ್ತಾಯಕ್ಕೆ ಮಣಿದು ನಗರಕ್ಕೆ ಬಂದು, ತಕ್ಕಮಟ್ಟಿಗೆ ಸಂಬಳ ಬರುವ ನೌಕರಿಯಲ್ಲಿ ಜೀವನ ಸಾಗಿಸುತ್ತಿದ್ದ. ನಂತರ ಐಷಾರಾಮಿ ಜೀವನ ನಡೆಸಬೇಕು; ಚಿನ್ನ ಕೊಡಿಸಬೇಕು; ತನ್ನ ಅಪ್ಪ ಅಮ್ಮನ ಜವಾಬ್ದಾರಿಯನ್ನು ನೀನೇ ಹೊತ್ತುಕೊಳ್ಳಬೇಕು… ಎಂಬ ಹೆಂಡತಿಯ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸಿ ಸೋತಿದ್ದ.
ಕಮಲಾ ತನ್ನ ಯಾವ ಬೇಡಿಕೆಗಳು ನೆರವೇರುತ್ತಿಲ್ಲ ಎಂದು ತಂದೆ ತಾಯಿಯಲ್ಲಿ, ಸಂಬಂಧಿಗಳಲ್ಲಿ ಹೇಳಿಕೊಂಡು ಪತಿಯನ್ನು ದೂರಲು ಪ್ರಾರಂಭಿಸುತ್ತಾಳೆ. ಸ್ನೇಹಿತರಲ್ಲಿ ಗೋಳನ್ನು ಹೇಳುತ್ತಾ, ವಿವಾಹವಾದದ್ದೆ ತಪ್ಪು ಎಂಬಂತೆ ಮಾತನಾಡುತ್ತಾಳೆ. ಇವೆಲ್ಲವನ್ನು ಸಹಿಸಲಾರದೆ, ಮಹೇಶ್ವರ ದಿನದಿಂದ ದಿನಕ್ಕೆ ಕುಗ್ಗಿ ಹೋಗುತ್ತಾನೆ.
ಹೆಂಡತಿ ತನ್ನ ಸಂಬಂಧಿ ಜೊತೆ ಡಿಂಗ್ ಡಾಂಗ್ ಸಂಬಂಧ ಇಟ್ಟುಕೊಂಡ ವಿಷಯ ತಿಳಿದು ಗಂಡ ಮಾಡಿದ್ದೇನು ಗೊತ್ತಾ? ಇವನೇ ಕಣ್ರಪ್ಪ ಕಲಿಯುಗದ ಕರ್ಣ ಅಂದ್ರೆ !!!
‘ಆತ್ಮಹ-ತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಕಮಲಾ ಪತಿಯಲ್ಲಿ ಹಲವು ಬಾರಿ ಬೆದರಿಸಿದ್ದಳಂತೆ. ಕೊನೆಯಲ್ಲಿ ಮಹೇಶ್ವರ ಉಪಾಯದಿಂದ ನೇ-ಣು ಬಿಗಿದುಕೊಂಡು, ಬಂಧಗಳಿಂದ ಪಾರಾಗಿದ್ದಾನೆ. ಮನನೊಂದು ಪ್ರಾಣವನ್ನು ಕಳೆದುಕೊಂಡ ಇತನ ಸುದ್ದಿಯು ಎಲ್ಲೆಡೆ ಹರಿದಾಡಿದೆ.