ಮಕ್ಕಳು ವಿ ಷ ತಿಂದಿದ್ದಾರೆ ಎಂದು ಪತಿಗೆ ಫೋನ್ ಮಾಡಿದ ಪತ್ನಿ ಕಾರ್ತಿಕಾ, ತನಿಖೆ ವೇಳೆ ಈ ಕ್ರೂ ರಿ ಹೆಂಗಸಿನ ಅಸಲಿ ಮುಖ ಬಯಲು!!!

Kartika and jagadeesh : ಮಕ್ಕಳು ವಿ – ಷ ತಿಂದಿದ್ದಾರೆ ಎಂದು ಪತಿಗೆ ಫೋನ್ ಮಾಡಿದ್ದ ಪತ್ನಿ ಕಾರ್ತಿಕಾ, ತನಿಖೆ ವೇಳೆ ಕಾರ್ತಿಕಾ ಅಸಲಿ ಮುಖ ಬಯಲು, ಆಗಿದ್ದೇನು ಗೊತ್ತಾ: ಒಂದು ಹೆಣ್ಣು ಎಲ್ಲಾ ಸಂಬಂಧಗಳನ್ನು ಸಲೀಸಾಗಿ ಬಿಟ್ಟು ಬಿಡಬಹುದು. ಆದರೆ ಕರುಳ ಸಂಬಂಧವನ್ನು ಕಿ-ತ್ತು ಬಿಸಾಕಲು ಯಾವುದೇ ತಾಯಿಗೂ ಸಾಧ್ಯವಿಲ್ಲ. ಈ ತಾಯಿ ಹಾಗೂ ಮಗುವಿನ ಸಂಬಂಧವೆನ್ನುವುದು ಗರ್ಭದಲ್ಲೇ ಬಂದಿರುವಂತಹದ್ದು.

ತಾಯಿ ಎಂದಿಗೂ ಮಕ್ಕಳನ್ನು ಬಿಟ್ಟುಕೊಡುವುದಿಲ್ಲ. ಇದಕ್ಕೆ ಈ ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಇರುತ್ತಾರೆ, ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎನ್ನುವ ಮಾತನ್ನು ಕೇಳಿರುತ್ತೇವೆ. ಕೆಲವೊಮ್ಮೆ ಸಮಾಜದಲ್ಲಿ ಇಂತಹ ತಾಯಿ ಕೂಡ ಇರುತ್ತಾರಾ ಎಂದು ಪ್ರಶ್ನೆ ಹುಟ್ಟಿಸುವ ಘಟನೆಗಳು ಕೂಡ ಬೆಳಕಿಗೆ ಬರುತ್ತದೆ.

ಜಗದೀಶ್ ಕನ್ಯಾಕುಮಾರಿ ಜಿಲ್ಲೆಯ ಮಾರ್ತಾಂಡಂನ ಕುಲಕಚಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಜಗದೀಶ್ ಅವರ ಪತ್ನಿಯ ಹೆಸರು ಕಾರ್ತಿಕಾ. ಜಗದೀಶ್ ದಂಪತಿಗಳಿಗೆ ಮೂರು ವರ್ಷದ ಮಗಳು ಸಂಜನಾ ಮತ್ತು ಒಂದೂವರೆ ವರ್ಷದ ಮಗ ಸರಣ್ ಇದ್ದಾರೆ. ಆದರೆ ಒಂದು ದಿನ ಆಟವಾಡುತ್ತಿದ್ದ ಸರಣ್ ವಿ-ಷವನ್ನು ತಿಂದಿದ್ದನು.

ಈ ವಿಚಾರವನ್ನು ಈ ಕಾರ್ತಿಕಾ ತನ್ನ ಪತಿಗೆ ತಿಳಿಸಿದ್ದಳು. ಇದನ್ನು ಕೇಳಿ ಗಾಬರಿಗೊಂಡ ಜಗದೀಶ್ ಮನೆಗೆ ಬಂದು ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ಧಾವಿಸಿದ್ದನು. ಮಗುವನ್ನು ಪರೀಕ್ಷಿಸಿದ ವೈದ್ಯರು ಮಗು ಅದಾಗಲೇ ಮೃ-ತಪಟ್ಟಿರುವುದಾಗಿ ತಿಳಿಸಿದ್ದರು. ಅಲ್ಲದೆ ಮಗಳು ಸಂಜನಾ ಕೂಡ ಚಿಂ-ತಾಜನಕ ಸ್ಥಿತಿಯಲ್ಲಿದ್ದು, ಆಸ್ಪತ್ರೆಗೆ ದಾಖಲಿಸಿದ್ದರು.

ಕೊನೆಗೆ ಪೊಲೀಸರು ತನಿಖೆ ನಡೆಸಿದಾಗ ಹಲವು ಆ-ಘಾತಕಾರಿ ಮಾಹಿತಿ ಹೊರಬಿದ್ದಿತ್ತು.ಹೌದು, ಮಾರಾಯಪುರಂ ಪ್ರದೇಶದ ಹುಡುಗನೊಂದಿಗೆ ಕಾರ್ತಿಕಾ ಸಂಬಂಧ ಹೊಂದಿದ್ದಳು. ಕಾರ್ತಿಕಾಗೆ ಮದುವೆಯಾಗಿ ಮಕ್ಕಳಿರುವ ವಿಷಯ ತಿಳಿಯದೆ ಡೇಟಿಂಗ್ ಮಾಡುತ್ತಿದ್ದ ಯುವಕ ಕಾರ್ತಿಕಾ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದನು.

ಈ ವೇಳೆ ಯುವಕನ ಮೇಲಿನ ಪ್ರೀತಿಯಿಂದ ಕಾರ್ತಿಕಾ ಅವರಿಗೆ ಮಕ್ಕಳು ಅಡ್ಡಿಪಡಿಸುತ್ತಿದ್ದಾರೆ ಎಂದು ಭಾವಿಸಿ ಇಲಿ ಪಾ-ಷಣವನ್ನು ಉಪ್ಪು ನೀರಿನಲ್ಲಿ ಬೆರೆಸಿ ನೀಡಿದ್ದಳು ಎನ್ನಲಾಗಿತ್ತು. ನಂತರ ಗಂಡನಿಗೆ ಸ್ವತಃ ಮಗುವೇ ಅರಿವಿಲ್ಲದೆ ವಿಷಯವನ್ನು ತಿಂದಿದೆ ಎಂದು ಹೇಳಿ ನಾಟಕವನ್ನು ಆಡಿಗಳು. ಕೊನೆಗೆ ಕಾರ್ತಿಕಾಳ ಇನ್ನೊಂದು ಮುಖ ಹೊರಬಂದಿದ್ದು ಎಲ್ಲರೂ ಶಾಕ್ ಆಗಿದ್ದರು.ನೋಡಿ ಮನುಷ್ಯನ ಒಂದು ವ್ಯಾಮೋಹ ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೆ.

Leave a Reply

Your email address will not be published. Required fields are marked *