ಹ-ನಿ-ಟ್ರ್ಯಾ-ಪ್ ಮಾಡಿ ನಿವೃತ್ತ ಸರ್ಕಾರಿ ನೌಕರ ಸುಧೀಂದ್ರರಿಂದ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್ ಮಹಿಳೆಯರು, ಇದೀಗ ಈ ಮಹಿಳೆಯರ ಸ್ಥಿತಿ ಏನಾಗಿದೆ ಗೊತ್ತಾ?

ಈಗಿನ ಕಾಲದಲ್ಲಿ ಹಣ (Money) ಕ್ಕಿರುವ ಬೆಲೆ, ಬೇರೆ ಯಾವುದಕ್ಕೂ ಇಲ್ಲ. ಹೀಗಾಗಿ ಹಣಕ್ಕಾಗಿ ವ್ಯಕ್ತಿಯನ್ನು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಒಂದಲ್ಲ ಒಂದು ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಹ-ನಿಟ್ರ್ಯಾಪ್ (Honey Trap) ಮಾಡಿ ಹಣವನ್ನು ವಸೂಲಿ ಮಾಡುತ್ತಿದ್ದ ಗ್ಯಾಂಗನ್ನು ಜಯನಗರ ಪೊಲೀಸರು (Jayanagara Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಅಣ್ಣಮ್ಮ ಹಾಗೂ ಸ್ನೇಹ ಬಂಧಿತ ಆ-ರೋಪಿಗಳನ್ನು ಹನಿಟ್ರ್ಯಾಪ್ ಮಾಡಿ ಹಣವನ್ನು ವಂಚಿಸುತ್ತಿದ್ದರು.

ಹೌದು, ನಿವೃತ್ತ ಸರ್ಕಾರಿ ನೌಕರ ಸುಧೀಂದ್ರ (Sudheendra) ಎಂಬುವರಿಗೆ ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡುತ್ತಿದ್ದ ತಂಡವೊಂದು ಪೊಲೀಸರ ಬಲೆಗೆ ಬಿದಿದ್ದೆ. ಈ ಆ-ರೋಪಿಗಳನ್ನು ಬಂಧಿಸಿ ಜಯನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಸದ್ಯಕ್ಕೆ ಪೊಲೀಸರ ಬಲೆಗೆ ಬಿದ್ದಿರುವ ಆರೋಪಿ ಅಣ್ಣಮ್ಮ (Annamma) ಕಷ್ಟದಲ್ಲಿದ್ದೇನೆ ಎಂದು ಸುಧೀಂದ್ರ ಹೇಳಿಕೊಂಡು ಅವರನ್ನು ಮರುಳು ಮಾಡಿದ್ದಳು. ಆಕೆಯ ಕಷ್ಟವನ್ನು ಕಂಡು ಪ್ರಾರಂಭದಲ್ಲಿ ಐದು ಸಾವಿರ ಹಣಪಡೆದುಕೊಂಡಿದ್ದಳು.

ಈ ಮಾತುಕತೆಯು ಸಲುಗೆಗೆ ತಿರುಗಿ, ಈ ಅಣ್ಣಮ್ಮ ಸುಧೀಂದ್ರರವರನ್ನು ಓಯೋ ರೂಂಗೆ ಕರೆಸಿಕೊಂಡು ದೈ- ಹಿಕ ಸಂಬಂಧ ಬೆಳೆಸಿ‌ಕೊಂಡಿದ್ದಳು.ಅಷ್ಟೇ ಅಲ್ಲದೇ ವಿಡಿಯೋ ರೆಕಾರ್ಡ್ (Video Record) ಮಾಡಿಕೊಂಡ ಖತರ್ನಾಕ್ ಲೇಡಿ, ವಿಡಿಯೋವನ್ನಿಟ್ಟುಕೊಂಡು ಬ್ಲಾ-ಕ್ ಮೇಲ್ ಮಾಡುತ್ತಿದ್ದಳು. ಸಂಬಂಧಿಕರು ಹಾಗೂ ಸ್ನೇಹಿತರಿಗೆ ವಿಡಿಯೋ ವಾಟ್ಸಾಪ್ (Whatapp) ಮಾಡುವುದಾಗಿ ಹೆದರಿಸಿ ಹಣ ವಸೂಲಿ ಮಾಡಿದ್ದಾಳೆ.

ಇತ್ತ ಅಣ್ಣಮ್ಮನ ಸ್ನೇಹಿತೆ ಸ್ನೇಹ (Sneha) ಕೂಡ ಸುಧೀಂದ್ರರವರಿಗೆ ಕರೆ ಮಾಡಿ ಬ್ಲಾಕ್ ಮೇಲ್ ಮಾಡಿದ್ದಾಳೆ. ಆಕೆಯು ಕೂಡ ಹಣವಸೂಲಿ ಮಾಡಿದ್ದಾಳೆ. ಒಟ್ಟಾರೆಯಾಗಿ 82 ಲಕ್ಷ ರೂಪಾಯಿವರೆಗೆ ಹಣ ವಸೂಲಿ ಮಾಡಿದ್ದಾರೆ.ಆದರೆ ಇವರ ಹಣ ವಸೂಲಿಯ ಕೆಲಸಕ್ಕೆ ಬ್ರೇಕ್ ಇಲ್ಲದಂತಾಗಿದೆ. ಹಣವನ್ನೇಲ್ಲಾ ಇವರಿಗೆ ಸುರಿದು ಬೇಸೆತ್ತು ಹೋದ ಸುಧೀಂದ್ರ ಜಯನಗರ ಪೊಲೀಸ್ ಠಾಣೆಯಲ್ಲಿ ಈ ಮಹಿಳೆಯರ ವಿರುದ್ಧ ದೂರು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿ ಈ ಖತರ್ನಾಕ್ ಮಹಿಳೆಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಆ-ರೋಪಿಗಳನ್ನು ತ-ನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *