ನಿಮ್ಮ ಪ್ರೀತಿಯ ಮುದ್ದಾದ ನಟಿಯರ ಜಾತಿ ಧರ್ಮ ಯಾವುದು ಗೊತ್ತಾ? ಇಲ್ಲಿದೆ ನೋಡಿ ಪೂರ್ತಿ ಮಾಹಿತಿ!!

ಸಿನಿಮಾ ಲೋಕ ಎಂದ ಕೂಡಲೇ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಹೌದು ದೂರದಲ್ಲಿ ನೋಡುವವರಿಗೆ ಎಲ್ಲವೂ ಸುಂದರವಾಗಿ ಬಣ್ಣ ಬಣ್ಣಗಳಿಂದ ಕೂಡಿದಂತೆ ಕಾಣಿಸುತ್ತದೆ. ಒಮ್ಮೆ ಈ ಸಿನಿ ಬದುಕಿಗೆ ಎಂಟ್ರಿ ಕೊಟ್ಟರೆ ಸಿನಿ ಲೋಕದಿಂದ ದೂರ ಸರಿಯುವುದು ಕಷ್ಟಕರ. ಸಿನಿ ಬದುಕು ಒಮ್ಮೆ ಒಬ್ಬ ಕಲಾವಿದರನ್ನು ಕೈ ಹಿಡಿದರೆ, ಅದೃಷ್ಟ ಒಲಿದು ಬಂದರೆ ನೇಮ್ ಫೇಮ್ ಎರಡು ಕೂಡ ತಾನಾಗಿಯೇ ಬಂದು ಬಿಡುತ್ತದೆ. ಈ ಸಿನಿಮಾರಂಗಕ್ಕೆ ಬಂದವರಿಗೆಲ್ಲಾ ಅವಕಾಶಗಳ ಹಿಂದೆ ಅವಕಾಶಗಳು ಸಿಗಬೇಕೆಂದೇನಿಲ್ಲ.

ಕೆಲವೊಮ್ಮೆ ಅವಕಾಶ ಸಿಗದೇ ಸಿನಿಮಾರಂಗದಿಂದ ದೂರ ಉಳಿಯಬಹುದು. ಈ ಬಣ್ಣದ ಜಗತ್ತು, ಎಲ್ಲರನ್ನೂ ಒಂದು ಕ್ಷಣವಾದರೂ ಸೆಳೆಯದೇ ಇರದು. ಈ ಬಣ್ಣದ ಜಗತ್ತಿಗೆ ಒಮ್ಮೆ ಎಂಟ್ರಿ ಕೊಟ್ಟರೆ ಮತ್ತೆ ಆದರಿಂದ ಹೊರ ಬರುವುದು ತುಂಬಾನೇ ಕಷ್ಟ ಎಂದೇ ಹೇಳಬಹುದು. ಕನ್ನಡ ಸಿನಿಮಾರಂಗದಲ್ಲಿ ಅನೇಕ ನಟ ನಟಿಯರು ಸಕ್ರಿಯರಾಗುವ ಮೂಲಕ ಸಿನಿರಂಗದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಬಣ್ಣ ಬಣ್ಣದ ಕನಸು ಹೊತ್ತು ಸಿನಿ ಲೋಕಕ್ಕೆ ಬಂದವರ ಕನಸುಗಳೆಲ್ಲವೂ ನನಸು ಆಗಬೇಕು ಎಂಬುದೇನು ಇಲ್ಲ.

ಬಣ್ಣಗಳಿಂದ ಕೂಡಿರುವ ಈ ಸಿನಿಮಾ ಲೋಕವು ಅಷ್ಟು ನೋಡುವಷ್ಟು ಸುಲಭವಾಗಿಲ್ಲ. ಸಿನಿಮಾ ಲೋಕದಲ್ಲಿ ಸೋಲು ಗೆಲುವು ಎರಡು ಇದೆ. ಸಿನಿಮಾಗಳು ಗೆದ್ದರೆ ಪ್ರೇಕ್ಷಕರು ಗುರುತು ಹಿಡಿಯುತ್ತಾರೆ. ಸೋತರೆ, ಯಾರು ಕೂಡ ಸನಿಹ ಬರುವುದಿಲ್ಲ. ಇನ್ನು ಈ ಸಿನಿಮಾ ಲೋಕದಲ್ಲಿ ಬದುಕು ಕಟ್ಟಿಕೊಂಡವರೂ ಸಾಕಷ್ಟು ಜನರಿದ್ದಾರೆ. ಈ ಲೋಕದಲ್ಲಿ ಬದುಕು ಕಟ್ಟಿಕೊಂಡ ನಟಿಯರ ಜಾತಿ ಧರ್ಮ ಯಾವುದೆಂಬ ಕುತೂಹಲ ಸಿನಿ ಪ್ರಿಯರಲ್ಲಿ ಇರುತ್ತದೆ. ಅದಕ್ಕೆ ಇಲ್ಲಿದೆ ಉತ್ತರ.

ನಟಿ ರಾಧಿಕಾ ಪಂಡಿತ್, ಚಂದನವನದ ಬಹುಬೇಡಿಕೆಯ ನಟಿಯಾಗಿದ್ದು, ಸದ್ಯಕ್ಕೆ ಸಿನಿಮಾರಂಗದಿಂದ ದೂರ ಉಳಿದು ಕೊಂಡಿದ್ದಾರೆ. ಇಬ್ಬರೂ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದು ಪತಿಯ ವೃತ್ತಿ ಜೀವನಕ್ಕೆ ಸಾಥ್ ನೀಡುತ್ತಿದ್ದಾರೆ. ರಾಧಿಕಾ ಪಂಡಿತ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಅದಲ್ಲದೆ ಲೂಸಿಯ ಖ್ಯಾತಿಯ ಶ್ರುತಿ ಹರಿಹರನ್, ಕಿರಿಕ್ ಪಾರ್ಟಿ ಖ್ಯಾತಿಯ ಸಂಯುಕ್ತಾ ಹೆಗಡೆ, ಪಂಚಾಭಾಷಾ ನಟಿ ಪ್ರಿಯಾಮಣಿ, ರಾಜಕುಮಾರ ಹಾಗೂ ಜೇಮ್ಸ್ ಚಿತ್ರದಲ್ಲಿ ನಟಿಸಿದ ನಟಿ ಪ್ರಿಯಾ ಆನಂದ್, ನಟಿ ಪಾರ್ವತಿ ಮೆನನ್, ಕೆಂಡಸಂಪಿಗೆ ಸಿನಿಮಾದ ನಟಿ ಮಾನ್ವಿತ ಹರೀಶ್, ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್, ನಟಿ ಶಾನ್ವಿ ಶ್ರೀವಾಸ್ತವ್, ನಟಿ ಪ್ರಣೀತಾ ಸುಭಾಷ್ ಕೂಡ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಇನ್ನು ನಟಿ ಹರ್ಷಿಕ ಹಾಗೂ ಕನ್ನಡ ಸಿನಿಮಾರಂಗದಲ್ಲಿ ಬದುಕು ಆರಂಭಿಸಿ ಇಂದು ಪರಭಾಷೆಯ ಸಿನಿಮಾಗಳಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಕೊಡಗು ಸಮುದಾಯಕ್ಕೆ ಸೇರಿದವರಾಗಿದ್ದು ಕೊಡವರು. ಅದಲ್ಲದೆ ನಟಿ ಸಂಜನಾ ಗಲ್ರಾನಿ, ನಟಿ ಹನ್ಸಿಕಾರವರು ಬೌದ್ಧ ಧರ್ಮಕ್ಕೆ ಸೇರಿದವರು ಆಗಿದ್ದಾರೆ.

ನಟಿ ಅಮಲ್ ಕಿಶ್ಚಿಯನ್ ಧರ್ಮಕ್ಕೆ ಸೇರಿದವರಾಗಿದ್ದು, ಚಂದನವನದ ಅಪ್ಪಟ ಕನ್ನಡತಿ ಅದಿತಿ ಪ್ರಭುದೇವ ಲಿಂಗಾಯಿತರು. ಇನ್ನು ಉಳಿದಂತೆ ಡಿಂಪಲ್ ಕ್ವೀನ್ ರಚಿತಾ ರಾಮ್, ನಟಿ ಆಶಿಕಾ ರಂಗನಾಥ್, ಹಾಗೂ ನಟಿ ಸೋನು ಗೌಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಹೀಗೆ ಸಿನಿಮಾರಂಗದಲ್ಲಿ ಬೇರೆ ಬೇರೆ ಜಾತಿ ಹಾಗೂ ಧರ್ಮದ ನಟಿಯರು ಬದುಕು ಕಟ್ಟಿಕೊಂಡು ಖ್ಯಾತಿ ಗಳಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *