ಗಂಡನಿಗೆ 41 ಹೆಂಡತಿಗೆ 28. ವಯಸ್ಸಿನ ಅಂತರ ಜಾಸ್ತಿ ಆಯ್ತು ಅಂತ ಗಂಡನ ಸ್ನೇಹಿತನ ಜೊತೆ ಪತ್ನಿಯ ಕಳ್ಳಾಟ. ಕೊನೆಗೆ ಆಗಿದ್ದೇನು ನೋಡಿ!! ಪಾಪ ಬಡಪಾಯಿ ಗಂಡ!!

Kandaswamy and wife : ಒಂದು ಕಾಲದಲ್ಲಿ ಮದುವೆ ಎನ್ನುವ ಬಂಧಕ್ಕೆ ವಿಶೇಷವಾದ ಅರ್ಥವನ್ನು ನೀಡಲಾಗಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ ಮನುಷ್ಯನು ಬದ್ಧಿವಂತನಾ ಗುತ್ತಿದ್ದಂತೆ ಸಂಬಂಧಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಯಾವುದೇ ಸಂಬಂಧಕ್ಕೆ ಮನುಷ್ಯನು ಮಹತ್ವ ನೀಡುತ್ತಿಲ್ಲ. ಅದರಲ್ಲಿ ದಾಂಪತ್ಯ ಜೀವನದಲ್ಲಿ ಸತಿ ಪತಿಯರ ನಡುವೆ ವೈಮನಸ್ಸು ಹೆಚ್ಚಾಗುತ್ತಿದೆ.

ಅದಲ್ಲದೇ ಆದರೆ ಈ ಘಟನೆಯ ಬಗ್ಗೆ ತಿಳಿದರೆ ಅಚ್ಚರಿಯಾಗುತ್ತದೆ. 41 ವರ್ಷ ಕಂದಸ್ವಾಮಿಯವರು ಪುದುಚೇರಿಯವರು. ಶಾಲೆಯೊಂದರಲ್ಲಿ ವ್ಯಾನ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಈತನ ಪತ್ನಿಗೆ ಕೇವಲ 28 ವರ್ಷ ಅಷ್ಟೇ. ಈ ದಂಪತಿಗಳಿಗೆ ಮುದ್ದಾದ ಇಬ್ಬರೂ ಮಕ್ಕಳಿದ್ದಾರೆ. ಇವರಿಬ್ಬರ ದಾಂಪತ್ಯ ಜೀವನಕ್ಕೆ ಅಡ್ಡಿಯಾದದ್ದು ವಯಸ್ಸಿನ ಅಂತರ. ಹೌದು ವಯಸ್ಸಿನ ಅಂತರದ ಲಾಭ ಪಡೆದು ಕಂದಸ್ವಾಮಿಯವರ ಸ್ನೇಹಿತ ಸ್ನೇಹಿತ ಡೇಟಿಂಗ್ ಆರಂಭಿಸಿದ್ದ.

ಹುಲಿಯಂತ ಗಂಡ ಇದ್ದರೂ ಗುಳ್ಳೆನರಿಯಂತ ಪ್ರಿಯಕರನ ಜೊತೆ ಯಾರೂ ಇಲ್ಲದಾಗ ಕಳ್ಳಾಟ ಆಡುತ್ತಿದ್ದ ಪತ್ನಿ! ಗಂಡ ಕಣ್ಣಾರೆ ನೋಡಿಬಿಟ್ಟ ಎಂದು ಏನು ಪ್ಲಾನ್ ಮಾಡಿದ್ದಾಳೆ ನೋಡಿ!!

ತನ್ನ ಪತ್ನಿ ಇತಿ ಮಿತಿಯನ್ನು ದಾಟುತ್ತಿದ್ದಾಳೆ ಎಂದಾಗ ಪತಿ ಕಂದಸ್ವಾಮಿಗೆ ಬೈದು ಬುದ್ಧಿ ಹೇಳಿದ್ದಾನೆ. ಅಷ್ಟೇ ಅಲ್ಲದೇ ಯಾವ ಗಂಡಸಿನ ಜೊತೆಗೆ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದ್ದಾನೆ. ಇದರಿಂದ ನೊಂದ ಭುವನೇಶ್ವರಿ ಗಂಡನ ಜೊತೆಗೆ ಜಗಳ ಮಾಡಿಕೊಂಡು ತಾಯಿ ಮನೆಗೆ ಹೋಗಿದ್ದಾಳೆ.

ಈ ನಡುವೆ ತನ್ನ ಪತ್ನಿ ಹಾಗೂ ತನ್ನ ಸ್ನೇಹಿತನ ನಡುವಿನ ಸಂಬಂಧದ ಬಗ್ಗೆ ತಾಯಿಯ ಬಳಿ ಹೇಳಿಕೊಂಡು ಅಳಲು ತೋಡಿಕೊಂಡಿದ್ದಾನೆ. ಆದರೆ ತಾಯಿ ನೀಡಿದ ಮಾಹಿತಿಯ ಪ್ರಕಾರ ಮಾರ್ಚ್ ತಿಂಗಳಲ್ಲಿ ಕಂದಸ್ವಾಮಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಅಪಘಾ-ತಕ್ಕೊಳಗಾಗಿ ಜೀವ ಕಳೆದುಕೊಂಡಿದ್ದಾನೆ.

ಕೊನೆಗೆ ಈತನ ಪತ್ನಿ ಭುವನೇಶ್ವರಿ ಹಾಗೂ ಸ್ನೇಹಿತ ಶ್ರೀಧರ್ ನನ್ನು ವಿಚಾರಣೆಗೆ ಒಳಪಡಿಸಿದಾಗ, ಈ ವೇಳೆ ಅಸಲಿ ವಿಚಾರವು ಬೆಳಕಿಗೆ ಬಂದಿದೆ. ಕಂದಸ್ವಾಮಿಯ ಕಿ’ರುಕುಳ ಸಹಿಸಲಾಗದೇ ಪತ್ನಿ ಭುವನೇಶ್ವರಿ ತನ್ನ ಪ್ರಿಯಕರ ಶ್ರೀಧರ್ ಜೊತೆಗೆ ಗಂಡನ ಕಥೆ ಮುಗಿಸಲು ಹೇಳಿದ್ದಾಳೆ. ಪ್ರೇಯಸಿಯ ಮಾತು ಕೇಳಿ ಸ್ನೇಹಿತನ ಕಥೆ ಮುಗಿಸಿದ್ದು, ಇದೀಗ ಇವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *