ಮನುಷ್ಯನು ಎಲ್ಲಾ ಕ್ಷೇತ್ರದಲ್ಲಿಯೂ ಅಭಿವೃದ್ಧಿ ಹೊಂದುತ್ತಿದ್ದಂತೆ ಸಂಬಂಧಗಳ ಬೆಲೆಯನ್ನು ತಿಳಿದುಕೊಳ್ಳುವಲ್ಲಿ ಸೋತಿದ್ದಾನೆ. ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರ ಜೀವದಲ್ಲಿಯೂ ಸಂಬಂಧಗಳೇ ಮುಖ್ಯವಾಗಿತ್ತು. ಹೀಗಾಗಿ ಎಲ್ಲಾ ಸಂಬಂಧಗಳನ್ನು ಜೋಪಾನವಾಗಿ ಕಾದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಗಂಡ ಹೆಂಡತಿ ಸಂಬಂಧವೆಂದರೆ ಬಿಡಿಸಲಾಗದ ಬಂಧವಾಗಿತ್ತು.
ಇತ್ತೀಚೆಗಿನ ದಿನಗಳಲ್ಲಿ ಚಿಕ್ಕ ಪುಟ್ಟ ವಿಚಾರಕ್ಕೆ ಸತಿ ಪತಿಯರು ವಿಚ್ಛೇಧನ ಮುಂದಾಗುತ್ತಿದ್ದಾರೆ. ಮನುಷ್ಯನ ಆಯ್ಕೆಗಳು ಬದಲಾಗಿದೆ. ಹೀಗಾಗಿ ಸಂಬಂಧಗಳು ಬದುಕಿಗೆ ಬಹಳ ಮುಖ್ಯವಾದರೂ ಕೂಡ ಆ ಸಂಬಂಧಗಳ ಬೆಲೆಯನ್ನು ಅರಿಯದೇ ಕೆಲವು ದುಡುಕಿನ ನಿರ್ಧಾರ ವನ್ನು ತೆಗೆದುಕೊಳ್ಳುತ್ತಿದ್ದಾನೆ. ಆತನು ಆತುರದಲ್ಲಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಅನಾಹುತಕ್ಕೆ ದಾರಿ ಮಾಡಿಕೊಡುತ್ತಿದೆ.
2021 ರಲ್ಲಿ ಪತ್ನಿಯಿಂದಲೇ ಹ-ತ್ಯೆಗೀಡಾದ ಪತಿಯ ಶ-ವವನ್ನು ಒಂದು ತಿಂಗಳ ಬಳಿಕ ಹೊರತೆಗೆದಿದ್ದು, ಸ್ಥಳದಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿದ್ದು ಸಂಚಲನ ಮೂಡಿಸಿತ್ತು. ಹೌದು ಅನ್ಬಜಗನ್ ಕಾಂಚೀಪುರಂ ಜಿಲ್ಲೆಯ ಶಿವಪುರಂ ಗ್ರಾಮದವರು. ಅವರಿಗೆ 53 ವರ್ಷ ವಯಸ್ಸಾಗಿದ್ದು, ಚೆನ್ನೈನ ಖಾಸಗಿ ಶಾಲೆಯೊಂದರಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.
ಅವರಿಗೆ ಸೋಬಾನ ಎಂಬ ಪತ್ನಿ ಇದ್ದು, ದಂಪತಿಗೆ 10 ವರ್ಷದ ಮಗಳು ಮತ್ತು 2 ವರ್ಷದ ಗಂಡು ಮಗುವಿತ್ತು. ಕಳೆದ ಕೊರೊನಾ ಲಾಕ್‌ಡೌನ್ ವೇಳೆಯಲ್ಲಿ ಅವರು ಮಾತ್ರ ಚೆನ್ನೈನಲ್ಲಿದ್ದು, ತಮ್ಮ ಹೆಂಡತಿ ಮತ್ತು ಮಕ್ಕಳನ್ನು ಶಿವಪುರದಲ್ಲಿ ಬಿಟ್ಟು ಹೋಗಿದ್ದರು. ಅನ್ಬಜಗನ್ ಆಗೊಮ್ಮೆ ಈಗೊಮ್ಮೆ ಚೆನ್ನೈನಿಂದ ಪತ್ನಿ ಮಕ್ಕಳನ್ನು ನೋಡಲು ಬರುತ್ತಿದ್ದರು.
ಹೀಗಿರುವಾಗ ಅನ್ಬಜಗನ್ ಏಕಾಏಕಿ ನಾಪತ್ತೆಯಾಗಿದ್ದಾರೆ ಎಂದು ಸೋಭಾನ ಪೊಲೀಸ್ ಠಾಣೆಯಲ್ಲಿ ಅವರ ಪತ್ನಿ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಈ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಸೋಭಾನಾ ತ-ಲೆಮರೆಸಿಕೊಂಡಿದ್ದಳು. ಇದಾದ ಬಳಿಕ ಪೊಲೀಸರು ಸೋಬಾನಳನ್ನು ಕಂಡು ವಿಚಾರಣೆ ನಡೆಸಿದಾಗ ಸೋಬಾನ ವ್ಯತಿರಿಕ್ತ ಉತ್ತರ ನೀಡಿದ್ದಳು.
ಸೋಬಾನಳನ್ನು ವಿಚಾರಣೆ ನಡೆಸಿದಾಗ, ಈ ತನಿಖೆಯಲ್ಲಿ ಅದೇ ಪ್ರದೇಶದ ಎಲೆಕ್ಟ್ರಿಷಿಯನ್ ಧರ್ಮರಾಜು ಎಂಬಾತ ಸೋಬನಾ ಸಂಬಂಧ ಹೊಂದಿದ್ದಳು. ಈ ವಿಷಯ ತಿಳಿದ ಅನ್ಬಜಗನ್ ಪತ್ನಿಯನ್ನು ಗದರಿಸಿ ಧರ್ಮರಾಜನನ್ನು ಮನೆಗೆ ಬರಬಾರದು ಎಂದು ಹೇಳಿದ್ದರು.
ಇದರಿಂದ ರೊ-ಚ್ಚಿಗೆದ್ದ ಧರ್ಮರಾಜ್ ಮತ್ತು ಶೋಬನಾ ಇಬ್ಬರೂ ಸೇರಿ ಅನ್ಬಳಗನ್ ಕಥೆ ಮುಗಿಸಿ ನದಿ ದಡದಲ್ಲಿ ಗುಂಡಿ ತೋಡಿ ಹೂ-ತಿಟ್ಟಿರುವುದು ಬೆಳಕಿಗೆ ಬಂದಿತ್ತು. ಬಳಿಕ ಅನ್ಬಳಗನ್ ಅವರ ಶ-ವವನ್ನು ಹೊರತೆಗೆದು ಮ-ರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಪೊಲೀಸರು ಚೋಪಣ್ಣ, ಧರ್ಮರಾಜ್ ಮತ್ತು ಆತನ ಸ್ನೇಹಿತ ವಿಘ್ನೇಶ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.