ಪ್ರತಿದಿನ ಡಿಂಗ್ ಡಾಂಗ್ ಆಟ ಆಡಲು ಕರೆಯುತ್ತಿದ್ದ ಆಂಟಿ, ಆಂಟಿಯ ಕಾಟ ತಾಳಲಾರದೆ ಕೊನೆಗೆ ನಡೆದೆ ಹೋಯ್ತು ಈ ಒಂದು ಘಟನೆ! ಬೆಚ್ಚಿಬಿದ್ದ ಗ್ರಾಮಸ್ಥರು!!

Kanakapura hanumanta and shruthi : ಕನಕಪುರ ನಗರದ ಕುರುಪೇಟೆ ನಿವಾಸಿ ಶೃತಿ 32 ವರ್ಷದ ಮಹಿಳೆ. ಈಕೆಗೆ ಮದುವೆಯಾಗಿ ಸುಮಾರು ವರ್ಷಗಳು ಕಳೆದಿತ್ತು. ಗಂಡನ ಜೊತೆ ಸುಖ ಸಂಸಾರವನ್ನು ನಡೆಸುತ್ತಿದ್ದ ಮಹಿಳೆಗೆ ಇದ್ದಕ್ಕಿದ್ದಂತೆ ಗಂಡನ ಮೇಲೆ ಆಸಕ್ತಿ ಕಡಿಮೆಯಾಯಿತು. ಗಂಡನ ಮೇಲೆ ಆಸಕ್ತಿಯನ್ನು ಕಳೆದುಕೊಂಡಿದ್ದ ಈ ಮಹಿಳೆಗೆ ನೆರೆಹೊರೆಯ ಮನೆಯ ಹನುಮಂತನ ಜೊತೆ ಸಂಬಂಧ ಬೆಳೆಯಿತು. ಸಾಮಾಜಿಕ ಜಾಲತಾಣದ ಮೂಲಕ ಇಬ್ಬರಿಗೂ ಮುಂಚೆಯೇ ಪರಿಚಯ ಆಗಿತ್ತು.

ಬರು ಬರುತ್ತಾ ಹೀಗೆ ಈ ಸಂಬಂಧ ಬೇರೆ ರೀತಿಯ ತಿರುವು ಪಡೆದುಕೊಂಡಿತು.ಆಗಾಗ ಹನುಮಂತ ಈ ಮಹಿಳೆಯ ಮನೆ ಗೆ ಹೋಗಿ ಬರುತ್ತಿದ್ದ. ಇಬ್ಬರೂ ಕೂಡ ವಿಡಿಯೋ ಕಾಲ್ ಮಾಡಿಕೊಂಡು ತಮ್ಮ ಖಾ-ಸಗಿ ವಿಡಿಯೋಗಳನ್ನು ಶೂಟ್ ಮಾಡಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೆ ಶೃತಿ ಆಗಾಗ ಹನುಮಂತನಿಗೆ ತನ್ನ ಮನೆಗೆ ಬರೋಕೆ ಹೇಳುತ್ತಿದ್ದರು. ಮಧ್ಯರಾತ್ರಿ ಕೂಡ ಬರುವಂತೆ ಒತ್ತಾಯಿಸುತ್ತಿದ್ದಳು. ಸುಮಾರು ದಿನಗಳ ಕಾಲ ಹನುಮಂತ ಶ್ರುತಿ ಹೇಳಿದಾಗೆ ನಡೆದುಕೊಳ್ಳುತ್ತಿದ್ದ.

ಶ್ರುತಿ ಕರೆದ ತಕ್ಷಣ ಮನೆಗೆ ಹೋಗೋದು, ಅವಳನ್ನು ಭೇಟಿಯಾಗೋದು, ಮತ್ತು ಆಗಾಗ ವಿಡಿಯೋ ಕಾಲ್ ಮಾಡುವುದನ್ನು ಮಾಡುತ್ತಿದ್ದ. ತದನಂತರ ನಿಧಾನವಾಗಿ ಹನುಮಂತನಿಗೆ ಈ ಸಂಬಂಧದ ಮೇಲೆ ಆಸಕ್ತಿ ಹೋಯಿತು.. ಆದರೆ ಶೃತಿ ಮಾತ್ರ ಪ್ರತಿದಿನ ಭೇಟಿಯಾಗುವಂತೆ ಪೀಡಿಸುತ್ತಿದ್ದಳು. ಆಗಾಗ ಹನುಮಂತನಿಗೆ ವಿಡಿಯೋ ಕಾಲ್ ಮಾಡುತ್ತಿದ್ದಳು ಮತ್ತು ಪ್ರತಿದಿನ ರಾತ್ರಿಮನೆಗೆ ಬರಲೇಬೇಕು ಎಂದು ಶರತ್ತು ಹಾಕಿದಳು.

Kanakapura hanumanta and shruthi
Kanakapura hanumanta and shruthi

ಹನುಮಂತನಿಗೆ ಶೃತಿಯ ಕಾಟ ತಡೆಯೋಕೆ ಆಗ್ತಾ ಇರಲಿಲ್ಲ. ಏನಾದರೂ ಮಾಡಿ ಶೃತಿ ಜೊತೆಗಿನ ಸಂಬಂಧವನ್ನು ಕಡಿತ ಮಾಡೋಕೆ ಪ್ರಯತ್ನಪಟ್ಟ. ಅವಳಿಗೆ ಅರ್ಥ ಮಾಡಿಸೋಕೆ ಕೂಡ ಪ್ರಯತ್ನ ಪಟ್ಟ. ಈ ರೀತಿಯ ಅ-ನೈತಿಕ ಸಂಬಂಧವನ್ನು ಇಟ್ಟುಕೊಂಡಿರುವುದು ಬೇಡ.. ನಿನಗೂ ಮದುವೆಯಾಗಿದೆ. ನಾನು ಕೂಡ ಸಮಾಜದಲ್ಲಿ ತಲೆಯೆತ್ತಿ ತಿರುಗಾಡುವುದು ಕಷ್ಟವಾಗುತ್ತಿದೆ ಎಂದು ಬುದ್ಧಿಮಾತು ಹೇಳಿದ.

ಆದರೆ ಶೃತಿ ಮಾತ್ರ ಈತನ ಬೆನ್ನು ಬಿಡದೆ ಮಧ್ಯರಾತ್ರಿ ಮನೆಗೆ ಬರುವಂತೆ ಒತ್ತಾಯ ಮಾಡೋಕೆ ಶುರುಮಾಡಿದಳು. ನೀನು ಮನೆಗೆ ಬರದೆ ಇದ್ದರೆ ನನ್ನ ನಿನ್ನ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ ಎಂದು ಹೆದರಿಸುತ್ತಿದ್ದಳು. ಶ್ರುತಿ ಬದಲಿಕೆ ಮಾತಿಗೆ ಹನುಮಂತ ಒಂದು ಸಲ ನಡುಗಿ ಹೋದ. ದಿನೇ ದಿನೇ ಶೃತಿಯ ಕಿರುಕು-ಳ ಹೆಚ್ಚಾಯಿತು. ಶೃತಿಯ ಆಟವನ್ನು ತಡೆಗಟ್ಟುಕೊಳ್ಳಲಾಗಲಿಲ್ಲ.

ಪ್ರತಿದಿನ ಭೇಟಿಗೆ ಪೀಡಿಸುತ್ತಾಳೆಂದು ಪ್ರಿಯಕರ ಮಾಡಿದ್ದೇನು ಗೊತ್ತೆ ? Kanakapura hanumanta and shruthi

ಡಿಸೆಂಬರ್ 25 ಭಾನುವಾರ ಸಂಜೆ ಬೈಕ್‌ನಲ್ಲಿ ಮಾರಣ್ಣನದೊಡ್ಡಿ ರಸ್ತೆಗೆ ಶೃತಿಯನ್ನು ಕಳೆದುಕೊಂಡು ಹೋದ..ದೈಹಿಕ ಸಂಪರ್ಕ ಬೆಳೆಸುವುದಾಗಿ ಪುಸಲಾಲಾಯಿಸಿದ. ತದನಂತರ ಶ್ರುತಿಗೆ ಮದ್ಯಪಾನ ಕೊಡಿಸಿ ಮಾರಣ್ಣನದೊಡ್ಡಿ ಗೇಟ್ ರಸ್ತೆಯ ಬಳಿ ಕಳೆದುಕೊಂಡು ಹೋಗಿ.. ಬೆಲ್ಟ್ ಇಂದ ಶೃತಿಯ ಕುತ್ತಿಗೆ ಬಿಗಿದು ಅವಳನ್ನು ಮುಗಿಸಿ ಪರಾರಿಯಾಗಿದ್ದಾನೆ.

 hanumanta and shruthi

ಸೋಮವಾರ ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದೆ ತಕ್ಷಣವೇ ಸಾತನೂರು ಪೊಲೀಸರು ತನಿಖೆಯನ್ನು ಕೈಗೆ ತೆಗೆದುಕೊಂಡರು. ಸ್ಥಳದಲ್ಲಿ ಸಿಕ್ಕ ಒಂದು ಮೊಬೈಲಿಂದ 24 ಗಂಟೆ ಒಳಗಡೆ ಆರೋಪಿ ಹನುಮಂತನನ್ನು ಪೊಲೀಸರು ಹಿಡಿದು ವಿಚಾರಣೆಗೆ ಒಳಪಡಿಸಿದ್ದಾರೆ.

ಶೃತಿ ಎಂಬ ಮಹಿಳೆ ನನ್ನ ಜೊತೆ ಸಂಬಂಧವನ್ನು ಹೊಂದಿದ್ದಳು. ನನ್ನ ಖಾಸಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು ನನಗೆ ಬ್ಲಾಕ್ ಮೇ-ಲ್ ಮಾಡುತ್ತಿದ್ದಳು. ಆಗಾಗ ಮನೆಗೆ ಬಂದು ಹೋಗುವಂತ ಒತ್ತಾಯಿಸುತ್ತಿದ್ದಳು. ಅವಳ ಕಾಟವನ್ನು ತಡೆಯಲಾಗಿದೆ ಈ ರೀತಿಯ ಕೃತ್ಯ ಮಾಡಿ ಮುಗಿಸಿದ್ದೇನೆ ಎಂದು ಹನುಮಂತ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

Leave a Reply

Your email address will not be published. Required fields are marked *