ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಮಾತು ಈಗ ಹಳೆಯದಾಗಿದೆ. ಇತ್ತೀಚೆಗಿನ ಗಂಡ ಹೆಂಡಿರ ಜಗಳವು ಉಂಡು ಮಲಗುವ ತನಕ ಗಾದೆಗೆ ಸೀಮಿತವಾಗಿಲ್ಲ. ಹೌದು, ಗಂಡ ಹೆಂಡತಿ ಜಗಳ ಹೊಸ ರೂಪ ತಾಳಿದ್ದು, ಸಣ್ಣ ಪುಟ್ಟ ವಿಚಾರಗಳಿಗೆ ಜಗಳವು ಆರಂಭವಾಗಿ ಆ ಜಗಳವು ದೊಡ್ಡದಾಗಿ ದಿನನಿತ್ಯವು ಜಟಾಪಟಿ ನಡೆಯುತ್ತಲೇ ಇರುತ್ತದೆ. ಹೌದು, ಜಗಳವಾಡದ ಗಂಡ ಹೆಂಡತಿಯರು ಈ ಜಗತ್ತಿನಲ್ಲಿ ಇರದೇ ಇರಲು ಸಾಧ್ಯವಿಲ್ಲ.
ಆದರೆ ಕೆಲವೊಮ್ಮೆ ಪ್ರೀತಿಯಿದ್ದಲ್ಲಿ ಸಲಿಗೆಯೂ ಇರುವುದು ಸಹಜ, ಆದರೆ ಈ ಸಲುಗೆ ಜಗಳಕ್ಕೆ ಕಾರಣವಾಗಬಹುದು. ಕೊನೆಗೆ ಗಂಡ ಹೆಂಡಿರ ಜಗಳವು ಡೈವೋರ್ಸ್ ವರೆಗೂ ತಲುಪುವ ಸಾಧ್ಯತೆಯಿರುತ್ತದೆ. ಈ ಘಟನೆಯ ಬಗ್ಗೆ ಗೊತ್ತಾದರೆ ಗಂಡ ಹೆಂಡತಿ ಸಂಬಂಧವು ಯಾಕೆ ಹೀಗಾಗಿದೆ ಎಂದು ಅನಿಸದೇ ಇರದು.
ಗುಜರಾತಿನ ಸೂರತ್ ನಲ್ಲಿ ಘಟನೆಯೊಂದು ನಡೆದಿದ್ದು, ಗಂಡ ಪ್ರತಿದಿನ ರಾತ್ರಿ ಪೋ-ರ್ನ್ ವಿಡಿಯೋಗಳನ್ನು ನೋಡುತ್ತಾನೆ ಎಂದು ಹೆಂಡತಿ ಜಗಳ ಶುರು ಮಾಡಿದ್ದಾಳೆ. ಇದರಿಂದ ಕೋಪ ಗೊಂಡ ಗಂಡ ಹೆಂಡತಿ ನಡುವೆ ಜಗಳವು ಜೋರಾಗಿಯೇ ನಡೆದಿದ್ದು, ಅ-ನಾಹುತಕ್ಕೆ ದಾರಿ ಮಾಡಿಕೊಟ್ಟಿದೆ. ಹೌದು, ಕಿಶೋರ್ ಪಟೇಲ್ ಎಂಬ 33 ಎಂಬ ವ್ಯಕ್ತಿ, ಕಾಜಲ್ ಎಂಬ 30 ವರ್ಷದ ಮಹಿಳೆಯನ್ನು ಮದುವೆಯಾಗಿದ್ದನು.
ಕಿಶೋರ್ ಗುಜರಾತಿನ ಪಠಣ್ ಮೂಲದವರು ಕಾಜಲ್ ಮುಂಬೈ ಮೂಲದವಳು. ಕಳೆದ ಒಂದು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ಈ ಇಬ್ಬರೂ ಸುಖವಾಗಿ ಸಂಸಾರ ನಡೆಸುತ್ತಿದ್ದರು. ಮದುವೆಗೂ ಮೊದಲು ಮುಂಬೈನ ಡೈಮಂಡ್ ಆಭರಣ ಫ್ಯಾಕ್ಟರಿಯಲ್ಲಿ ಇವರಿಬ್ಬರು ಒಟ್ಟಿಗೆ ಕೆಲಸ ಮಾಡುತ್ತಿದ್ದರು.
ಇಬ್ಬರ ನಡುವಿನ ಪರಿಚಯ ನಂತರ ಸ್ನೇಹಕ್ಕೆ ತಿರುಗಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ ಈ ಕಾಜಲ್ ಎಂಬ ಮಹಿಳೆಗೆ ಅದಾಗಲೇ ಮದುವೆಯಾಗಿತ್ತು. ಈ ಮದುವೆಯೂ ಅವಳಿಗೆ ಎರಡನೇ ಮದುವೆಯಾಗಿದ್ದು, ಮೊದಲ ಗಂಡನು ಐದು ವರ್ಷಗಳ ಹಿಂದೆಯೇ ಇ-ಹಲೋಕ ತ್ಯಜಿಸಿದ್ದನು. ಪತಿಯಿಲ್ಲವಾಗಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ಕಾಜಲ್ ಗೆ ಕಿಶೋರ್ ಸಹಾಯ ಮಾಡುತ್ತಿದ್ದನು.
ಹೀಗಾಗಿ ಕಿಶೋರನ್ನು ಮದುವೆಯಾಗಲು ಕಾಜಲ್ ನಿರ್ಧಾರ ಮಾಡಿದ್ದಳು. ಮದುವೆಯಾದ ಒಂದು ವರ್ಷಗಳ ಕಾಲ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಆದಾದ ಬಳಿಕ ಕಿಶೋರ್ ಹಾಗೂ ಕಾಜಲ್ ಜ-ಗಳ ಶುರುವಾಗಿದೆ. ಹೌದು ಈ ಕಿಶೋರ್ ರಾತ್ರಿ ಪೋ ರ್ನ್ ವಿಡಿಯೋಗಳನ್ನು ನೋಡುತ್ತಿದ್ದನು. ಇದೇ ಕಾರಣಕ್ಕೆ ಕಾಜಲ್ ಕಿಶೋರ್ ಜೊತೆಗೆ ಜ-ಗಳವಾಡುತ್ತಿದ್ದಳು.
ಪತಿಯ ಈ ಅಭ್ಯಾಸವು ಕಾಜಲ್ ಗೆ ಇಷ್ಟವಾಗುತ್ತಿರಲಿಲ್ಲ. ಒಂದು ದಿನ ರಾತ್ರಿ ಕಿಶೋರ್ ನಿರಂತರವಾಗಿ ಮೊಬೈಲ್ ನಲ್ಲಿ ಪೋ-ರ್ನ್ ವಿಡಿಯೋಗಳನ್ನು ನೋಡುತ್ತಿದ್ದ. ಈ ವಿಚಾರಕ್ಕೆ ಜಗಳ ಶುರುವಾಗಿದ್ದು, ಗಂಡ ಆಕೆಯ ಮಾತನ್ನು ಅಲ್ಲಗಳೆದಿದ್ದಾನೆ. ಅದಲ್ಲದೆ ಕಿಶೋರ್ ಮತ್ತೆ ಮರುದಿನ ರಾತ್ರಿ ಕೂಡ ವಿಡಿಯೋಗಳನ್ನು ನೋಡಲು ಶುರು ಮಾಡಿದ್ದು, ಇದು ಕಿಶೋರ್ ಹಾಗೂ ಕಾಜಲ್ ನಡುವೆ ಜಗಳಕ್ಕೆ ಕಾರಣವಾಗಿದೆ.
ಈ ವೇಳೆ ಮಾತಿನ ಚಕ-ಮಕಿ ಮುಂದುವರೆದು, ಕಿಶೋರ್ ತಾಳ್ಮೆ ಕಳೆದುಕೊಂಡು ಪತ್ನಿ ಕಾಜಲ್ ಗೆ ಬೆಂ-ಕಿ ಹ-ಚ್ಚಿ ಕಥೆ ಮುಗಿಸಿದ್ದಾನೆ. ಬೆಂ-ಕಿಗೆ ದೇಹ ಕಾಜಲ್ ದೇ ಹ ಸು-ಟ್ಟು ಕರಕಲಾಗಿತ್ತು. ಆದರೆ ಮರುದಿನ ಬೆಳಗ್ಗೆ ಕಾಜಲ್ ಆಸ್ಪತ್ರೆಯಲ್ಲಿ ಜೀವ ಬಿಟ್ಟಿದ್ದಾಳೆ. ಆಸ್ಪತ್ರೆಯಲ್ಲಿ ಸಾ-ವು ಬದುಕಿನ ನಡುವೆ ಹೋರಾಟದ ನಡುವೆಯೇ ಕೊನೆ ಘಳಿಗೆಯಲ್ಲಿ ಕಾಜಲ್ ಸತ್ಯ ಬಾಯಿ ಬಿಟ್ಟಿದ್ದಾಳೆ. ಪೊಲೀಸರ ಮುಂದೆ ಕಿಶೋರ್ ನನ್ನ ಈ ಸ್ಥಿತಿಗೆ ಕಾರಣ ಎಂದು ಹೇಳಿಕೆ ನೀಡಿದ್ದಾಳೆ. ಈ ಆಧಾರದ ಮೇಲೆ.ಕಿಶೋರ್ ಅವರನ್ನು ಬಂಧಿಸಲಾಗಿದೆ.