ಗಂಡ ವಿದೇಶದಲ್ಲಿ ಕೆಲಸ !! ಪತ್ನಿ ಊರಿನಲ್ಲಿ ಚಿರ ಯುವಕನೊಂದಿಗೆ ಚೆಲ್ಲಾಟ !! ಎಲ್ಲಾ ಸುಖವನ್ನು ಪಡೆದು ಬಳಿಕ ಚಿರ ಯುವಕ ಮಾಡಿದ್ದೇನು ನೋಡಿ !!!

ವಿದೇಶದಲ್ಲಿದ್ದ ಪತಿ ಇತ್ತ ಶ ವವಾಗಿ ಪತ್ತೆಯಾಗಿದ್ದ ಮಹಿಳೆ, ಪೊಲೀಸರ ತನಿಖೆಯ ವೇಳೆ ಹೊರ ಬಿತ್ತು ಅಸಲಿ ವಿಚಾರಗಳು.. ಮನುಷ್ಯ ಎಷ್ಟು ಸ್ವಾರ್ಥಿಯಾಗಿದ್ದಾನೆಯೆಂದರೆ ತನ್ನ ಸಂತೋಷಕ್ಕಾಗಿ ಖುಷಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುತ್ತಾನೆ. ಹೌದು, ಈ ಮನುಷ್ಯನ ಮನಸ್ಥಿತಿಗಳು ತುಂಬಾನೇ ಬದಲಾಗಿ ಬಿಟ್ಟಿದೆ. ಹೀಗಾಗಿ ತಾನು ಮಾಡುತ್ತಿರುವುದು ಒಳ್ಳೆಯದಾ, ಕೆಟ್ಟದ್ದಾ ಎಂದು ಯೋಚನೆ ಮಾಡುವುದನ್ನು ನಿಲ್ಲಿಸಿದ್ದಾನೆ.

ತಾನು ಬದುಕುವುದ್ದಕ್ಕಾಗಿ ಇನ್ನೊಬ್ಬರ ಬದುಕಿನ ಬಗ್ಗೆ ಯೋಚನೆ ಮಾಡುವುದನ್ನು ನಿಲ್ಲಿಸಿದ್ದಾನೆ. ತನ್ನ ಬದುಕು ಹಾಗೂ ಸಂತೋಷವೇ ದೊಡ್ಡದು ಎಂದು ಅದರಲ್ಲಿಯೇ ಖುಷಿಯನ್ನು ಕಂಡು ಕೊಳ್ಳುತ್ತಿದ್ದಾನೆ.ಅದರಲ್ಲಿಯೂ ಇತ್ತೀಚೆಗಿನ ದಿನಗಳಲ್ಲಿ ಯಾವ ವ್ಯಕ್ತಿಯನ್ನು ಕೂಡ ಅತಿಯಾಗಿ ನಂಬಲು ಆಗದ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಹೌದು, ಯರು ಯಾವಾಗ ಉಲ್ಟಾ ತಿರುಗಿ ಬಿಡುತ್ತಾರೆ ಎಂದು ಹೇಳುವುದು ಕಷ್ಟವೇ.

ಅಷ್ಟೇ ಅಲ್ಲದೇ ನಮ್ಮ ಜೊತೆಗೆ ಚೆನ್ನಾಗಿಯೇ ಇದ್ದು, ಬೆನ್ನ ಹಿಂದೆಯೇ ಪಿತೂರಿ ಮಾಡುವವರು ಇದ್ದಾರೆ. ಅದೇನೇ ಇದ್ದರೂ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಆದರೆ ಈ ಈ ನಾಲ್ಕು ರಾಶಿಯವರ ವಿಚಾರದಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಕೆಲವೊಮ್ಮೆ ಕೆಲವರ ಅಸಲಿ ಮುಖ ಹೊರ ಬರುವ ವೇಳೆಗೆ ಕಾಲ ಮಿಂಚಿರುತ್ತದೆ. ಈ ಘಟನೆಯ ಬಗ್ಗೆ ತಿಳಿದರೆ ಮನುಷ್ಯನು ಇಷ್ಟು ಸ್ವಾರ್ಥಿಯಾಗಿದ್ದಾನಾ ಎಂದು ಒಂದು ಕ್ಷಣ ಎನಿಸದೇ ಇರದು.

ಕಡಲೂರು ಜಿಲ್ಲೆಯ ಭುವನಗಿರಿ ಬಸ್ ನಿಲ್ದಾಣದ ಬಳಿಯ ಖಾಸಗಿ ಕಂಪ್ಯೂಟರ್ ಸೆಂಟರ್ ಬಳಿ ಕೊಳೆತ ಶ-ವ ಬಿದ್ದಿರುವ ಬಗ್ಗೆ ಭುವನಗಿರಿ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಆ ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಹೊರತೆಗೆದು ಮ-ರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದರು.

ಈ ಘಟನೆಗೆ ಸಂಬಂಧಿಸಿದ್ದಂತೆ ಪೊಲೀಸರು ನಡೆಸಿದ ತನಿಖೆಯಲ್ಲಿ, ಪತ್ತೆಯಾದ ಮೃ-ತದೇಹ ಪುದುಚೇರಿಯಿಂದ ನಾಪತ್ತೆಯಾಗಿದ್ದ ರಾಜೇಂದ್ರನ್ ಅವರ ಪತ್ನಿ ಸತ್ಯ ಎನ್ನುವುದು ಬೆಳಕಿಗೆ ಬಂದಿತ್ತು. ರಾಜೇಂದ್ರನ್ ದಂಪತಿಗಳಿಗೆ ಇಬ್ಬರೂ ಗಂಡು ಮಕ್ಕಳಿದ್ದರು. ರಾಜೇಂದ್ರನ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು.

ಹೀಗಾಗಿ ಪೊಲೀಸರು ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಈ ಘಟನೆಯೂ ನಡೆಯುವ ಒಂದು ತಿಂಗಳ ಹಿಂದೆ ರಾತ್ರಿಯ ವೇಳೆ ವ್ಯಕ್ತಿಯೊಬ್ಬ ಸಂಧ್ಯಾಳನ್ನು ಕಟ್ಟಡಕ್ಕೆ ಕರೆದುಕೊಂಡು ಹೋಗುತ್ತಿರುವ ದೃಶ್ಯವು ಕಂಡು ಬಂದಿತ್ತು. ಮರುದಿನ ಬೆಳಿಗ್ಗೆ ಒಬ್ಬನೇ ಕಟ್ಟಡದಿಂದ ಹೊರಗೆ ಬಂದಿದ್ದನು.

ಇದರಿಂದ ಅ-ನುಮಾನಗೊಂಡ ಪೊಲೀಸರು ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ತನಿಖೆಯಲ್ಲಿ ಮಾರನ್ ಮತ್ತು ಸತ್ಯ ನಡುವೆ ಸಂಬಂಧವಿರುವುದು ಬೆಳಕಿಗೆ ಬಂದಿತ್ತು. ಮಾರನ್ ಭುವನೇಶ್ವರದ ಖಾಸಗಿ ಕಂಪ್ಯೂಟರ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದನು. ಈ ಸಂದರ್ಭದಲ್ಲಿ ಮಾರನ್‌ನನ್ನು ಭೇಟಿಯಾಗಲು ಬಂದಿದ್ದ ಸತ್ಯಳ ಕಥೆಯೇ ಮುಗಿದಿತ್ತು.

ಇದಾದ ಬಳಿಕ ತಲೆಮರೆಸಿಕೊಂಡಿದ್ದ ಮಾರನ್ ನನ್ನು ಪೊಲೀಸರು ಹಿಡಿದು ವಿಚಾರಣೆ ನಡೆಸಿದಾಗ ಪತಿ ಊರಿನಲ್ಲಿಲ್ಲದ ವೇಳೆ ಇಬ್ಬರೂ ಖಾಸಗಿಯಾಗಿ ಭೇಟಿಯಾಗಿದ್ದರು. ಹೀಗಿರುವಾಗ ಸತ್ಯ ಘಟನೆ ನಡೆದ ದಿನ ಮಾರನ್‌ನನ್ನು ಹುಡುಕಿಕೊಂಡು ಹೋಗಿದ್ದಳು. ಮದ್ಯದ ಅಮಲಿನಲ್ಲಿದ್ದ ಮಾರನ್ ಸತ್ಯಳನ್ನು ಮದುವೆಯಾಗುವಂತೆ ಒತ್ತಾಯಿಸಿದ್ದನು. ಇವರಿಬ್ಬರ ನಡುವೆ ಈ ವಿಚಾರವಾಗಿ ವಾಗ್ವದ ನಡೆದಿದ್ದು, ಮಾರನ್ ಸತ್ಯದ ಕಥೆ ಮುಗಿಸಿದ್ದನು ಎನ್ನುವುದು ತನಿಖೆಯ ವೇಳೆ ಬೆಳಕಿಗೆ ಬಂದಿತ್ತು.

Leave a Reply

Your email address will not be published. Required fields are marked *