ಎದೆ ಎತ್ತರಕ್ಕೆ ಬೆಳೆದ ಜ್ಯೋತಿ ರೈ ಮಗ. ಹೊಸ ಗಂಡ ಮತ್ತು ಹೊಸ ಮಗ ಹೇಗಿದ್ದಾರೆ ನೋಡಿ!!

ಕನ್ನಡ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟು ಹಲವು ಕನ್ನಡ ಸೀರಿಯಲ್ ಗಳಲ್ಲಿ ನಟಿಸಿ ಈಗ ತಮಿಳು ಕಿರುತೆರೆಯಲ್ಲಿಯೂ ಕೂಡ ಹೆಸರು ಮಾಡುತ್ತಿರುವ ನಟಿ ಇವರು. ಇವರು ಬೇರಾರು ಅಲ್ಲ ಎಲ್ಲರಿಗೂ ಗೊತ್ತಿರುವಂತಹ ಜ್ಯೋತಿಶ್ರೀ ರೈ ಅವರು. ಕೆಲವು ದಿನಗಳಿಂದ ಜ್ಯೋತಿಶ್ರೀ ಅವರು ವೈಯಕ್ತಿಕವಾಗಿ ಸುದ್ದಿಯಲ್ಲಿದ್ದರು.

ಮೊದಲ ಪತ್ರಿಕೆ ಡೈವರ್ಸ್ ಕೊಟ್ಟು ಎರಡನೇ ಮದುವೆಯಾಗಿದ್ದಾರೆ. ಈ ಸುದ್ದಿಯನ್ನು ಇತ್ತೀಚೆಗಷ್ಟೇ ಜನರ ಜೊತೆ ಹಂಚಿಕೊಂಡಿದ್ದಾರೆ. ಇತ್ತೀಚಿನ ಸಂದರ್ಶನ ಒಂದರಲ್ಲಿ ತಮ್ಮ ಡಿವರ್ಸ್ ಬಗ್ಗೆ ಜ್ಯೋತಿರಾಯ ಅವರು ವಿವರವಾಗಿ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೂಲಕ, ಒಂದರ ನಂತರ ಒಂದು ಫೋಟೋಗಳನ್ನ ಹಂಚಿಕೊಳ್ಳುತ್ತಿದ್ದಾರೆ.

ಕೆಲವು ಬೋಲ್ಡ್ ಆಗಿರುವ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಪ್ರಸಿದ್ದಿಯನ್ನ ಪಡೆದಿದ್ದರು. ಆದರೆ ಜನರ ಕೆಟ್ಟ ಕಾಮೆಂಟ್ಗಳನ್ನು ತಡೆಯಲಾರದೆ ಹೈಡ್ ಮಾಡಿದ್ದರು. ಇತ್ತೀಚಿಗಷ್ಟೇ ತನ್ನ ಹೊಸ ಗಂಡ ಮತ್ತು ಮಗನ ಜೊತೆ ಫೋಟೋವನ್ನು ಕ್ಲಿಕಿಸಿ ಇನ್ಸ್ಟಾ ದಲಿ ಶೇರ್ ಮಾಡಿದ್ದಾರೆ.

ಜ್ಯೋತಿ ರೈ ಅವರು ತೆಲುಗಿನ ನಿರ್ದೇಶಕ ಸುರೇಶ್ ಕುಮಾರ್ ಅವರ ಜೊತೆ ಎರಡನೇ ಮದುವೆಯಾಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮೊದಲೇ ಜ್ಯೋತಿರಾಯವರು ತಮ್ಮ ಹಾಗೂ ತೆಲುಗು ನಿರ್ದೇಶಕ ಸುರೇಶ್ ಕುಮಾರ್ ಅವರ ಜೊತೆಗಿನ ಸಂಬಂಧವನ್ನು ಫೋಟೋದ ಮೂಲಕ ಹೇಳಿಕೊಂಡಿದ್ದರು.

ಆದರೆ ಇದೀಗ 2ನೇ ಮದುವೆಯಾಗಿ ಹೊಸ ಜೀವನ ಸಂಗಾತಿಯೊಂದಿಗೆ ತಮ್ಮ ಫ್ಯಾಮಿಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಜ್ಯೋತಿ ರೈ ತಮ್ಮ 20ನೆಯ ವಯಸ್ಸಿನಲ್ಲಿ ಪದ್ಮನಾಭ್ ಎಂಬುವವರನ್ನು ಮದುವೆಯಾಗಿದ್ದರು. ಕೆಲವು ಕಾರಣಾಂತರಗಳಿಂದ ಇವರು ಬೇರೆ ಬೇರೆಯಾದರು. ಜ್ಯೋತಿ ರೈ ಗೆ 10 ವರ್ಷದ ಒಬ್ಬ ಮಗನಿದ್ದಾನೆ. ವಿಚ್ಛೇದನದ ಬಳಿಕ ಇವರಿಗೆ ಹಲವು ಅವಕಾಶಗಳು ಕೂಡಿ ಬರುತ್ತಿದ್ದು ಸಿನಿಮಾ ಹಾಗೂ ಕಿರುತೆರೆಯಲ್ಲಿ ಬಹಳಷ್ಟು ಅವಕಾಶವನ್ನು ಇವರು ಕಂಡುಕೊಂಡಿದ್ದಾರೆ. ಹಾಗೂ ಎರಡನೆಯ ಫ್ಯಾಮಿಲಿ ಜೊತೆ ಸುಖವಾಗಿದ್ದಾರೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *