180 ಹೆಂಗಸರ ಹೊಟ್ಟೆ ತುಂಬಿಸಿ 200 ಕ್ಕೂ ಹೆಚ್ಚು ಮಕ್ಕಳಿಗೆ ತಂದೆಯಾದ ಮಹಾವೀರ , ಈತ ಈ ಸಾಧನೆ ಮಾಡಿದ್ದು ಹೇಗೆ ಗೊತ್ತಾ? ಹೀಗೂ ಮಾಡ್ತಾರಾ!!

ಪ್ರೀತಿ(Love), ಮದುವೆ ಹಾಗೂ ಮಕ್ಕಳು ಇದು ಕಾಲಕಾಲಕ್ಕೆ ಆಗಬೇಕಾದ ಒಂದು ಪ್ರಕ್ರಿಯೆ. ಆದರೆ ಎಲ್ಲರಿಗೂ ಕೂಡ ಅದು ಸಾಧ್ಯವಾಗುವುದಿಲ್ಲ. ಕೆಲವರು ಮದುವೆ ಯಾಗದೇ ಒಬಂಟಿಯಾಗಿಯೇ ಜೀವನ ಪೂರ್ತಿ ಉಳಿದು ಬಿಡುತ್ತಾರೆ. ಒಬಂಟಿಯಾಗಿ ಬದುಕು ಬಾಯಲ್ಲಿ ಹೇಳುವಷ್ಟು ಸುಲಭವಾದ ವಿಚಾರ ಅಲ್ಲವೇ ಅಲ್ಲ.ದುರದೃಷ್ಟಕರ ಜನರಲ್ಲಿ ನ್ಯೂಕ್ಲಿಯಸ್ ನಲ್ಲಿರುವ ಜೋ (Joe) ಒಬ್ಬರು ಎಂದರೆ ತಪ್ಪಾಗಲಾರದು.

ಹೌದು ಈ ಜೋ ಎನ್ನುವ ವ್ಯಕ್ತಿಯು ಇಲ್ಲಿಯವರೆಗೆ 180 ಮಹಿಳೆಯರು ಗ-ರ್ಭಿಣಿಯಾಗಲು ಸಹಾಯ ಮಾಡಿದ್ದಾರೆ. ಆದರೆ ಇವತ್ತಿಗೂ ಕೂಡ ಒಬಂಟಿ ಜೀವನವನ್ನು ನಡೆಸುತ್ತಿದ್ದಾರೆ ಎಂದರೆ ನಿಜಕ್ಕೂ ಅಚ್ಚರಿಯಾಗಬಹುದು. 180 ಮಹಿಳೆಯರನ್ನು ಗರ್ಭಿಣಿ ಮಾಡಿದ ಈ ವ್ಯಕ್ತಿಯು ಒಂಟಿ ಜೀವನ ನಡೆಸಲು ಹೇಗೆ ಸಾಧ್ಯ ಎಂದು ಅನಿಸಬಹುದು.

ಹಾಗಾದ್ರೆ ಜೋ ಎನ್ನುವ ವ್ಯಕ್ತಿಗೆ ಈ 180 ಮಹಿಳೆಯರು ಕೈಕೊಟ್ಟಿದ್ದಾರಾ ಖಂಡಿತವಾಗಿಯೂ ಇಲ್ಲವೇ ಇಲ್ಲ. ಬದಲಾಗಿ ಈ ಜೋ ಎಂಬ ವ್ಯಕ್ತಿ ವಾಸ್ತವವಾಗಿ ವೀ-ರ್ಯ (Sperm) ದಾನಿಯಾಗಿದ್ದಾನೆ 51 ವರ್ಷ ವಯಸ್ಸಿನ ಈ ಜೋ ತಮ್ಮ ವೀ-ರ್ಯವನ್ನು ಹಲವಾರು ವರ್ಷಗಳಿಂದ ದಾನ ಮಾಡುತ್ತಿದ್ದು, ಇದರಿಂದಾಗಿ ಸರಿಸುಮಾರು 180 ಮಹಿಳೆಯರು ಗ-ರ್ಭವನ್ನು ಧರಿಸಲು ಸಾಧ್ಯವಾಗಿದೆ.

ಈಗಾಗಲೇ ಇವರು ವೀ-ರ್ಯ ದಾನ ಮಾಡಿರುವ ಪ್ರಕಾರವಾಗಿ ಸರಿಸುಮಾರು 200 ಮಕ್ಕಳ ತಂದೆಯಾಗಿದ್ದಾರೆ ಎನ್ನುವುದು ಅಚ್ಚರಿ ಎನಿಸಿದರೂ ನಂಬಲೇಬೇಕು.51 ವರ್ಷದ ಜೋ ಮದುವೆಯಾಗಲೇ ಒಂಟಿಯಾಗಿಯೇ ಇದ್ದಾರೆ. ಸಾಮಾನ್ಯವಾಗಿ ಪ್ರತಿಯೊಂದು ಹೆಣ್ಣು ತನ್ನ ಗಂಡ ತನ್ನಿಂದ ಮಾತ್ರ ಮಗು ಪಡೆಯಬೇಕು ಎನ್ನುವ ಆಸೆಯಿರುತ್ತದೆ. ಹೀಗಾಗಿ ವೀ-ರ್ಯದಾನಿಯಾಗಿರುವ ಈ ಜೋವನ್ನು ಮದುವೆಯಾಗಲು ಯಾರೂ ಒಪ್ಪುತ್ತಿಲ್ಲ ಎನ್ನುವ ಕಹಿ ಸತ್ಯವನ್ನು ಹೇಳಿಕೊಂಡಿದ್ದಾರೆ.

ಈ ಕಾರಣದಿಂದಾಗಿ ಇವರನ್ನು ಯಾರು ಕೂಡ ಮದುವೆಯಾಗಲು ಮನಸ್ಸು ಮಾಡಿಲ್ಲವಂತೆ. ಮಹಿಳೆಯೊಬ್ಬರು ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದು, “ಜೋ ಅವರು 13 ವರ್ಷಗಳಲ್ಲಿ 180 ಕ್ಕೂ ಹೆಚ್ಚು ಮಕ್ಕಳನ್ನು ಹೆ-ರಿಗೆ ಮಾಡಲು ಸಹಾಯ ಮಾಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಅವನು ಹಣಕ್ಕಾಗಿ ಇದನ್ನು ಮಾಡುವುದಿಲ್ಲ. ಜೋ ಮೂಲತಃ ಬ್ರಿಟನ್‌ (Britan) ನವರಾದರೂ ಯುಎಸ್, ಅರ್ಜೆಂಟೀನಾ ಮತ್ತು ಸಿಂಗಾಪುರದಲ್ಲಿ ವೀರ್ಯ ದಾನ ಮಾಡಿದ್ದಾರೆ.

ಈಗ ಪ್ರಪಂಚದಾದ್ಯಂತ ಮಹಿಳೆಯರು ಖಾಸಗಿ ದಾನಿಗಳ ವೀ-ರ್ಯದೊಂದಿಗೆ ಗ-ರ್ಭಿಣಿಯಾಗಲು ಬಯಸುತ್ತಾರೆ. ಕೃತಕ ಗರ್ಭಧಾರಣೆ ಮತ್ತು ಐವಿಎಫ್ ವೆಚ್ಚ ಹೆಚ್ಚಾಗಿರುವುದರಿಂದ ಈ ರೀತಿಯಾಗಿ ಮಗು ಪಡೆಯಲು ಬಯಸುತ್ತಾರೆ ಎನ್ನುವುದನ್ನು ತಿಳಿಸಿದ್ದಾರೆ. ಒಟ್ಟಿನಲ್ಲಿ ಈ ಜೋ ಎನ್ನುವ ವ್ಯಕ್ತಿಯು ತನ್ನ ಹೇಳಿ ಕೆಲಸದ ಮೂಲಕ ಅನೇಕ ಮಹಿಳೆಯರ ತಾಯ್ತತನದ ಕನಸನ್ನು ನನಸು ಮಾಡಿದ್ದಾರೆ.

Leave a Reply

Your email address will not be published. Required fields are marked *