Jhanvi kapoor dress price : ನಟಿ ಶ್ರೀದೇವಿ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ.. 90ರ ದಶಕದಲ್ಲಿ ಭಾರತ ಚಿತ್ರರಂಗ ಹಿಂದೆಂದೂ ನೋಡದಂತಹ ಅದ್ಭುತ ಪ್ರತಿಭೆ ಮತ್ತು ಸೌಂದರ್ಯ ವನ್ನು ಕಂಡಿತ್ತು. ನಟಿ ಶ್ರೀದೇವಿಯ ಸಹಾಯ ಸೌಂದರ್ಯವನ್ನು ನೋಡಿ ಮನಸೋತವರಿಲ್ಲ.. ಇದೀಗ ಮತ್ತೆ 20ರ ದಶಕದಲ್ಲಿ ಶ್ರೀದೇವಿಯವರ ಮಗಳು ತನ್ನ ತಾಯಿಯ ಸೌಂದರ್ಯವನ್ನು ಮೀರಿಸುವಂತಹ ಸೌಂದರ್ಯವನ್ನು ಹೊಂದಿದ್ದಾರೆ. ಹೌದು ಗೆಳೆಯರೇ.. ನಟಿ ಚಂದವೇ ಕಪೂರ್ ಶ್ರೀದೇವಿಯವರ ಮಗಳು ಶ್ರೀದೇವಿಯವರಿಗಿಂತ ಒಂದು ಪಟ್ಟು ಹೆಚ್ಚು ಸೌಂದರ್ಯತನವನ್ನು ಕಂಗಳಿಸುತ್ತಿದ್ದಾರೆ.
ಶ್ರೀದೇವಿಯವರು ಸೀರೆ ಉಟ್ಟುಕೊಂಡು ಟ್ರೆಡಿಷನಲ್ ಆಗಿ ಕಂಗೊಳಿಸಿದರೆ ಶ್ರೀದೇವಿ ಮಗಳು jhanvi kapoor modern ಡ್ರೆಸ್ ಗಳನ್ನು ಹಾಕಿ ತನ್ನ ಸೌಂದರ್ಯವನ್ನು ಕಂಗಳಿಸುತ್ತಿದ್ದಾರೆ. ಕಳೆದ ವಾರ ನಡೆದ ನೈಕ್ NYKAA FEMINA BEAUTY AWARD 2022 (ಫೆಮಿನ ಬ್ಯೂಟಿ ಅವಾರ್ಡ್ಸ್) ನಲ್ಲಿ ಜಾನ್ವಿ ಕಪೂರ್ ವಿಶಿಷ್ಟವಾದ ಕೊಡುಗೆಯನ್ನು ತೊಟ್ಟು ಮಿಂಚಿದ್ದನ್ನು ನೋಡಿ ವೀಕ್ಷಕರು ಬೆರಗಾಗಿದ್ದಾರೆ ಗಿಳಿ ಹಸಿರು ಬಣ್ಣದ ಗೌನ್ ಧರಿಸಿ ಕಾರ್ಯಕ್ರಮಕ್ಕೆ ಬಂದ ಜಾನ್ವಿ ಪ್ರತಿಯೊಬ್ಬರ ಕಣ್ಣನ್ನು ಸೆಳದಿದ್ದಾರೆ.
ಇತ್ತೀಚಿಗಷ್ಟೇ ಜಾನ್ವಿ ಕಪೂರ್ ಅವರು ನಟಿಸಿರುವ ಮಿಲಿ ಸಿನಿಮಾ ಮಲಯಾಳಂನ ಹೆಲನ್ ಎಂಬ ಸಿನಿಮಾದ ರಿಮೇಕ್ ಆಗಿತ್ತು. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಲಾಸ್ ಮಾಡಿದೆ ಸಿನಿಮಾದಲ್ಲಿ ಯಶಸ್ಸು ಕಾಣದೆ ಇದ್ದರೂ ಕೂಡ ಜಾನ್ವಿ ಕಪೂರ್ ಕಾರ್ಯಕ್ರಮಗಳಲ್ಲಿ ವಿನೂತನ ಬಟ್ಟೆಗಳನ್ನು ಹಾಕಿ ಜನರನ್ನು ಮನೋರಂಜಿಸುವಲ್ಲಿ ಸಫಲರಾಗಿದ್ದಾರೆ.

2022 ರ ನೈಕಾ ಸೆಮಿನ ಬ್ಯೂಟಿ ಅವಾರ್ಡ್ ಕಾರ್ಯಕ್ರಮಕ್ಕೆ ಜಾನ್ವಿ ಕಪೂರ್ ಅವರ ಜೊತೆ ಸಾರಾ ಅಲಿ ಖಾನ್, ಕೃತಿ ಸನನ್, ಕತ್ರಿನಾ, ಕಿಯಾರ ಹೀಗೆ ಬಾಲಿವುಡ್ ನ ಖ್ಯಾತ ನಾಯಕನಟಿಯರು ಆಗಮಿಸಿದ್ದರು. ಅಷ್ಟೇ ಅಲ್ಲದೆ ನಮ್ಮ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಕೂಡ ಈ ಒಂದು ಅವಾರ್ಡ್ ಕಾರ್ಯಕ್ರಮಕ್ಕೆ ಹೋಗಿದ್ದರು. ಆದರೆ ಎಲ್ಲಾ ನಟಿಯರಿಗಿಂತ ವಿಶಿಷ್ಟ ಮತ್ತು ವಿಭಿನ್ನವಾಗಿ ಉಡುಪನ್ನು ಧರಿಸಿ ಪ್ರತಿಯೊಬ್ಬರ ಕಣ್ಣನ್ನು ಸೆಳೆದಿದ್ದು ಮಾತ್ರ ಜಾನ್ವಿ ಕಪೂರ್.
Actual price of jhanvi kapoor gown :
ಜಾನ್ವಿ ಕಪೂರ್ ಧರಿಸಿದ ಈ ಬಟ್ಟೆಯನ್ನು ಅಲೆಕ್ಸ್ ಪೇರಿ ಎಂಬ ಕಂಪನಿಯಿಂದ ಪರ್ಚೇಸ್ ಮಾಡಲಾಗಿತ್ತು. ಅಲೆಕ್ಸ್ ಪೆರಿ ಎಂಬುದು ವಿದೇಶದ ಬ್ರಾಂಡೆಡ್ ಕಂಪನಿ. ಜಾನ್ವಿ ಕಪ್ಪು ಖರೀದಿ ಮಾಡಿದ ಲೈಟ್ ಗ್ರೀನ್ ಗೌನ್ ಬಟ್ಟೆಯ ಬೆಲೆ 4000 ಗಳು ಅಂದರೆ ಸುಮಾರು 3 ಲಕ್ಷ ರೂಪಾಯಿಗಳು. ಈಕೆ ಧರಿಸುವ ಎಲ್ಲಾ ಬಟ್ಟೆಗಳು ವಿದೇಶದ ಬ್ರಾಂಡೆಡ್ ಕಂಪನಿಯ ಬಟ್ಟೆಗಳೆ.. ನಮ್ಮ ಒಂದು ವರ್ಷದ ಸ್ಯಾಲರಿ ಈಕೆಯ ಒಂದು ದಿನದ ಬಟ್ಟೆಯ ಖರ್ಚಿಗೆ ಸಮ ಎಂದರೆ ನೀವೆಲ್ಲ ನಂಬಲೇಬೇಕು. ಜಾನ್ವಿ ಕಪೂರ್ ಧರಿಸಿದ್ದ ಈ ಬಟ್ಟೆಯ ಬೆಲೆ ಕೇಳಿ ಆ ಒಂದು ಅವಾರ್ಡ್ ಕಾರ್ಯಕ್ರಮಕ್ಕೆ ಬಂದಿದ್ದ ಉಳಿದ ಬಾಲಿವುಡ್ ನಟಿಯರು ಕೇಳಿ ಅವರು ಕೂಡ ಬೆರಗಾಗಿದ್ದಾರೆ.
ಜಾನ್ವಿ ಕಪೂರ್ ಧರಿಸಿದ್ದ ಈ ವಿಶಿಷ್ಟವಾದ ಗೌನ್ ಹೇಗಿತ್ತು ಅಂದರೆ ಈ ಗೌನ್ ಮೇಲ್ಭಾಗದಲ್ಲಿ ಅಂದರೆ ದೇಹದ ಮೇಲ್ಭಾಗಕ್ಕೆ ಕ್ರಾಸ್ ಗುರುತಿನಲ್ಲಿ ದೇಹವನ್ನು ಮುಚ್ಚಿತ್ತು. ಒಂದೇ ಸಲ ನೋಡಿದರೆ ದೇಹದ ಮೇಲ್ ಭಾಗಕ್ಕೆ ಹಸಿರು ಬಣ್ಣದ ಶಾಲ್ ಮಾತ್ರ ಹಾಕಿದಾಗೆ ಕಾಣುತ್ತೆ. ಈ ಒಂದು ವಿಶಿಷ್ಟ ಡ್ರೆಸ್ ನೋಡಿ ಪ್ರತಿಯೊಬ್ಬರಿಗೂ ಜಾನ್ವಿ ಕಪೂರ್ ಅವರ ಈ ವಿಶಿಷ್ಟ ಗೌನ್ ಮೇಲೆ ಕಣ್ಣು ಬಿದ್ದಿದೆ.
ಕೆಲ್ವಿನ್ ಕ್ಲೇನ್ ಕಂಪನಿಯ ಬಟ್ಟೆಗಳನ್ನು ಪ್ರಮೋಟ್ ಮಾಡಲು ನಟಿ ದಿಶಾ ಪಟಾನಿ ಒಂದು ಇನ್ಸ್ಟಾಗ್ರಾಮ್ ಪೋಸ್ಟ್ ಗೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ ಅಬ್ಬಬ್ಬಾ ಇಷ್ಟೊಂದು
ಆದರೆ ವಿಪರ್ಯಾಸ ಏನೆಂದರೆ ಈ ಒಂದು ಅವಾರ್ಡ್ ಕಾರ್ಯಕ್ರಮಕ್ಕೆ ಸುಮಾರು ಹತ್ತಕ್ಕೂ ಹೆಚ್ಚು BOLLYWOOD ನಟಿಯರು ಆಗಮಿಸಿದ್ದರು. ಆದರೆ ..ಒಬ್ಬ ನಟಿಯರು ಕೂಡ ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸೀರೆಯನ್ನು ಉಟ್ಟುಕೊಂಡು ಬರಲಿಲ್ಲ. ಇದರಿಂದ ಹಲವು ಜನರಿಗೆ ಬೇಸರ ಕೂಡ ಆಗಿದೆ. ಹಾಗೆ ಕೆಲವು ಜನ ಬಾಲಿವುಡ್ ನಟಿಯರಿಗೆ ಬಟ್ಟೆಯ ಸೆನ್ಸ್ ಇಲ್ಲ ಎಂದು ಕೂಡ ಕಾಮೆಂಟ್ ಮಾಡಿದ್ದಾರೆ. ಈ ರೀತಿ ತಮ್ಮ ಅನಿಸಿಕೆಯನ್ನು ಹೇಳಿಕೊಂಡಿದ್ದಾರೆ. ಜಾನ್ವಿ ಕಪೂರ್ ಧರಿಸಿದ್ದ ಈ ಒಂದು ವಿಶಿಷ್ಟ ಮಾಡ್ರನ್ ಗೌನ್ ಹೇಗಿತ್ತು ಎಂಬುದನ್ನು ನೀವೂ ತಿಳಿಸಿ..