Jeba news kerala : ತಿರುವನಂತಪುರಂನ ಕನ್ಯಾಕುಮಾರಿಯ ಬಳಿ ತಕಲ ಎಂಬ ಪ್ರದೇಶದಲ್ಲಿ ebenezer ಎಬಿನೆಜರ್ ಎಂಬ ಪುರುಷ ಜೀಬಾ ಬರ್ನಿಶ ( jeba bernisha) , ಎಂಬ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದ ಇಬ್ಬರೂ ಮದುವೆಯಾಗಿ ಸುಖ ಸಂಸಾರವನ್ನು ನಡೆಸುತ್ತಿದ್ದರು ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ..
ನಾಲ್ಕೈದು ವರ್ಷಗಳಿಂದ ಸುಖ ಸಂಸಾರವನ್ನು ನಡೆಸಿಕೊಂಡು ಬಂದಿದ್ದ ಈ ದಂಪತಿಗಳ ಮಧ್ಯದಲ್ಲಿ ಕೆಲವು ತಿಂಗಳುಗಳಿಂದ ಕಲಹ ಉಂಟಾಗಿತ್ತು ಈ ಕಲಹಕ್ಕೆ ಕಾರಣ ಪತ್ನಿ ಜೆಬಾಳ ಆಧುನಿಕ ಲೈಫ್ ಸ್ಟೈಲ್. ಪತ್ನಿ ಜೇಬಾ (jeba) ನೆಯತ್ತಿನ್ಕರ neyyattinkara ಎಂಬ ಇನ್ಸ್ಟಿಟ್ಯೂಟ್ ನಲ್ಲಿ ಬ್ಯೂಟಿಷಿಯನ್ ಟ್ರೈನಿಂಗ್ ಪಡೆದುಕೊಳ್ಳುತ್ತಿದ್ದರು ಕಳೆದ ಮೂರು ತಿಂಗಳಿಂದ ಈಕೆ ಈ ಒಂದು ಬ್ಯೂಟಿಷಿಯನ್ ಕೋರ್ಸ್ ಪಡೆದುಕೊಳ್ಳುತ್ತಿದ್ದಳು.
ಬ್ಯೂಟಿ ಬಗ್ಗೆ ಅಪಾರವಾದ ಆಸಕ್ತಿಯನ್ನು ಹೊಂದಿದ್ದ ಜೀಬಾ ಬರ್ನಿಶ ( jeba bernisha) ಬ್ಯೂಟಿಷಿಯನ್ ಆಗಬೇಕೆಂಬ ಆಸೆ ಹೊಂದಿದ್ದಳು. ಹಾಗೆ ಜೀಬಾ ಬರ್ನಿಶ ( jeba bernisha) ಈ ಒಂದು ಕೋರ್ಸ್ ಅನ್ನು ಕಲಿಯುತ್ತಲೇ ತಾನು ಕೂಡ ತನ್ನ ಬ್ಯೂಟಿ ಗೆ ಹೆಚ್ಚು ಪ್ರಾಮುಖ್ಯತೆ ಕೊಡೋಕೆ ಪ್ರಾರಂಭಿಸಿದಳು.. ಬರ ಬರುತ್ತಾ ಇವಳು ಅತಿಯಾದ ಮೇಕಪ್ ಮತ್ತು ಮಾಡರ್ನ್ ಬಟ್ಟೆಗಳನ್ನು ಹಾಕೋಕೆ ಶುರು ಮಾಡಿದಳು.. ಹಾಗೆ ಅತಿಯಾದ ಬ್ಯೂಟಿ ಪ್ರಾಡೆಕ್ಟ್ ಗಳನ್ನು ಬಳಸೋಕೆ ಶುರು ಮಾಡಿದಳು.
ಎರಡು ಮಕ್ಕಳ ತಾಯಿಯಾಗಿರುವ ಜೀಬಾ ಬರ್ನಿಶ ( jeba bernisha) ಈ ರೀತಿಯಾದ ಮೇಕಪ್ ಹಾಗೂ ಡ್ರೆಸ್ ಗಳನ್ನು ಮಾಡಿಕೊಳ್ಳುವುದು.. ಗಂಡ ebenezer ಗೆ ಹಿಡಿಸುತ್ತಿರಲಿಲ್ಲ ಪದೇ ಪದೇ ತನ್ನ ಹೆಂಡತಿಗೆ ನೀನು ಈ ರೀತಿಯಾಗಿ ಓವರಾಗಿ ಮೇಕಪ್ ಮಾಡಿಕೊಳ್ಳುವುದು.. ಮತ್ತು ಈ ರೀತಿಯ ಬಟ್ಟೆಗಳನ್ನು ಹಾಕುವುದು.. ನನಗೆ ಇಷ್ಟವಿಲ್ಲ. ದಯವಿಟ್ಟು ಇದನ್ನು ಬದಲಾಯಿಸಿಕೊಂಡು ವಾರ್ನಿಂಗ್ ಕೊಡುತ್ತಿದ್ದ. ಇದೇ ವಿಷಯಕ್ಕೆ ಅವರಿಬ್ಬರ ಮಧ್ಯೆ ಪ್ರತಿದಿನ ಜಗಳ ಆಗುತ್ತಿತ್ತು.
ಬಿಗಿಯಾದ ಕೆಂಪು ಬಣ್ಣದ ಮನಮೋಹಕ ಬಟ್ಟೆಯನ್ನು ಹಾಕಿ ಕಡಲ ತೀರದಲ್ಲಿ ಫೋಟೋಶೂಟ್ ಮಾಡಿಸಿದ ನಟಿ ಅನಸ್ವರ ರಾಜನ್! ನಟಿಯನ್ನು ನೋಡುತ್ತಾ ಮೀನು ಹಿಡಿಯುವುದನ್ನೇ ಮರೆತ ಮೀನುಗಾರರು!!
ಗಂಡ ಎಷ್ಟೇ ಹೇಳಿದರೂ ಪತ್ನಿ ಅವನ ಮಾತನ್ನು ಕೇಳಲಿಲ್ಲ ಬ್ಯೂಟಿಷನ್ ಆಗಲೇಬೇಕು ಎಂದು ಹಠ ಹೊತ್ತಿದ್ದಳು. ಆಕೆ ತನ್ನ ಬ್ಯೂಟಿ ಮೇಲೆ ತಾನು ಕೇರ್ ಮಾಡುವುದರಲ್ಲಿ ತಪ್ಪೇನಿದೆ ಎಂದು ವಾದ ಮಾಡುತ್ತಿದ್ದಳು. ಹೆಂಡತಿಯ ಆಸೆಯನ್ನು ಅರ್ಥ ಮಾಡಿಕೊಳ್ಳಲು ಗಂಡ (ebenezer) ಗೆ ಯೋಗ್ಯತೆ ಇರಲಿಲ್ಲ. ಹೆಂಡತಿ ಈ ರೀತಿಯಾಗಿ ಮೇಕಪ್ ಆಗೋ ಬಟ್ಟೆಗಳನ್ನು ಹಾಕುವುದನ್ನು ಇವನು ಬೇರೆ ರೀತಿ ಅರ್ಥ ಮಾಡಿಕೊಂಡು ಹೆಂಡತಿಗೆ ಒಂದು ಗತಿ ಕಾಣಿಸಬೇಕೆಂದು ಸಂಚು ಹಾಕಿದ.. ಜೀಬಾಳ ತಂದೆ ಕೂಡ ಅಳಿಯನಿಗೆ ಸಮಾಧಾನದಿಂದ ಹೇಳಿ ಅರ್ಥಮಾಡಿಸಲು ನೋಡಿದರು. ಆದರೆ ಅದು ಕೂಡ ಪ್ರಯೋಜನವಾಗಲಿಲ್ಲ.

ಒಂದು ದಿನ ಕನ್ಯಾಕುಮಾರಿಯ ತಕಲಾ ಎಂಬ ಊರಿಗೆ ಜೇಬಾ ಮತ್ತು ಅವಳ ಗಂಡ ebenezer ತಿರುಗಾಡಲು ಹೋಗಿದ್ದರು. ಇದೇ ಸಮಯದಲ್ಲಿ ನಡು ರಸ್ತೆಯ ಮಧ್ಯೆ ಇವರಿಬ್ಬರ ಮಧ್ಯೆ ಜಗಳ ಶುರುವಾಯಿತು. ಮೊದಲೇ ಹೆಂಡತಿಯ ಮೇಕಪ್ ಮತ್ತು ಡ್ರೆಸ್ಸಿಂಗ್ ಸ್ಟೈಲ್ ಬಗ್ಗೆ ಅಸಮಾಧಾನ ಹೊಂದಿದ್ದ ಇವನಿಗೆ.. ಪಿತ್ತ ನೆತ್ತಿಗೇರಿ ಕೋಪದಲ್ಲಿ ನಡು ರಸ್ತೆಯಲ್ಲಿ ಚಾ-ಕುವಿನಿಂದ ಪತ್ನಿ ತಲೆ ಗೆ ಚು-ಚ್ಚಿ ಪತ್ನಿ ಜೇಬಾಳ ಕಥೆಯನ್ನು ಮು_ಗಿಸಿದ್ದಾನೆ. ಈ ಒಂದು ಕೃತ್ಯವನ್ನು ನೋಡಿ ಕೇರಳ ಜನತೆ ಬೆಚ್ಚಿಬಿದ್ದಿದೆ. ಗಂಡ ಕೊಟ್ಟ ಏ-ಟಿಗೆ ಪತ್ನಿ ನಡು ರಸ್ತೆಯಲ್ಲಿ ಕೊನೆ ಉಸಿರು ಏಳೆದಿದ್ದಾಳೆ.
ಹೆಂಡತಿಯ ಕಥೆಯನ್ನು ಮುಗಿಸಿ ಈತ ಮನೆಗೆ ಬಂದ ತಕ್ಷಣ ಹೆಂಡತಿಯನು ಸಾ-ಯಿಸಿದ ಪಾ-ಪ, ಗಂಡ ನಿಗೆ ಕಾಡಲು ಪ್ರಾರಂಭಿಸಿತು. ನಂತರ ಈತ ಮನೆಯಲ್ಲಿಯೇ ನಿದ್ರೆ ಮಾ-ತ್ರೆಗಳನ್ನು ಸೇವಿಸಿ ಆತ್ಮ ಹ_ತ್ಯೆಗೆ ಪ್ರಯತ್ನಪಟ್ಟಿದ್ದಾನೆ. ಆದರೆ ಯಮನೂ ಕೂಡ ಈತನನ್ನು ನೋಡಲು ಬಳಿಗೆ ಬರಲಿಲ್ಲ. ಈತನ ಋಣ ಇನ್ನೂ ಭೂಮಿಯ ಮೇಲೆ ಇದೆ ಅನ್ಸುತ್ತೆ ಅದಕ್ಕೆ ಈತ ಬದುಕಿ ಉಳಿದು ಇದೀಗ ಪೊಲೀಸರ ಕೈಗೆ ಅತಿಥಿ ಯಾಗಿ ಸಿಕ್ಕಿಹಾಕಿಕೊಂಡಿದ್ದಾರೆ.