Janhvi Kapoor: ಸೆಲೆಬ್ರಿಟಿಗಳ ಮಕ್ಕಳು ಕೂಡ ತಮ್ಮ ತಂದೆ ತಾಯಿಯಂತೆ ಸಿನಿಮಾದ ಹಾದಿಯನ್ನೆ ಹಿಡಿಯುತ್ತಾರೆ. Bollywood Actress ತಮ್ಮ ತಂದೆ ತಾಯಿಯಂತೆ ಸಿನಿಮಾರಂಗದಲ್ಲಿ ಗುರುತಿಸಿಕೊಂಡವರು ಅನೇಕರು ಇದ್ದಾರೆ. ಅಂತಹವರ ಸಾಲಿಗೆ ನಟಿ Shreedevi ಮಗಳು ಜಾನ್ವಿ ಕಪೂರ್ ಕೂಡ ಸೇರಿಕೊಳ್ಳುತ್ತಾರೆ. ಸದಾ ಸುದ್ದಿಯಲ್ಲಿರುವ ನಟಿಯರಲ್ಲಿ ಬಾಲಿವುಡ್ ಸ್ಟಾರ್ ಕಿಡ್ಸ್ ಜಾನ್ವಿ ಕಪೂರ್ ಕೂಡ ಒಬ್ಬರು.
ಆಗಾಗ ಫೋಟೋ ಶೂಟ್ ಮಾಡಿಸಿ ಪಡ್ಡೆ ಹೈಕಳ ನಿದ್ದೆ ಕದಿಯುವ ಈ ಬೆಡಗಿಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ನಟಿ ಶ್ರೀದೇವಿ ಇ- ಹಲೋಕ ತ್ಯಜಿಸಿದ ನಂತರ ಈ Janhvi Kapoor ನಾಯಕಿಯಾಗಿ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಧಡಕ್ ಸಿನಿಮಾದಲ್ಲಿ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡರು. ಈ ಸಿನಿಮಾವು ಮರಾಠಿ ಸಿನಿಮಾ ಸೈರಾಟ್ ನ ರಿಮೇಕ್ ಆಗಿತ್ತು. ಮೊದಲ ಸಿನಿಮಾವು ಜಾನ್ವಿ ಪಾಲಿಗೆ ಸಾಕಷ್ಟು ನೇಮ್ ಫೇಮ್ ತಂದುಕೊಟ್ಟಿತು.
ಆದರೆ ನಟಿಯ ಎರಡನೇ ಸಿನಿಮಾ ಗುಂಜನ್ ಸಕ್ಸೆನಾ : ದಿ ಕಾರ್ಗಿಲ್ ಗರ್ಲ್ ಯಶಸ್ಸು ಕಾಣಲಿಲ್ಲ. ಇನ್ನೊಂದೆಡೆ Janhvi Kapoor ಹೌದು, ಅವರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಜಾನ್ವಿ ಕಪೂರ್ ಅವರಿಗೆ 21 ಮಿಲಿಯನ್ ಗಿಂತ ಹೆಚ್ಚಿನ ಫಾಲೋವರ್ಸ್ ಇದ್ದಾರೆ. ಯಾವ ಫೇಮಸ್ ನಟಿಗೆ ಕಡಿಮೆಯಿಲ್ಲ ಎನ್ನುವಂತೆ ಪೋಸ್ಟ್ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಪ್ರತಿದಿನವೂ ತಪ್ಪದೇ ಪೋಸ್ಟ್ ಹಾಕುವ ಜಾನ್ವಿ ಕಪೂರ್ ಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದು, ಲೈಕ್ಸ್ ಹಾಗೂ ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
Even though she has no talent, she is an actress, crores of people are following her, what is her specialty?
ಹೊಸ ವರ್ಷಕ್ಕೆ ಹೊಸದಾದ ಫೋಟೋ ಶೂಟ್ ಮಾಡಿಸಿ ಶೇರ್ ಮಾಡಿಕೊಂಡಿದ್ದಾರೆ. ಇನ್ನು ತಮ್ಮ ಫೋಟೋ ಹಾಗೂ ವಿಡಿಯೋದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡುವವರಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ನಟಿ ಜಾನ್ವಿ ಕಪೂರ್. ಅಷ್ಟೇ ಅಲ್ಲದೇ ತಮಗೆ ಸರಿ ಎನಿಸುವುದನ್ನು ಮಾಡುತ್ತಾರೆ. ಈ ಬಗ್ಗೆ ಈ ಹಿಂದೆಯಷ್ಟೇ ಕಾಫಿ ವಿಥ್ ಕರಣ್ ಶೋನಲ್ಲಿ ಹೇಳಿಕೊಂಡಿದ್ದರು ಜಾನ್ವಿ ಕಪೂರ್.

ಸಿನಿಮಾ ಹೊರತು ಪಡಿಸಿ ವೈಯುಕ್ತಿಕ ವಿಚಾರಗಳಿಂದ ಸುದ್ದಿಯಾಗುವುದು ಜಾನ್ವಿ ಕಪೂರ್ ಅವರಿಗೆ ಹೊಸದೇನು ಅಲ್ಲ. ಇತ್ತೀಚೆಗಷ್ಟೇ ಜಾನ್ವಿ ಕಪೂರ್ ತಮ್ಮ ವೈಯುಕ್ತಿಕ ವಿಚಾರಗಳಿಂದ ಸಿನಿ ರಂಗದಲ್ಲಿ ಸದ್ದು ಮಾಡಿದ್ದರು. ಹೌದು, ಜಾನ್ವಿ ಕಪೂರ್ ಮಹಾರಾಷ್ಟ್ರ ಮಾಜಿ ಸಿಎಂ ಮೊಮ್ಮಗ ಶಿಖರ್ ಪಹಾರಿಯಾ ಜೊತೆ ಮಾಲ್ಡೀವ್ಸ್‌ಗೆ ಹಾರಿದ್ದಾರೆ ಎನ್ನಲಾಗಿತ್ತು. ಮಾಜಿ ಗೆಳೆಯನ ಜೊತೆ ನಟಿ ಹಾಲೀಡೇ ಎಂಜಾಯ್ ಮಾಡ್ತಿದ್ದರು ಎನ್ನುವ ಸುದ್ದಿಯೊಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಬಂಪರ್ ಸಿಹಿಸುದ್ದಿ ಹಂಚಿಕೊಂಡ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ! ಸದ್ಯದಲ್ಲೇ ಇವರ ಮನೆಗೆ ಹೊಸ ಅತಿಥಿಯ ಆಗಮನ! ಅಭಿಮಾನಿಗಳಲ್ಲಿ ಏರಿದ ಕುತೂಹಲ ನೋಡಿ!!
ಇತ್ತೀಚೆಗಷ್ಟೇ ನಟಿ Janhvi Kapoor ಮಾಲ್ಡೀವ್ಸ್‌ನಲ್ಲಿ ಕಳೆದ ತಮ್ಮ ಬೋಲ್ಡ್ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದರು. ಈ ಇಬ್ಬರೂ ಕೂಡ ಫೋಟೋ ಶೇರ್ ಮಾಡಿಕೊಂಡದ್ದು ಭಾರಿ ಚರ್ಚೆ ಕೂಡ ಕಾರಣವಾಗಿದ್ದು. ಮಹಾರಾಷ್ಟ್ರ ಮಾಜಿ ಸಿಎಂ ಮೊಮ್ಮಗ ಶಿಖರ್ ಜೊತೆ ನಟಿ ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಈ ಮೊದಲು ಸುಶೀಲ್‌ಕುಮಾರ್ ಶಿಂಧೆ ಅವರ ಮೊಮ್ಮಗ ಶಿಖರ್ ಪಹಾರಿಯಾ ಜೊತೆಗೆ ಜಾನ್ವಿ ಡೇಟಿಂಗ್ ನಲ್ಲಿದ್ದರು, ಆದರೆ ಇವರಿಬ್ಬರೂ ದೂರವಾಗಿದ್ದರು. ತದನಂತರದಲ್ಲಿ ಮತ್ತೆ ಮಾಲ್ಡೀವ್ಸ್ ಪ್ರವಾಸ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಅದಲ್ಲದೆ ಜಾನ್ವಿ ಕಪೂರ್ ಕೈಯಲ್ಲಿ ಸಿನಿಮಾಗಳಿದ್ದು, ಸದ್ಯಕ್ಕೆ ಬವಾಲಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇದೇ ವರ್ಷ ಏಪ್ರಿಲ್ 7 ತೆರೆ ಕಾಣುತ್ತಿದೆ.