ತನ್ನ ಕುಟುಂಬದ 6 ಸದಸ್ಯರನ್ನು 14 ವರ್ಷಗಳಲ್ಲಿ ಸೂಕ್ಷ್ಮವಾಗಿ ಪ್ಲಾನ್ ಮಾಡಿ ಸಾ ಯಿಸಿದ ಸೈ ಕೋ ಮಹಿಳೆ. ಫ್ಯಾಮಿಲಿ ಮೇಲೆ ಈಕೆಗೆ ಇದ್ದ ದ್ವೇ ಷವಾದರೂ ಏನು ನೋಡಿ !!!!

Jali joseph : ಜೈಲು ಕಂಬಿ ಎಣಿಸುತ್ತಿರುವ ಜಾಲಿ ಜೋಸೆಫ್ ಒಬ್ಬೊಬ್ಬರಂತೆ ತನ್ನ ಕುಟುಂಬದವರೆಲ್ಲರ ಕಥೆ ಮುಗಿಸಿದ್ದು ಯಾಕೆ ಗೊತ್ತಾ? ಇಲ್ಲಿದೆ ನೋಡಿ ಅಸಲಿ ವಿಚಾರ :- ಭಾರತದಂತಹ ದೇಶದಲ್ಲಿ ಹೆಣ್ಣಿಗೆ ಪೂಜನೀಯ ಸ್ಥಾನವನ್ನು ನೀಡಲಾಗಿದೆ ಹೀಗಾಗಿ ಹೆಣ್ಣು ಎಂದರೆ ಅದೇನೋ ಗೌರವ. ಆದರೆ ಈ ಮಹಿಳೆಯೂ ಮಾಡಿರುವ ಕೆಲಸ ನೋಡಿದರೆ ಇದೇನಪ್ಪಾ ಭಾರತದಂತಹ ದೇಶದಲ್ಲಿ ಇಂತಹ ಮನಸ್ಥಿತಿಯ ಹೆಣ್ಣು ಮಕ್ಕಳು ಇದ್ದಾರಾ ಎಂದೆನಿಸದೇ ಇರದು.

ಹೌದು, 47 ವರ್ಷದ ಜಾಲಿ ಜೋಸೆಫ್ ಎಂಬ ಮಹಿಳೆ 2002ರಿಂದ 2016ರ ನಡುವೆ ತನ್ನದೇ ಕುಟುಂಬದ ಸದಸ್ಯರನ್ನು ಒಬ್ಬರಾದಂತೆ ಒಬ್ಬರ ಜೀ-ವಕ್ಕೆ ಸಂಚಾಕಾರ ತಂದಿದ್ದಾಳೆ. ಈ ಮಹಿಳೆಯೂ ತನ್ನ ಕುಟುಂಬದ ಸದ್ಯಸರ ಕಥೆ ಮುಗಿಸಿರುವುದು ಎಲ್ಲರಿಗೂ ಶಾಕ್ ನೀಡಿದೆ. ಸುಮಾರು 17 ವರ್ಷಗಳ ನಂತರ ತನಿಖೆ ನಡೆದು ಈ ಮಹಿಳೆಯೂ ಮಾಡಿದ ಎಲ್ಲಾ ಕೆಲಸಗಳು ಬಯಲಿಗೆ ಬಂದಿದ್ದು ಪೊಲೀಸರು ಕೂಡ ಶಾಕ್ ಆಗಿದ್ದಾರೆ.

ಜಾಲಿ ಜೋಸೆಫ್ ಎಂಬ ಈ ಮಹಿಳೆ 1997ರಲ್ಲಿ ರಾಯ್ ಎನ್ನುವ ವ್ಯಕ್ತಿಯನ್ನು ಮದುವೆಯಾದರೂ ಮದುವೆಯಾದ 5 ವರ್ಷಗಳಲ್ಲಿ ರಾಯ್ ನ ತಾಯಿ (ಅತ್ತೆ)ಯ ಕಥೆ ಮುಗಿಸಿದಳು. ತದನಂತರದಲ್ಲಿ ಕುಟುಂಬವನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಂಡು ಮತ್ತದೇ ನಾಲ್ಕು ವರ್ಷಗಳಲ್ಲಿ ಮಾವ ಟಾಪ್ ಥಾಮಸ್ ನನ್ನು ಮು-ಗಿಸಿಬಿಟ್ಟಳು. ಈ ಘಟನೆಯಾದ ನಾಲ್ಕು ವರ್ಷಗಳ ಬಳಿಕ 2011ರಲ್ಲಿ ಆಕೆಯ ಪತಿ ರಾಯ್ ಥಮಸ್ ಜೀ ವವನ್ನೇ ತೆಗೆದಳು.

ತದನಂತರದಲ್ಲಿ ಅಂದರೆ ಮೂರು ವರ್ಷಗಳ ನಂತರ 2014 ರಲ್ಲಿ ಗಂಡನ ಚಿಕ್ಕಪ್ಪ ಮ್ಯಾಥ್ಯೂ ಕಥೆ ಮುಗಿಸಿದಳು. 2016ರಲ್ಲಿ ಇನ್ನೊಬ್ಬ ಮಹಿಳೆ ಹಾಗೂ ಒಂದು ವರ್ಷದ ಮಗುವಿನ ಜೀವ ತೆಗೆದಿದ್ದಳು. ಆದರೆ ಈ ಮಹಿಳೆಹಾಗೂ ಮಗು ಜಾಲಿ ಜೋಸೆಫ್ ಗಂಡನ ಎರಡನೇ ಪತ್ನಿ ಹಾಗೂ ಮಗುವಾಗಿತ್ತು. ಸುಮಾರು ಆರು ಜನರ ಕಥೆ ಮುಗಿಸಿದ ಬಳಿಕ 2019 ರಲ್ಲಿ ಈಕೆ ಪೊಲೀಸರಿಗೆ ಶರಣಾಗಿದ್ದಾಳೆ.

ಆದರೆ ನಾಲ್ಕು ವರ್ಷಗಳ ಅಂತರ ತೆಗೆದುಕೊಂಡು ಪ್ರತಿಯೊಬ್ಬ ಸದಸ್ಯರ ಕಥೆಯನ್ನು ಮುಗಿಸಿಕೊಂಡು ಬಂದ ಈಕೆಯು ಪೊಲೀಸರಿಗೆ ಡೌಟ್ ಬರದೇ ಇರುವ ರೀತಿಯಲ್ಲಿ ಪ್ಲಾನ್ ಮಾಡಿದ್ದಳು. ಅಂದಹಾಗೆ, ಈ ಮಹಿಳೆಯೂ ಎಲ್ಲರ ಕಥೆ ಮುಗಿಸಲು ಸೈ ನೈಡ್ ಉಪಯೋಗಿಸಿದ್ದು,

ಅಡುಗೆ ಮತ್ತು ಔಷಧಿಗಳಲ್ಲಿ ಸೈ-ನೈಡ್ ಮಿಕ್ಸ್ ಮಾಡಿ ಅದನ್ನು ಅವರಿಗೆ ಕೊಟ್ಟು ಅವರ ಉ’ಸಿ’ರು ನಿಲ್ಲಿಸಿದ್ದಾಳೆ. ಪೊಲೀಸ್ ತನಿಖೆಯಲ್ಲಿ ಇವರ ಕುಟುಂಬದ ಸದಸ್ಯರೆಲ್ಲರೂ ಹೃದಯಘಾ ತದಿಂದ ಸ’ತ್ತಿ’ದ್ದಾರೆ ಎಂದು ವರದಿಯಾಗಿತ್ತು. ಪೊಲೀಸರಿಗೆ ಶರಣಾದ ಈಕೆಯ ಎಲ್ಲಾ ಆಟಗಳು ಪೊಲೀಸರಿಗೆ ತಿಳಿದಿದೆ.

ಅದಲ್ಲದೆ ಜಾಲಿ ಜೋಸೆಫ್ ಆಪ್ತ ಸ್ನೇಹಿತ ಎಂಎಸ್ ಮ್ಯಾಥು ಮತ್ತು ಜ್ಯುವೆಲರಿ ಅಂಗಡಿಯ ಕೆಲಸಗಾರನಾಗಿದ್ದ ಪ್ರಜಿ ಕುಮಾರ್ ಈಕೆಗೆ ಸೈ ನೈಟ್ ವಿ-ಷವನ್ನು ಸರಬರಾಜು ಮಾಡುತ್ತಿದ್ದರಂತೆ. ಈ ಆರೋಪದಡಿಯಲ್ಲಿ ಅವರನ್ನು ಕೂಡ ಬಂಧಿಸಲಾಗಿದೆ. ಆದರೆ ತನಿಖೆಯ ವೇಳೆ ನಿಜಾಂಶವು ಹೊರ ಬಿದ್ದಿದ್ದು, ಜಾಲಿ ಜೋಸೆಫ್ ಎಲ್ಲಾ ಕೊ ಲೆಗಳನ್ನು ಮಾಡಿರುವುದು ಕೇವಲ ಹಣಕ್ಕಾಗಿ ಮತ್ತು ಆಸ್ತಿಗಾಗಿಯಂತೆ.

ತನ್ನ ಮೊದಲನೇ ಗಂಡನ ಮನೆಯ ಆಸ್ತಿಗಳನ್ನೆಲ್ಲ ತನ್ನ ಹೆಸರಿಗೆ ಮಾಡಲು ಹೀಗೆಲ್ಲಾ ಮಾಡಿದ್ದಾಳಂತೆ. ಅದರ ಜೊತೆಗೆ ಎರಡನೇ ಗಂಡನ ಮನೆಯ ಆಸ್ತಿಯನ್ನು ಕಬಳಿಸಲು ಈ ಕೃತ್ಯ ಮಾಡಿದ್ದಾಳೆ ಎನ್ನುವುದು ಹೊರಬಿದ್ದಿದೆ. ಕೊನೆಗೂ ಎಲ್ಲಾ ಕೃತ್ಯಗಳು ಹೊರಬಿದ್ದಿದ್ದು ಕಂಬಿ ಎ ಣಿಸುತ್ತಿದ್ದಾಳೆ.

Leave a Reply

Your email address will not be published. Required fields are marked *