ಕ್ರಿಕೆಟ್ ಆಟಗಾರ ರವೀಂದ್ರ ಜಡೇಜಾ ಅವರ ಪತ್ನಿ ಯಾರು ಗೊತ್ತಾ ? ಈಕೆ ಎಷ್ಟು ಪವರ್ಫುಲ್ ವ್ಯಕ್ತಿ ಗೊತ್ತಾ ಇವಳ ಒಟ್ಟು ಆಸ್ತಿ ಎಷ್ಟು ಕೋಟಿ ನೋಡಿ!!

ರವೀಂದ್ರ ಜಡೇಜವರ ಬಗ್ಗೆ ಎಲ್ಲರಿಗೂ ಗೊತ್ತು ಐಪಿಎಲ್ ಹಾಗೂ ಭಾರತ ಕ್ರಿಕೆಟ್ ತಂಡದ ಆಟಗಾರ ಆಗಿರುವ ಜಡೇಜಾ ಅವರು ದೇಶದಾದ್ಯಂತ ಚಿರಪಚಿತ.. ಆದರೆ ಹಲವು ಜನರಿಗೆ Jadeja ಅವರ ಪತ್ನಿಯ ಬಗ್ಗೆ ಗೊತ್ತಿಲ್ಲ ಈಕೆ ಎಂಥ ಪವರ್ಫುಲ್ ಲೇಡಿ ಎನ್ನುವ ವಿಷಯ ಗೊತ್ತಿಲ್ಲ. ರವೀಂದ್ರ ಜಡೇಜವರ ಪತ್ನಿಯ ಹೆಸರು ರಿವಾಬಾ ಜಡೇಜಾ.. ಏಕೆ ಭಾರತದ ಪ್ರಸಿದ್ಧ ಆಲ್ ರೌಂಡ್ ಕ್ರಿಕೆಟಿಗನ ಪತ್ನಿ ಮಾತ್ರವಲ್ಲದೆ..

ಪ್ರಸಿದ್ಧ ಪಕ್ಷದ ಶಾಸಕಿ ಕೂಡ ಹೌದು.. ಹೌದು ಸ್ನೇಹಿತರೆ ರಿವಾಬಾ ಜಡೇಜಾ ಬಿಜೆಪಿ ಪಕ್ಷದ ಶಾಸಕಿ ಮತ್ತು ಕಾರ್ಯಕರ್ತ ಕೂಡ ಹೌದು. ಗುಜರಾತ್‌’ನ ಜಾಮ್‌ನಗರದ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿದ್ದಾರೆ. ಇವರು ಬಿಜೆಪಿ ಪಕ್ಷದ ಕಾರ್ಯಕರ್ತೆ.

ರಿವಾಬಾ ಜಡೇಜಾ ಅವರು ಸೆಪ್ಟೆಂಬರ್ 5 1990 ರಂದು ಗುಜರಾತ್‌’ನಲ್ಲಿ ಹುಟ್ಟಿದರು . ಇವರ ಅಪ್ಪ ಹರ್ದೇವ್ ಸಿಂಗ್ ಸೋಲಂಕಿ ಉದ್ಯಮಿ ಆಗಿದ್ದಾರೆ ಮತ್ತು ಇವರ ಅಮ್ಮ ಪ್ರಫುಲ್ಲಬಾ ಸೋಲಂಕಿ ಭಾರತೀಯ ರೈಲ್ವೆಯಲ್ಲಿ work ಮಾಡುತ್ತಿದ್ದರು. ಮೊದಲು ರಿವಾಬಾ ಜಡೇಜಾ ಹೆಸರು ರಿವಾಬಾ ಸೋಲಂಕಿ ಎಂದಿತ್ತು. ರಿವಾಬಾ ಜಡೇಜಾ ಅವರು ಜಡೇಜಾ ಅವರ ತಂಗಿಗೆ ಬೆಸ್ಟ್ ಫ್ರೆಂಡ್ ಆಗಿದ್ದರು.

ನಂತರ ಜಡೇಜಾ ಮತ್ತು ರಿವಾಬಾ ಗೆ ಪರಿಚಯ ಆಗಿ ನಂತರ ಇಬ್ಬರೂ ಕೂಡ 2016ರಲ್ಲಿ ಮದುವೆಯಾದರು. ಇನ್ನು ಇವರ ಆಸ್ತಿಯ ವಿಚಾರಕ್ಕೆ ಬಂದರೆ ಜಡೇಜಾ ಅವರ ಬಳಿ ಸುಮಾರು 150 ಕೋಟಿ ರೂಪಾಯಿಗಳ ಮೊತ್ತದ ಆಸ್ತಿ ಇದೆ. ಹಾಗೆ ಜಡೇಜ ಅವರ ಪತ್ನಿಯ ಬಳಿ 100 ರಿಂದ 120 ಕೋಟಿಯವರೆಗೆ ಆಸ್ತಿ ಇದೆ..

ಜಡೇಜಾ ಅವರ ಪತ್ನಿ ದೇಶದಲ್ಲಿ ಅತ್ಯಂತ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕೂಡ ಪಡೆದಿದ್ದಾರೆ. ನೂರಾರು ಕೋಟಿ ಆಸ್ತಿ ಎಲ್ಲ ಇದ್ದರೂ ಕೂಡ ಜಡೇಜಾ ಪತ್ನಿ ತುಂಬಾ ಸಿಂಪಲ್ಲಾಗಿ ಜೀವನ ನಡೆಸುತ್ತಾರೆ.. ಮಾಡರ್ನ ಲೈಫ್ ಸ್ಟೈಲ್ ಗೆ ಬಗ್ಗದೆ ಸುಸಂಸ್ಕೃತ ಹೆಣ್ಣು ಮಗಳ ಹಾಗೆ ಯಾವಾಗಲೂ ಸೀರೆ ಉಟ್ಟುಕೊಂಡು ತುಂಬಾ ಸರಳತನವನ್ನು ಪ್ರದರ್ಶಿಸುತ್ತಾರೆ.

Leave a Reply

Your email address will not be published. Required fields are marked *