ಬಿಗ್ ಬಾಸ್ ಮನೆಯಲ್ಲಿ ಸೊಂಟದ ಕೆಳಗೆ ಮು ತ್ತು ಕೊಟ್ಟು ರೋಮ್ಯಾನ್ಸ್ ಮಾಡಿದ ಬಿಗ್ ಬಾಸ್ ಸ್ಪರ್ಧಿಗಳು!! ವಿಡಿಯೋ ನೋಡಿ ಶಾಕ್ ಆಗ್ತೀರಾ!!

ಬಿಗ್ ಬಾಸ್ ಕಾರ್ಯಕ್ರಮ ಇದೀಗ ಮಿತಿಮೀರುತ್ತಿದೆ. ಅದರಲ್ಲೂ ಹಿಂದಿ ಬಿಗ್ ಬಾಸ್ ಕಾರ್ಯಕ್ರಮವನ್ನು ಮನೆಯವರೆಲ್ಲ ಕೂತು ನೋಡುವ ಹಾಗಿಲ್ಲ. ಚಿಕ್ಕ ಮಕ್ಕಳನ್ನು ಕೂರಿಸಿಕೊಂಡು ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡುವುದಕ್ಕೆ ಮುಜುಗರ ಅನಿಸುತ್ತೆ. ಬಿಗ್ ಬಾಸ್ ಸ್ಪರ್ಧಿಗಳಿಗೆ ಸ್ವಲ್ಪವೂ ಕೂಡ ವಿವೇಚನೆ ಇಲ್ಲ ಯಾವ ರೀತಿ ನಡೆದುಕೊಳ್ಳಬೇಕು ಕ್ಯಾಮೆರಾ ಮುಂದೆ ಯಾವ ರೀತಿ ವರ್ತಿಸಬೇಕೆಂಬ ಸೌಜನ್ಯತೆ ಇಲ್ಲ.

ಇದೀಗ ಹಿಂದಿ ಬಿಗ್ ಬಾಸ್ ಸೀಸನ್ 17 ನಡೆಯುತ್ತಿದೆ. ಈ ಸೀಸನ್ ನಲ್ಲಿ ನಡೆದ ಒಂದು ಘಟನೆ ಇದೀಗ ವೀಕ್ಷಕರನ್ನು ಕೆಂಡಮಂಡಲವಾಗಿಸಿದೆ. ಸಮರ್ಥ್ ಜುರೆಲ್ ಮತ್ತು ಇಶಾ ಮಾಳವೀಯಾ ಸ್ಪರ್ಧಿಗಳು ಬೆಡ್ ರೂಮ್ನಲ್ಲಿ ನಡೆಸಿದ ಒಂದು ಸೀನ್ ಇದೀಗ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಬೆಡ್ರೂಮ್ ನಲ್ಲಿಯೇ ಇಬ್ಬರು ಸ್ಪರ್ದಿಗಳು ಮು ತ್ತು ಕೊಟ್ಟು ಫುಲ್ ರೋ ಮ್ಯಾನ್ಸ್ ಮಾಡಿದ್ದಾರೆ.

ಅದರಲ್ಲೂ ಸಮರ್ಥ್ ಎಂಬ ಸ್ಪರ್ದಿ ಇಶಾ ಎಂಬ ಸ್ಪರ್ಧೆಗೆ ಬುಜಕ್ಕೆ ಮತ್ತು ಸೊಂ ಟದ ಕೆಳಗೆ ಮುತ್ತು ಕೊಟ್ಟಿರುವ ವಿಡಿಯೋ ಇದೀಗ ಎಲ್ಲಾ ಕಡೆ ವೈರಲ್ ಆಗಿದೆ. ವಿಷ ಮತ್ತು ಸಮರ್ಥ್ ಬಿಗ್ ಬಾಸ್ ನ ಲವ್ ಕಪಲ್ ಗಳು ಏನೇ ಆಗಲಿ ಒಂದು ಪಬ್ಲಿಕ್ ವೇದಿಕೆ ಮೇಲೆ ಇದ್ದಾಗ ಹೇಗೆ ನಡೆದುಕೊಳ್ಳಬೇಕು ಎಂಬ ಕಾಮನ್ ಸೆನ್ಸ್ ಇರಬೇಕು. ಈ ದೃಶ್ಯವನ್ನು ನೋಡಿದರೆ ಸಮರ್ಥ್ ಎಂಬ ಸ್ಪರ್ಧೆ ಬಲವಂತವಾಗಿ ಇಶಾ ಎಂಬ ಸ್ಪರ್ಧಿ ಗೆ ಕಿ ಸ್ ನೀಡಿರುವುದು ಕಂಡುಬಂದಿದೆ.

ಇದೇನು ಬಿಗ್ ಬಾಸ್ ಮನೆಯಾ ಇಲ್ಲ ಓಯೋ ರೂಮ್ ಆ.. ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಇಷಾ ಮತ್ತು ಸಮರ್ಥ್ ಅವರನ್ನು ಈ ಕೂಡಲೇ ಬಿಗ್ ಬಾಸ್ ಮನೆಯಿಂದ ಹೊರಗಡೆ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆ ಮಂದಿಯಲ್ಲ ಒಟ್ಟಿಗೆ ಕುಳಿತುಕೊಂಡು ನೋಡುವಂತಹ ಇಂತಹ ಕಾರ್ಯಕ್ರಮದಲ್ಲಿ ಈ ರೀತಿಯ ದೃಶ್ಯಗಳನ್ನು ಪ್ರಸಾರ ಮಾಡುವುದು ಎಷ್ಟು ಸರಿ ನೀವೇ ಹೇಳಿ.

Leave a Reply

Your email address will not be published. Required fields are marked *