ಮದುವೆ ಮಂಟಪದಲ್ಲಿ 107 ಸಾ-ವು ಏನಿದು ವಿಚಿತ್ರ?.. ಮದುವೆ ಎಂದರೆ ಎಲ್ಲರಿಗೂ ಒಂದು ಕನಸು ಇರುತ್ತೆ. ಜೀವನದ ಒಂದು ಪ್ರಯಾಣದ ಆರಂಭ ಅಂತಾನೆ ಹೇಳಬಹುದು. ಎಷ್ಟೊಂದು ತಯಾರಿಯನ್ನ ಮಾಡಿಕೊಂಡಿರುತ್ತಾರೆ ಎಷ್ಟೊಂದು ಕನಸನ್ನು ಕಟ್ಟಿಕೊಂಡಿರುತ್ತಾರೆ. ಆದರೆ ಇಲ್ಲೊಂದು ದುರಂತ ಎನ್ನುವಂತೆ ಒಂದು ಘಟನೆ ನಡೆದೇ ಹೋಗಿದೆ. ಹಾಗಾದ್ರೆ ಅಘಟನೆ ನಡೆದದ್ದು ಎಲ್ಲಿ ಏನಾಯಿತು ಎನ್ನುವ ಪೂರ್ತಿ ಮಾಹಿತಿಯನ್ನ ನಾವಿವತ್ತು ತಿಳಿಸಿಕೊಡುತ್ತೇವೆ ಪೂರ್ತಿ ಲೇಖನವನ್ನ ಓದಿ.
ಇಲ್ಲೊಂದು ಮದುವೆ, ಕನಸು ಕಂಡಿದ್ದು ಬೇರೆ ಆದರೆ ಅಲ್ಲಿ ನಡೆದದ್ದೇ ಬೇರೆ. ವಧು-ವರ ಇಬ್ಬರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ದೈಹಿಕವಾಗಿ ಬದುಕಿದ್ದರೂ,ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಅಂತಹ ಒಂದು ವಿಚಿತ್ರ ಘಟನೆ ನಡೆದಿದೆ. ಅಲ್ಲೊಂದು ಸುಂದರವಾದ ಕುಟುಂಬ ಆ ದಿನ ಮದುವೆ ನಡೆಯುತ್ತಿತ್ತು. ಇದು ನಡೆದದ್ದು ಇರಾಕ್ ನ ಹಮ್ದನಿಯಾಯ್ ಅಲ್ಲಿ.

ಅದೊಂದು ಸುಂದರ ಕುಟುಂಬ. ನೆಂಟರೆಷ್ಟರು ಬಂಧು ಬಳಗದವರು ಸ್ನೇಹಿತರು ಎಲ್ಲರೂ ಮದುವೆಗೆ ಅಂತ ಬಂದಿದ್ದರು. ಎಲ್ಲರೂ ಕೂಡಿ ನಕ್ಕು ನಲಿಯುತ್ತಿದ್ದರು. ಆದರೆ ವಿಧಿಯು ಖುಷಿಯನ್ನು ಸಹಿಸಲಿಲ್ಲ. ಇದ್ದಕ್ಕಿದ್ದ ಹಾಗೆ ಮದುವೆ ಮಂಟಪದಲ್ಲಿ ಅಗ್ನಿ ದುರಂತ ಸಂಭವಿಸಿತು. ಮದುವೆ ಮಂಟಪದಲ್ಲಿ ನೂರಕ್ಕೂ ಹೆಚ್ಚು ಜನ ಸಾ-ವನ್ನಪ್ಪಿದ್ದರು. 150ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.
ಕುಟುಂಬದ ಎಲ್ಲ ಸದಸ್ಯರನ್ನ ಕಳೆದುಕೊಂಡ ರಿವಾನ್ ಮತ್ತು ಹನೀನ್ ಸಂದರ್ಶನ ಒಂದರಲ್ಲಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.ಹನೀನ್ ಅವರ ತಂದೆಯೂ ಕೂಡ ತುಂಬಾ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಇನ್ನು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಅಂತ ರಿವಾನ್ ಹೇಳಿದ್ದಾರೆ. ಹಾಗಾದ್ರೆ ಈ ಅಗ್ನಿ ಅನಾಹುತಕ್ಕೆ ಕಾರಣವೇನು ಅಂತಂದ್ರೆ ಮಂಟಪದ ಮದುವೆಯ ಮಂಟಪದ ಒಳಾಂಗಣದಲ್ಲಿ ಪಟಾಕಿಯನ್ನ ಸೇರಿಸಲಾಗಿತ್ತು. ಅದು ಮೇಲ್ಚಾವಣಿಗೆ ತಾಗಿ ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ಸಂಭವಿಸಿದೆ. ನಿಜವಾಗಲೂ ಅಲ್ಲಿ ಏನು ನಡೀತು ಅಂತ ಯಾರಿಗೂ ಗೊತ್ತಿಲ್ಲ ಅಂತ ರಿವಾನ್ ಅವರು ಹೇಳಿದ್ದಾರೆ.
ಆ ಘಟನೆ ನಡೆದಿದ್ದು ಮಂಗಳವಾರ. ಕ್ರಿಸ್ಟಿಯನ್ನರು ಹೆಚ್ಚು ವಾಸಿಸುವ ಪಟ್ಟಣವಾದ ಹಂದನಿಯಾಂ ಪಟ್ಟಣದಲ್ಲಿ ಮದುವೆ ನಡೆಯುತ್ತಿತ್ತು. ಹೋದವರರು ಖುಷಿಯಿಂದ ಡ್ಯಾನ್ಸ್ ಮಾಡುತ್ತಿದ್ದರು. ಅದನ್ನು ನೋಡಲು ಬಹಳ ಜನ ಸೇರಿದ್ದರು. ಆ ಸಮಯಕ್ಕೆ ಸರಿಯಾಗಿ ಮಾಡಿದ್ದ ಅಲಂಕಾರಗಳಿಗೆ ಎಲ್ಲ ಬೆಂಕಿ ತೆಗೆದುಕೊಂಡಿತ್ತು. ವಧು ತನ್ನ ತಾಯಿಯನ್ನು ಮತ್ತು ತನ್ನ ಸಹೋದರನನ್ನು ಕಳೆದುಕೊಂಡಿದ್ದಾಳೆ. ಮದುವೆ ಮನೆಯು ಸ್ಮ-ಶಾನವಾಗಿತ್ತು. ಅಲಂಕಾರಗಳೆಲ್ಲ ಕಳೆಗುಂದಿತ್ತು. ಈ ವೇಳೆ ಸುಮಾರು 107 ಮಂದಿ ಸಾ-ವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.