ನಮಸ್ತೆ ಸ್ನೇಹಿತರೇ.. ಚಳಿಗಾಲದಲ್ಲಿ ನಮ್ಮ ದೇಹದ ಆರೋಗ್ಯವನ್ನು ಸುಧಾರಿಸಿ ಕೊಳ್ಳುವುದು ತುಂಬಾ ಮುಖ್ಯ, ಚಳಿಗಾಲದಲ್ಲಿ ನಮ್ಮ ದೇಹದ ಚರ್ಮ ಒಡೆದು ಹೋದ ಸವತೆಕಾಯಿಯ ಹಾಗೆ ಇರುತ್ತೆ. (Husband Wife) ಎಲ್ಲೆಲ್ಲೂ ಒಡೆದ ಚರ್ಮ ಕಾಣಿಸಿಕೊಳ್ಳುತ್ತದೆ. ನಮ್ಮ ಬಾಡಿಯಲ್ಲಿ ನಿಶ್ಯಕ್ತಿ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಆರೋಗ್ಯಕರ ಆಹಾರ ಹಾಗೂ ಆರೊಗ್ಯಕರ ಜೀವನ ಕ್ರಮವನ್ನು ರೂಢಿಸಿಕೊಳ್ಳಬೇಕಾಗುತ್ತದೆ.
ಅದೇ ರೀತಿ ಚಳಿಗಾಲದಲ್ಲಿ ಗಂಡ ಹೆಂಡತಿ ಒಟ್ಟಿಗೆ ಸೇರಿದರೆ ಒಳ್ಳೆಯದು.. ಹೌದು, ಚಳಿಗಾಲದಲ್ಲಿ ಗಂಡ ಹೆಂಡತಿ ರಾತ್ರಿ ಸಮ್ಮಿಲನದ ಕಾರ್ಯ ನಡೆಸುವ ಬದಲು, ಮುಂಜಾನೆಯ ಸಮಯದಲ್ಲಿ ಅಂದರೆ ಬೆಳ್ಳಂ ಬೆಳಿಗ್ಗೆ ಸೇರಿದರೆ ಸಾಕಷ್ಟು ಆರೊಗ್ಯ ಪ್ರಯೋಜನಗಳನ್ನು ನೀವು ಕಂಡುಕೊಳ್ಳಬಹುದು. ಸಾಮಾನ್ಯವಾಗಿ ನಮ್ಮ ದಿನದ ಚಟುವಟಿಕೆ ಮಾಡಿ ಸುಸ್ತಾಗಿರುತ್ತೇವೆ.
ಗಂಡಸರು office ಕೆಲಸದಲ್ಲಿ ಹೆಂಗಸರು ಮನೆಕೆಲಸದಲ್ಲಿ ಅಂತ ಇಡೀ ದೀನ ಸಾಕುಸಾಕಾಗಿ ಹೋಗುತ್ತದೆ. ಮತ್ತೆ ರಾತ್ರಿ ಊಟ ಮುಗಿಸಿ ಮಲಗಿದರೆ ಸಾಕು ಎಂಬಂತಾಗುತ್ತದೆ. ಬೆಳಿಗ್ಗೆಯಿಂದ ಸಂಜೆಯವರೆಗೆ ಒಂದಲ್ಲ ಒಂದು ಕಾರ್ಯದಲ್ಲಿ ಸಕ್ರಿಯರಾಗಿರುವ ದೇಹಕ್ಕೆ ರಾತ್ರಿ ಊಟ ಆದ ಮೇಲೆ ಕಣ್ಣು ಮುಚ್ಚಿ ನಿದ್ರೆ ಆವರಿಸಿಕೊಳ್ಳುತ್ತದೆ. ಪ್ರತಿ ದಿನ ರಾತ್ರಿ ಲೈಂ-ಗಿ-ಕ ಕ್ರಿಯೆ ನಡೆಸುವುದು ತುಂಬಾ ಕಷ್ಟವಾಗುತ್ತದೆ. Husband Wife
ಒಂದು ವೇಳೆ ರಾತ್ರಿ ವೇಳೆ ಸಮ್ಮಿಲನದ ಕೆಲಸ ಮಾಡಿದರೂ, ಕೂಡ ಗಂಡಸರು ಬಹಳ ಬೇಗ ನಿಶಕ್ತರಾಗುತ್ತಾರೆ. ಹಾಗಾಗಿ ದೇಹದಲ್ಲಿ ಸಂಪೂರ್ಣ ಶಕ್ತಿ ಇರುವಾಗ ಮಾತ್ರ ಲೈಂ-ಗಿ-ಕ-ತೆಯನ್ನು ನಡೆಸಿದರೆ ಉತ್ತಮ. ಹಾಗೆ ಹೆಂಡತಿಯ ದೇಹವು ಬೆಳಿಗ್ಗೆ ಹೆಚ್ಚು ಶಕ್ತಿಯಿಂದ ಕೂಡಿರುತ್ತದೆ ಎಂದು ವೈಜ್ಞಾನಿಕ ಸಂಶೋಧನೆ ನಿರೂಪಿಸಿದೆ.
ಹೌದು, ಬೆಳಿಗ್ಗೆ ಸಂ-ಭೋ-ಗ ಮಾಡಿದ್ರೆ ನಮ್ಮ ದೇಹಕ್ಕೆ ಹಲವಾರು ಉಪಯೋಗ ಗಳಿವೆ . ಚಳಿಗಾಲದಲ್ಲಿ ಬೆಳ್ಳಂ ಬೆಳಿಗ್ಗೆ ಲೈಂ-ಗಿ-ಕ-ತೆಯಿಂದ ನಮ್ಮ ದೇಹಕ್ಕೆ ಹೆಚ್ಚು ಶಾಖ(heat) ಪ್ರವಹಿಸುತ್ತದೆ. ದೇಹದಲ್ಲಿ ರ-ಕ್ತ ಪರಿಚಲನೆ ಸುಲಭವಾಗಿ ಆಗುತ್ತದೆ. ಗಂಡ ಹೆಂಡತಿ ಇಬ್ಬರ ಸಮ್ಮಿಲನದ ಸಮಯದಲ್ಲಿ ನಮ್ಮ ದೇಹದಿಂದ ಸುಮಾರು 260 ಕ್ಕೂ ಹೆಚ್ಚು ಕ್ಯಾಲೋರಿ ಉರಿಯುತ್ತೆ..
ಇದರಿಂದ ನಮ್ಮ ದೇಹದಲ್ಲಿ ಸಕ್ಕರೆಯ(diabetes) ಅಪಾಯ ಕಡಿಮೆ ಆಗುತ್ತದೆ. ಗಂಡಸರಿಗೆ ಹಲವು ಪ್ರಯೋಜನಗಳಿವೆ. ಚಳಿಗಾಲದಲ್ಲಿ ಸಂ-ಭೋ-ಗವನ್ನು ಮುಂಜಾನೆಯ ಸಮಯದಲ್ಲಿ ಮಾಡಿದರೆ ಹೆಚ್ಚಾಗಿ ಗಂಡಸರಲ್ಲಿ ವೀ-ರ್ಯದ ಪ್ರಮಾಣ ಹೆಚ್ಚಾಗುತ್ತದೆ. Husband Wife ಸಂಪೂರ್ಣ ಶಕ್ತಿಯುತ ದೇಹದಿಂದ ವೀ-ರ್ಯ-ದ ಉತ್ಪಾದನೆ ಕೂಡ ಬಹಳ ಹೆಚ್ಚಳ ಆಗುತ್ತವೆ.
ಹಾಗಾಗಿ ಮಕ್ಕಳನ್ನು ಪಡೆಯಲು ಹರಸಾಹಸ ಮಾಡುತ್ತಿರುವವರು ಮತ್ತು ಯೋಚನೆ ಇರುವವರು ಬೆಳಗಿನ ಜಾವದಲ್ಲಿ ಸಮ್ಮಿಲನವಾದರೆ ಮಗುವಾಗುವ ಸಾಧ್ಯತೆಗಳು ತುಂಬಾನೇ ಹೆಚ್ಚು. ಇನ್ನು ಹೆಂಡತಿಯರು ಕೂಡ ಬೆಳಗಿನ ಜಾವ ಸಂ-ಭೋ-ಗ ಮಾಡುವುದರಿಂದ ಬೇಕಾದಷ್ಟು ಆರೋಗ್ಯ ಒಳಿತು ಗಳಿವೆ . ಒತ್ತಡದಿಂದ ಮುಕ್ತರಾಗಲು ಬೆಳಗಿನ ವೇಳೆ ಲೈಂ-ಗಿ-ಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಉತ್ತಮ.

ಮಹಿಳೆಯರು ಈ ಸಮಯದಲ್ಲಿ ಹೆಚ್ಚು ಉದ್ವೇಗಕ್ಕೆ ಒಳಗಾಗುವುದರಿಂದ ಚರ್ಮದ ಮೇಲೆ ನೇರ ಪರಿಣಾಮ ಬೀರುತ್ತದೆ. ಅಂದರೆ ರಕ್ತ ಪರಿಚಲನೆ ಸುಲಭವಾಗಿ ಚರ್ಮ ಸುಕ್ಕುಗಟ್ಟಿದಂತಾಗುವುದು ಕಡಿಮೆ ಆಗುತ್ತದೆ. ಜೊತೆಗೆ ಮಧುಮೇಹದಂತಹ ಸಮಸ್ಯೆಯ ಸಾಧ್ಯತೆಗಳು ಕಡಿಮೆಯಾಗುತ್ತವೆ. ದೇಹದಲ್ಲಿ ತಾಜಾತನ ಉಂಟಾಗುತ್ತದೆ. ವೈಜ್ಞಾನಿಕ ಸಂಶೋಧನೆ ಗಳು ಹೇಳುವ ಪ್ರಕಾರ ಚಳಿಗಾಲದಲ್ಲಿ ಬೆಳ್ಳಂ ಬೆಳಿಗ್ಗೆ ಲೈಂ-ಗಿ-ಕ ಕ್ರಿಯೆಯಲ್ಲಿ ಗಂಡ ಹೆಂಡತಿ ತೊಡಗಿ ಕೊಂಡರೆ
ಆ ಸಮಯದಲ್ಲಿ ಆಕ್ಸಿಟೋಸಿಸ್ ಎನ್ನುವ chemical ಹಾರ್ಮೋನ್ ದೇಹದಲ್ಲಿ ಉತ್ಪಾದನೆಯಾಗುತ್ತದೆ. ಈ ಒಂದು chemical ಹಾರ್ಮೋನ್ ಮನುಷ್ಯನ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗುವಂತಹ ಹಾರ್ಮೋನ್. ಹಾಗಾಗಿ ಚಳಿಗಾಲದಲ್ಲಿ ದೇಹದ ಆರೋಗ್ಯವನ್ನು ಕೂಡ ಹೆಚ್ಚಿಸಿಕೊಳ್ಳಲು ಬೆಳಗಿನ ಸಮಯದಲ್ಲಿ ಪತಿ ಮತ್ತು ಪತ್ನಿ ಸಂ-ಭೋ-ಗ ನಡೆಸಿದರೆ ಒಳ್ಳೆಯದು ಎಂದು ವೈಜ್ಞಾನಿಕ ಸಂಶೋಧನೆಯ ಮೂಲಕ ತಿಳಿಸಿದೆ.