ಹೆಂಡತಿ ಬೇರೆಯವನ ಜೊತೆ ಹಾಸಿಗೆ ಹಂಚಿಕೊಳ್ಳುತ್ತಿದ್ದಾಳೆ ಎಂದು ಆಕೆಯ ಕಥೆ ಮುಗಿಸಿದ ಪತಿರಾಯ! ಈ ಮುದಿ ವಯಸ್ಸಿನಲ್ಲಿ ಇವರದೆಂತಾ ಹುಚ್ಚಾಟ ನೋಡಿ!!

ಮನುಷ್ಯನು ಯೋಚಿಸುವ ಮಟ್ಟವು ಎಲ್ಲಿಗೆ ಹೋಗಿದೆ ಎಂದು ಕೆಲವೊಂದು ನಡೆದಾಗ ಅನಿಸಿಬಿಡುವುದು ಸಹಜ. ಅದರಲ್ಲಿಯೂ ಸಂಬಂಧಗಳ ವಿಚಾರದಲ್ಲಿ ಮನುಷ್ಯನು ತೋರುವ ನಿರ್ಲಕ್ಷ್ಯ ಭಾವವಿದೆಯಲ್ಲ, ಅದರಿಂದ ಅನೇಕ ಕ-ಹಿ ಘಟನೆಗಳು ನಡೆಯುವುದು ಸಹಜವಾಗಿ ಬಿಟ್ಟಿದೆ. ಇತ್ತೀಚೆಗಷ್ಟೇ 53 ವರ್ಷದ ವ್ಯಕ್ತಿಯೊಬ್ಬ ಎಲೆಕ್ಟ್ರಿಕ್ ಕಟರ್‌ನಿಂದ ತನ್ನ ಪತ್ನಿಯ ಕ-ತ್ತು ಸೀ-ಳಿ ನಂತರದಲ್ಲಿ ಅದರಿಂದಲೇ ತಾನೇ ಕ-ತ್ತು ಕೊ-ಯ್ದುಕೊಂಡು ಆ-ತ್ಮಹತ್ಯೆಗೆ ಯತ್ನಿಸಿದ ಘಟನೆ ಗಾಂಧಿನಗರದ ದೆಹಗಾಮ್‌ನಲ್ಲಿ ಮಧ್ಯಾಹ್ನದ ವೇಳೆ ನಡೆದಿತ್ತು.

ದಿನೇಶ್ ಚೌಹಾಣ್ ತನ್ನ ಪತ್ನಿ ಗೀತಾ (43)ಳನ್ನು ವಿವಾಹೇತರ ಸಂಬಂಧದ ಶಂ-ಕೆಯಿಂದ ಕೊಂ-ದಿದ್ದನು. ಚಿಂ-ತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಲೆಕ್ಟ್ರಿಷಿಯನ್ ದಿನೇಶ್ ಮತ್ತು ಗೀತಾರವರು ಬೆಡ್ ರೂಮ್ ನಲ್ಲಿ ಮಧ್ಯಾಹ್ನ 1.30 ರ ಸುಮಾರಿಗೆ ಜ-ಗಳವಾಗಿತ್ತು ಎಂದು ಇನ್ಸ್‌ಪೆಕ್ಟರ್ ಬಿಬಿ ಗೋಯಲ್ ಹೇಳಿದ್ದರು.

ಅವರ ಇಬ್ಬರು ಪುತ್ರರು ಮತ್ತು ಮಗಳು ಮಕ್ಕಳ ಕೋಣೆಯಲ್ಲಿಯೇ ಮಲಗಿದ್ದರು. “ದಿನೇಶ್ ಮತ್ತು ಗೀತಾ ಜೋರಾಗಿ ಜ-ಗಳವಾಡುತ್ತಿದ್ದರು. ಹೀಗಿರುವಾಗ ಮಕ್ಕಳು ಮೊದಲು ಗೀತಾಳ ಕಿ-ರುಚಾಟವನ್ನು ಕೇಳಿದ್ದರು. ತದನಂತರದಲ್ಲಿ ದಿನೇಶ್ ಕೂಡ ಕಿ-ರುಚಾಡಲು ಶುರು ಮಾಡಿದ್ದರು. ಅಪ್ಪ ಅಮ್ಮ ಇದ್ದ ಕೋಣೆಗೆ ಬಂದು ಮಕ್ಕಳ ಕಣ್ಣಿಗೆ ಬಿದ್ದಿದ್ದು, ರ-ಕ್ತದ ಮ-ಡುವಿನಲ್ಲಿ ಬಿದ್ದಿದ್ದ ಗೀತಾ, ಗಂಟಲಿನಿಂದ ಹೆಚ್ಚು ರ-ಕ್ತಸ್ರಾವವಾಗಿತ್ತು.

ದಿನೇಶ್ ನೆಲದ ಮೇಲೆ ಮಲಗಿದ್ದು, ಅವನ ಗಂಟಲಲ್ಲಿ ರ-ಕ್ತವು ಚಿ-ಮ್ಮುತ್ತಿತ್ತು. ಈ ವೇಳೆ ಮಕ್ಕಳು ಸಹಾಯಕ್ಕಾಗಿ ಕೂಗುತ್ತಿರುವುದನ್ನು ಕೇಳಿದ ನೆರೆಹೊರೆಯವರು ಅವರ ಮನೆಗೆ ಧಾವಿಸಿದ್ದರು. ಕೆಲವರು 108 ಆಂ-ಬ್ಯುಲೆನ್ಸ್‌ಗೆ ಕರೆ ಮಾಡಿದ್ದು, ಆದರೆ ವೈದ್ಯಕೀಯ ಸಿಬ್ಬಂದಿ ಗೀತಾ ಮೃ-ತಪಟ್ಟಿರುವುದನ್ನು ಖಚಿತ ಪಡಿಸಿದ್ದರು. ಇತ್ತ ದಿನೇಶ್ ಅವರನ್ನು ಸಿವಿಲ್ ಆ-ಸ್ಪತ್ರೆಗೆ ಕರೆತರಲಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು.

ಗಂಭೀರ ಸ್ಥಿತಿಯಲ್ಲಿ ಐಸಿಯು ವಾರ್ಡ್‌ಗೆ ದಾಖಲಿಸಲಾಗಿತ್ತು. ಅದಲ್ಲದೆ ಪ್ರಾಥಮಿಕ ವಿಚಾರಣೆಯಲ್ಲಿ, ದಿನೇಶ್ ಗೀತಾಳೊಂದಿಗೆ ಆಗಾಗ್ಗೆ ಜಗಳವಾಡುವುದು ಕಂಡುಬಂದಿತ್ತು. ಆಕೆಗೆ ಬೇರೆ ವ್ಯಕ್ತಿಯೊಂದಿಗೆ ಸಂಬಂಧವಿದೆ ಎಂದು ಅವನು ಅ-ನುಮಾನಿಸಿದ್ದನು. ಈ ನಡುವೆ ದಿನೇಶ್ ತನ್ನ ನೆರೆಹೊರೆಯವರು ಮತ್ತು ಕುಟುಂಬ ಸದಸ್ಯರೊಂದಿಗೆ ಆಗಾಗ್ಗೆ ಜ-ಗಳವಾಡುತ್ತಿದ್ದನು.

ಹೌದು ದಿನೇಶ್ ಮಾ-ನಸಿಕ ಅ-ಸ್ವಸ್ಥತೆಯಿಂದ ಬಳಲುತ್ತಿದ್ದನು. ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೂ ಕೂಡ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು. ಇದರಿಂದ ಅವರ ಮಾ-ನಸಿಕ ಸ್ಥಿತಿಯು ಹದಗೆಟ್ಟಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು. ದೇಹಗಾಮ್ ಪೊಲೀಸರು ದಿನೇಶ್ ವಿರುದ್ಧ ಕೊ-ಲೆ ಪ್ರಕರಣ ದಾಖಲಿಸಿದ್ದರು.

Leave a Reply

Your email address will not be published. Required fields are marked *