ಮದುವೆ ಮಂಟಪದಲ್ಲಿಯೇ ಕಂಟ್ರೋಲ್ ತಪ್ಪಿದ ವಧು ವರ, ಕೊನೆಗೆ ಇಬ್ಬರೂ ಮಾಡಿದ್ದೇನು? ತಬ್ಬಿಬ್ಬಾದ ಪುರೋಹಿತರು. ವಿಡಿಯೋ ನೋಡಿ!

Husband and wife lost control at Wedding : ಮದುವೆ ಎಂದರೆ ಸಂಭ್ರಮದ ವಾತಾವರಣ. ಎರಡು ಸಂಬಂಧವನ್ನು ಬೆಸೆಯುವ ಬಂಧವೇ ಈ ಮದುವೆ. ಇಲ್ಲಿ ಒಂದು ಗಂಡು ಒಂದು ಹೆಣ್ಣು ಜೊತೆಯಾಗಿ ಬದುಕುವುದು ಮಾತ್ರವಲ್ಲ. ಎರಡು ಕುಟುಂಬಗಳು ಒಂದಾಗುತ್ತವೆ. ಇನ್ನು ಮದುವೆಗೆ ತಯಾರಿ ಎಷ್ಟೋ ತಿಂಗಳಿಂದ ನಡೆಯುತ್ತಲೇ ಇರುತ್ತದೆ.

ತಂದೆ ತಾಯಿಗಳಿಗೆ ಮಗಳ ಹಾಗೂ ಮಗನ ಮದುವೆಗೆ ಏನೇ ತಯಾರಿ ಮಾಡಿದ್ದರೂ ಏನೋ ಮದುವೆ ಮುಗಿಯುವರೆಗೂ ಆತಂಕ ದುಗುಡ ಭಯ ಇದ್ದೆ ಇರುತ್ತದೆ. ಇಬ್ಬರೂ ವ್ಯಕ್ತಿಯ ಬದುಕಿನ ಹೊಸ ಅಧ್ಯಾಯದ ಆರಂಭವೂ ಕೂಡ. ಸಾಮಾನ್ಯವಾಗಿ ಮದುವೆ ಎಂದ ಕೂಡಲೇ ಎಲ್ಲರಿಗೂ ಸಾಕಷ್ಟು ಆಸೆ ಕನಸುಗಳು ಇದ್ದೆ ಇರುತ್ತದೆ. ಮದುವೆಯಲ್ಲಿ ಧರಿಸುವ ಬಟ್ಟೆ ಯಿಂದ ಒಡವೆಗಳು ಎಲ್ಲರದ ಬಗ್ಗೆ ಎಷ್ಟೇ ತಯಾರಿ ಮಾಡಿದರೂ ಸಾಲುವುದಿಲ್ಲ.

ಮದುವೆ ಮನೆಗೆ ಸುಣ್ಣ ಬಣ್ಣದಿಂದ ಸುಂದರ ವಾಗಿ ಮಾಡಲಾಗಿರುತ್ತದೆ. ಮನೆಯ ಮುಂದೆ ಚಪ್ಪರ, ಮಾವಿನ ತಳಿರು ತೋರಣ, ನಾರಿಯರ ಕಾಲ ಗೆಜ್ಜೆ ಸದ್ದು ಕೈ ಬಳೆಯ ಸದ್ದು, ಮದುಮಗಳು ಅಥವಾ ಮದುಮಗನಿಗೆ ನಡೆಯುವ ಶಾಸ್ತ್ರಗಳು, ಒಂದೇ ಸಲ ಜೋರಾಗಿ ಕೇಳುವ ನಗು. ಮದುವೆ ಮನೆ ಎಂದರೆ ಅಲ್ಲೊಂದು ನಗು, ಖುಷಿ ಮಾತಿನೊಳಗೊಂಡು ಸಂಭ್ರಮವಿರುತ್ತದೆ.

ನಗು ಕುಟುಂಬದವರೆಲ್ಲರೂ ಶುಭದಿನದಂದು ಮನ ಬಿಚ್ಚಿ ಮಾತನಾಡುತ್ತಾರೆ, ಹರಟೆ ಹೊಡೆಯುತ್ತಾರೆ. ಅಲ್ಲಲ್ಲಿ ಮಕ್ಕಳ ಓಡಾಟ, ಯುವಕ ಯುವತಿಯರ ನಡೆಯುವ ಮಾತುಕತೆ, ಕಣ್ಣ ಸನ್ನೆಯಲ್ಲೇ ನಡೆಯುವ ಮಾತುಕತೆಗಳು, ಮದುವಣಗಿತ್ತಿಯ ಅಥವಾ ಮದುಮಗನ ಮುಖದಲ್ಲಿ ಕಾಣುವ ಕಲೆ, ಜೊತೆಗೆ ಮನೆಯ ತುಂಬೆಲ್ಲಾ ಸಂಭ್ರಮದ ವಾತಾವರಣ ಮನೆ ಮಾಡಿರುತ್ತದೆ. ಮದುವೆ ಮನೆಯ ಸಂಭ್ರಮ ಹಾಗೂ ಡಾನ್ಸ್ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ.

ಆದರೆ ಇದೀಗ ಮದುವೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದೆ. ವಧು-ವರರು ತಾವು ಮಾಡಿರುವ ಆ ಒಂದು ಕೆಲಸದಿಂದಲೇ ಈ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನೆರೆದ ಅತಿಥಿಗಳ ಮುಂದೆಯೇ ಇಬ್ಬರೂ ಪರಸ್ಪರ ರೊಮ್ಯಾಂಟಿಕ್ ಆಗಿದ್ದಾರೆ. ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ ನಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ಇದೊಂದು ಕಂಪ್ಲೀಟ್ ಲವ್ ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಮದುವೆಗೆ ಸಿದ್ಧತೆ ನಡೆಯುತ್ತಿದ್ದು, ಪುದ್ರೋಹಿತರು ಮಂತ್ರಗಳನ್ನು ಪಠಿಸುತ್ತಿದ್ದಾರೆ. ಅವರ ಸಮ್ಮುಖದಲ್ಲಿರುವ ಯಜ್ಞಕುಂಡದಲ್ಲಿ ಬೆಂಕಿ ಉರಿಯುತ್ತಿದೆ. ವಧು-ವರರು ಕೂಡ ಮುಂದೆ ಕುಳಿತುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅಕ್ಕಪಕ್ಕದಲ್ಲಿ ನಿಂತ ಮಹಿಳೆಯರು ವಧುವಿನ ಹಾರ ಅಥವಾ ಸೀರೆಯ ಮೇಲಿನ ಭಾಗವನ್ನು ಸರಿಪಡಿಸುತ್ತಿದ್ದಾರೆ. ಇದನ್ನು ನೋಡಿದ ವರ ಕೂಡ ಅದಕ್ಕೆ ತನ್ನ ಕೈಜೋಡಿಸಿದ್ದಾನೆ.

Husband and wife lost control at Wedding

ಕೊನೆಗೆ ವರನು ಈ ರೀತಿ ಮಾಡುವುದನ್ನು ನೋಡಿದ ವಧು ನಾಚಿ ನೀರಾಗಿದ್ದಾರೆ. ಆದರೆ ಈ ವೇಳೆಯಲ್ಲಿ ತುಂಬಾ ಹತ್ತಿರಕ್ಕೆ ಬಂದ ಇಬ್ಬರೂ ಕೂಡ ರೊಮ್ಯಾಂಟಿಕ್ ಮೂಡ್ ಗೆ ಜಾರಿದ್ದಾರೆ. ತಕ್ಷಣಕ್ಕೆ ವಧು ವರನನ್ನು ಚುಂಬಿಸಲು ಮುಂದಾಗಿದ್ದಾಳೆ, ವರನು ಕೂಡ ಆಕೆಗೆ ಸಾಥ್ ನೀಡಿದ್ದಾನೆ. ಇಬ್ಬರೂ ಪರಸ್ಪರ ಚುಂಬಿಸುವುದನ್ನು ನೋಡಿ ಅಲ್ಲಿದ್ದವರೂ ಕೂಡ ನಕ್ಕಿದ್ದಾರೆ . ಈ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಈ ವಿಡಿಯೋಗೆ ನಾನಾ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

Leave a Reply

Your email address will not be published. Required fields are marked *