ಅಗಸ್ಟ್ 30ರಂದು ಬಿಡುಗಡೆಯಾದಾಗ ಲಕ್ಷ್ಮಿ ಹಣ 85 ಲಕ್ಷ ಜನರ ಖಾತೆಗೆ ಜಮಾ ಆಗಿದೆ. ಒಟ್ಟು 1.28 ಕೋಟಿ ಮಹಿಳೆಯರಲ್ಲಿ ಇನ್ನು ಹಲವಾರು ಮಹಿಳೆಯರಿಗೆ ಗೃಹಲಕ್ಷ್ಮಿ ಹಣವು ಇನ್ನೂ ಖಾತೆಗೆ ಜಮಾ ಆಗಿಲ್ಲ. ಆಗಲೇ ಸಪ್ಸೆಂಬರ್ ಮುಗಿಯುತ್ತಾ ಇದೆ. ಈಗ ಎರಡನೇ ಕಂತಿನ ಹಣವು ಖಾತೆಗೆ ಜಮಾ ಆಗಲಿದ್ದು ಮೊದಲನೇ ಕಂತಿನ ಹಣ ಬರದೇ ಇರುವವರು ತುಂಬಾ ಗೊಂದಲದಲ್ಲಿದ್ದಾರೆ. ಹಾಗಾದ್ರೆ ಗೃಹಲಕ್ಷ್ಮಿ ಹಣವು ಮೊದಲಿನ ಕಂತನ ಯಾಕೆ ಪಡೆಯಲು ಸಾಧ್ಯವಾಗುತ್ತಿಲ್ಲ ಅಂತ ನೀವು ಮೊದಲು ಚೆಕ್ ಮಾಡಿಕೊಳ್ಳಬೇಕು.
ಮೊದಲನೆಯದಾಗಿ ಆಧಾರ ಕಾರ್ಡ್ ನಲ್ಲಿ ಹಾಗೂ ಬ್ಯಾಂಕ್ ಖಾತೆಗಳಲ್ಲಿ ನಿಮ್ಮ ಹೆಸರು ಒಂದೇ ಆಗಿರಬೇಕು. ನಿಮ್ಮ ಬ್ಯಾಂಕ್ ಖಾತೆ ಆಕ್ಟಿವೇಟ್ ಆಗಿರಬೇಕು. ಕೆಲವರ ಬ್ಯಾಂಕ್ ಕಥೆಗಳು ತಾತ್ಕಾಲಿಕ ಬಂದಾಗಿದ್ದು ಇವರಿಗೆ ಒಂದನೇ ಕಂತಿನ ಹಣವು ಬರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿಕೊಳ್ಳಬೇಕು ಮತ್ತೆ ಆಧಾರ ಕಾರ್ಡನ್ನು ಕೂಡ ನೀವು ಪರಿಶೀಲಿಸಿಕೊಳ್ಳಿ.

ನಿಮ್ಮ ರೇಷನ್ ಕಾರ್ಡನ್ನ ಈಕೆ ವೈ ಸಿ ಮಾಡಿಸಿಕೊಳ್ಳಬೇಕು ಹತ್ತಿರದ ಸೇವಾ ಕೇಂದ್ರಕ್ಕೆ ಹೋಗಿ ರೇಷನ್ ಕಾರ್ಡ್ ಅನ್ನ ಈಕೆ ವೈ ಸಿ ಮಾಡಿಸಿ ಕೊಂಡು ಬನ್ನಿ. ಇನ್ನು ಮತ್ತೊಂದು ಪ್ರಮುಖ ಅಂಶ ಏನೆಂದರೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಮೊದಲು ಪರಿಶೀಲಿಸಿಕೊಳ್ಳಿ. ಇದು ಗ್ರಹಲಕ್ಷ್ಮಿ ಹಣ ನಿಮ್ಮ ಖಾತೆ ಬರಲಿಕ್ಕೆ ಪ್ರಮುಖ ಅಂಶ ಅಂತಾನೆ ಹೇಳಬಹುದು ಎಷ್ಟೋ ಜನರ ಬ್ಯಾಂಕ್ ಅಕೌಂಟ್ ಗೆ ಆಧಾರ ಕಾರ್ಡ್ ಲಿಂಕ್ ಇಲ್ಲ ಆದ್ದರಿಂದ ಕೆಲವಷ್ಟು ಜನರಿಗೆ ಈ ಕಾರಣಗಳಿಂದಲೇ ಗ್ರಹಲಕ್ಷ್ಮಿ ಹಣ ಇನ್ನೂ ಕೂಡ ಜಮಾ ಆಗಿಲ್ಲ.
ನಿಮ್ಮ ಬ್ಯಾಂಕ್ ಖಾತೆಯನ್ನು ಕೂಡ ಪರಿಶೀಲಿಸಿಕೊಳ್ಳಿ. ಹಲೋ ಜನಗಳ ಬ್ಯಾಂಕ್ ಖಾತೆ ಎರರ್ ಅಂತ ತೋರಿಸ್ತಾ ಇದೆ. ಹಣ ಜಮಾ ಆಗುತ್ತಿಲ್ಲ. ಆದುದರಿಂದ ನಿಮ್ಮ ಬ್ಯಾಂಕ್ ಖಾತೆಯನ್ನು ಮೊದಲು ಪರಿಶೀಲಿಸಿ ಅದನ್ನ ಆಕ್ಟಿವೇಟ್ ಮಾಡಿಕೊಳ್ಳಿ.
ಗೃಹಲಕ್ಷ್ಮಿ ಹಣ ಇನ್ನು ಯಾರಿಗೆ ಮೊದಲ ಕಂತಿನ ಹಣವು ಕೂಡ ದೊರೆತಿಲವೋ ಅವರು ಯಾವುದೇ ಗೊಂದಲವನ್ನು ಮಾಡಿಕೊಳ್ಳುವುದು ಬೇಡ. ನಿಮ್ಮ ಎಲ್ಲಾ ಡಾಕ್ಯುಮೆಂಟ್ಸ್ ಗಳು ಸರಿಯಾಗಿದ್ದರೆ ನಿಮ್ಮ ಎರಡನೇ ಕಂತಿನ ಹಣದ ಜೊತೆಗೆ ಮೊದಲನೇ ಕಂತಿನ ಹಣವು ಸೇರಿ ಒಟ್ಟು ನಾಲ್ಕು ಸಾವಿರ ರೂಪಾಯಿ ಹಣ ಜಮಾ ಆಗುತ್ತದೆ.ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.