ಭಾರತ ದೇಶದಲ್ಲಿ ಹೆಚ್ಚಿನ ಜನರು ಬಾಡಿಗೆ ಮನೆಯಲ್ಲೇ ವಾಸಿಸುತ್ತಾರೆ. ಸ್ವಂತ ಮನೆಯ ಗೋಜಿಗೆ ಹೋಗುವುದಿಲ್ಲ. ಬಾಡಿಗೆ ಮನೆಯಲ್ಲಿ ಕುಟುಂಬವನ್ನು ಆನಂದಿಸುತ್ತಾರೆ. ಕೆಲವರು ಸ್ವಂತ ಮನೆಯನ್ನ ಕಟ್ಟಿಕೊಂಡಿದ್ದಾರೆ. ಆದರೆ ಹೋಲಿಕೆ ಮಾಡಿದರೆ ಬಾಡಿಗೆ ಮನೆಯಲ್ಲಿರುವ ಸಂಖ್ಯೆ ಜಾಸ್ತಿಯಾಗಿದೆ. ಸ್ವಂತ ಮನೆ ಹೊಂದಿರುವವರು ಕೂಡ ಮನೆಯಲ್ಲ ಬಾಡಿಗೆಗೆ ಬಿಟ್ಟು ಅದರಿಂದ ಬಂದ ಹಣದಲ್ಲಿ ಜೀವನ ಮಾಡುವವರ ಸಂಖ್ಯೆಯೂ ಕೂಡ ಜಾಸ್ತಿಯಾಗಿಯೇ ಇದೆ ಅಂತ ಹೇಳಬಹುದು.
ಬಾಡಿಗೆ ಮನೆಯನ್ನ ಹುಡುಕುವವರು ನೀರು ಬೆಳಕು ಗಾಳಿ ಹೇಗೆ ಬರುತ್ತಿದೆ ಅಂತ ನೋಡ್ತಾರೆ ಅದು ಸರಿಯಾಗಿದ್ದರೆ ಮಾತ್ರ ಆ ಬಾಡಿಗೆ ಮನೆಗೆ ಬರುತ್ತಾರೆ. ನೀವು ಒಂದು ಬಾಡಿಗೆ ಮನೆಗೆ ಹೋಗಬೇಕಾದರೆ ಒಪ್ಪಂದವನ್ನ ಮಾಡಿಕೊಳ್ಳಬೇಕಾಗುತ್ತದೆ ಒಪ್ಪಂದಕ್ಕೆ ಸಹಿಯನ್ನ ಹಾಕಬೇಕಾಗುತ್ತದೆ. ಇಂತಿಷ್ಟು ಡೆಪೋಸಿಟ್ ಅನ್ನು ಇಡಬೇಕಾಗುತ್ತದೆ.

ಒಮ್ಮೆ ನೀವು ಮನೆಯಲ್ಲಿ ಖಾಲಿ ಮಾಡುವಾಗ ಓನರ್ಗಳು ಇಂತಿಷ್ಟು ಹಣವನ್ನು ಕಟ್ ಮಾಡಿಕೊಂಡು ಉಳಿದ ಹಣವನ್ನು ನಿಮಗೆ ನೀಡುತ್ತಾರೆ. ಪೇಂಟ್ಗಳಿಗೆ ಅಂತ ಹಣವನ್ನು ಸ್ವಲ್ಪ ಕಟ್ ಮಾಡಿ ಕೊಡುತ್ತಾರೆ. ಇದೆಲ್ಲ ನಿಮಗೆ ಗೊತ್ತಿರುವ ವಿಚಾರವೇ ಆಗಿದೆ. ಒಂದು ವೇಳೆ ನೀವು 12 ವರ್ಷಗಳ ಕಾಲ ಒಂದೇ ಬಾಡಿಗೆ ಮನೆಯಲ್ಲಿ ಇದ್ದೀರಿ ಅಂತಾದ್ರೆ ಆಮೇಲೆ ಆ ಮನೆಗೆ ನೀವೇ ಓನರ್ ಆಗ್ತೀರಾ. ಹೌದು ಕಾನೂನು ನಿಯಮ ಬಂದಿದೆ.
12 ವರ್ಷಗಳ ಕಾಲ ಆ ಬಾಡಿಗೆ ಮನೆಯಲ್ಲಿ ಇದ್ದರೆ ಖಂಡಿತ ಅವರು ಬಾಡಿಗೆ ಮನೆಯನ್ನ ಸ್ವಂತ ಮನೆಯಾಗಿ ಪರಿವರ್ತಿಸಿಕೊಳ್ಳಬಹುದು. ಆದ್ದರಿಂದ ಓನರ್ಗಳು ಹೆಚ್ಚು ವರ್ಷ ಬಾಡಿಗೆಯನ್ನು ಒಬ್ಬರಿಗೆ ಕೊಡುವುದಿಲ್ಲ. ಈ ಕಾನೂನು ಬ್ರಿಟಿಷರ ಕಾಲದಲ್ಲಿ ಇತ್ತು ಭೂಕಬಳಿಕೆ ಕಾನೂನು ಅಂತಲೇ ಕರೆಯಲಾಗುತ್ತದೆ. ಹೂಳುವನೇ ಒಡೆಯ ಎನ್ನ ಕಾನೂನು ಬ್ರಿಟಿಷರ ಕಾಲದಲ್ಲಿ ನೀವು ಕೇಳಿರಬಹುದು.
ಅಂತೆಯೇ ಬಹಳ ಸಮಯ ಮಾಲೀಕರು ತಮ್ಮ ಮನೆಯನ್ನ ಆಸ್ತಿಯನ್ನ ಕಳೆದುಕೊಂಡಿದ್ದಾರೆ. ಈ ಬಗ್ಗೆ ಮಾಲೀಕರು ಬಹಳ ಎಚ್ಚರವನ್ನು ವಹಿಸಬೇಕಾಗುತ್ತದೆ. ಮಾಲೀಕರು ಯಾರಿಗಾದರೂ ಮನೆಯನ್ನು ಬಾಡಿಗೆ ನೀಡುವ ಮೊದಲು ಒಪ್ಪಂದಕ್ಕೆ ಸಹಿಯನ್ನ ಹಾಕಿಸಿಕೊಳ್ಳಬೇಕು ಹಾಗೂ ಪ್ರತಿ ವರ್ಷವೂ ಕೂಡ ಹೊಸ ಅಗ್ರಿಮೆಂಟನ್ನು ಮಾಡಿಕೊಳ್ಳಬೇಕು.. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.