ಬೆಸ್ಟ್ ಫ್ರೆಂಡ್ ಗಂಡನ ಜೊತೆಗೆ ಬೆಡಗಿಯ ಡಿಂಗ್ ಡಾಂಗ್.

ಎಲ್ಲ ಮುಗಿದ್ಮೇಲೆ ಆಗಿದ್ದೇನ್ ಗೊತ್ತಾ?ಸ್ನೇಹಿತರೆ ಈ ಸೋಶಿಯಲ್ ಮೀಡಿಯಾ ಯಾವ ರೀತಿಯಲ್ಲಿ ಬೆಳೆದು ನಿಂತಿದೆ ಎಂದರೆ ಪ್ರಪಂಚದ ಯಾವುದೇ ಮೂಲೆಯಲ್ಲಿ ಇರುವಂತಹ ವ್ಯಕ್ತಿ ಇನ್ಯಾವುದೋ ಮೂಲೆಯ ವ್ಯಕ್ತಿಯ ಜೊತೆಗೆ ಸ್ನೇಹ ಸಂಪರ್ಕವನ್ನು ಹಾಗೂ ಪ್ರೀತಿಯನ್ನು ಕೂಡ ಮಾಡಬಹುದಾಗಿದೆ. ಇನ್ನು ಈ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕುವವರು ತಮ್ಮದೇ ಸ್ವಂತವಾದ ಐಡೆಂಟಿಟಿಯನ್ನು ಹೊಂದಿರುತ್ತಾರೆ ಅನ್ನೋದು ಕೂಡ ಖಚಿತ ಆಗಿರುವುದಿಲ್ಲ ಅನ್ನೋದನ್ನ ಕೂಡ ನಾವು ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗಿರುತ್ತದೆ. ಅಡಲ್ಟ್ ಕಂಟೆಂಟ್ ಕ್ರಿಯೇಟರ್ ಆಗಿರುವಂತಹ ಹನಿ ಬ್ರೂಕ್ಸ್ ಅವರ ಜೀವನದಲ್ಲಿ ಕೂಡ ಇದೇ ರೀತಿಯ ಘಟನೆ ನಡೆದಿರುವುದು ಈಗ ಬೆಳಕಿಗೆ ಬಂದಿದೆ.

ಮೂರು ತಿಂಗಳ ಹಿಂದೆ ಹನಿ ಬ್ರೂಕ್ಸ್ ಅವರ ಎಕ್ಸ್ ರೇಟೆಡ್ ಆಗಿರುವಂತಹ ಖಾತೆಗೆ ಒಂದು ಮೆಸೇಜ್ ಬರುತ್ತಿದೆ ಹಾಗೂ ಅದರಲ್ಲಿ ಮೆಸೇಜ್ ಮಾಡುತ್ತಿರುವುದು ಯಾರು ಅಂತ ಕೂಡ ಅವರಿಗೆ ಗೊತ್ತಾಗಿರುವುದಿಲ್ಲ. ಪ್ರತಿಯೊಂದು ವಯಕ್ತಿಕ ವಿಚಾರಗಳನ್ನು ಕೂಡ ಆ ವ್ಯಕ್ತಿ ಮೆಸೇಜ್ ಮಾಡುವ ಸಂದರ್ಭದಲ್ಲಿ ಹಂಚಿಕೊಂಡಿರುತ್ತಾರೆ. ಇಬ್ಬರ ನಡುವೆ ನಿರಂತರವಾಗಿ ಚಾಟಿಂಗ್ ಹಾಗೂ ಮೆಸೇಜುಗಳು ಸುರಿಮಳೆ, ನಡೆಯುತ್ತಲೇ ಇರುತ್ತದೆ ಹಾಗೂ ಕಳೆದ ಒಂದು ತಿಂಗಳಿನಿಂದ ಈ ಮೆಸೇಜ್ ಬರೋದು ನಿಂತು ಹೋಗಿತ್ತು ಎಂಬುದಾಗಿ ತಿಳಿದು ಬಂದಿದೆ.

ಹನಿ ಬ್ರೂಕ್ಸ್ ಮೊದಲಿಗೆ ಬಹುಷಃ ಆತನ ಹೆಂಡತಿಗೆ ಈ ಮೆಸೇಜ್ ಮಾಡುತ್ತಿರುವಂತಹ ವಿಚಾರ ತಿಳಿದಿರಬೇಕು ಇದಕ್ಕಾಗಿ ಮೆಸೇಜ್ ಮಾಡುವುದನ್ನು ನಿಲ್ಲಿಸಿದ್ದಾನೆ ಎಂಬುದಾಗಿ ಭಾವಿಸಿದ್ದಳು. ಆದರೆ ಕೊನೆಗೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಆಕೆ ತನ್ನ ಬೆಸ್ಟ್ ಫ್ರೆಂಡ್ ಕುಟುಂಬಕ್ಕೆ ಈ ಮೂಲಕ ಮುಳುಗಿದಳು ಎಂಬುದಾಗಿ ತಡವಾಗಿ ಬೆಳಕಿಗೆ ಬಂದಿರುವುದನ್ನು ತನ್ನ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾಳೆ

ಸಾಕಷ್ಟು ಬಾರಿ ಆಕೆ ತನ್ನ ಬೆಸ್ಟ್ ಫ್ರೆಂಡ್ ಜೊತೆಗೆ ಡಿನ್ನರ್ ಗೆ ಹೋಗಿದ್ರು ಕೂಡ ತಾನು ಚಾಟ್ ಮಾಡುತ್ತಿರುವುದು ಆಕೆಯ ಗಂಡನ ಜೊತೆಗೆ ಅನ್ನೋದು ಕೂಡ ಆಕೆಗೆ ತಿಳಿದಿರಲಿಲ್ಲ. ಆದರೆ ಈ ವಿಚಾರ ಬೆಳಕಿಗೆ ಬಂದಿದ್ದು ಅವರಿಬ್ಬರ ದಾಂಪತ್ಯ ಜೀವನ ಮುರಿದು ಹೋದಮೇಲೆ ಅನ್ನೋದು ತಡವಾಗಿ ಬೆಳಕಿಗೆ ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಹನಿ ಬ್ರೂಕ್ಸ್ ಗೆ ಕ್ಷಮೆ ಕೋರುವಂತೆ ಕೂಡ ಕಾಮೆಂಟ್ ಮಾಡಿದ್ದಾರೆ ಎಂಬುದನ್ನು ಕೂಡ ನಾವು ಈ ಸಂದರ್ಭದಲ್ಲಿ ತಿಳಿದುಕೊಳ್ಳಬಹುದಾಗಿದೆ.

Leave a Reply

Your email address will not be published. Required fields are marked *