ಲವಂಗ ಸೇವನೆಯಿಂದ ಆಗುವ ಆರೋಗ್ಯ ಪ್ರಯೋಜನಗಳೇನು ಗೊತ್ತಾ? ಲವಂಗ ದೂರ ಇಡುವವರು ಇದನ್ನು ನೋಡಲೇ ಬೇಕು!!

ಭಾರತೀಯ ಅಡುಗೆ ಮನೆಯಲ್ಲಿರುವ ಪ್ರಮುಖ ಮಸಾಲೆ ಪದಾರ್ಥ (Masale Item) ಗಳ ಪೈಕಿ ಲವಂಗ (Clove) ಕ್ಕೆ ಮಹತ್ವವಿದೆ. ಈ ಲವಂಗವು ಅಡುಗೆಯ ರುಚಿ ಹಾಗಿ ಘಮ ಹೆಚ್ಚಿಸುವುದರ ಜೊತೆಗೆ ಆರೋಗ್ಯ ಸಮಸ್ಯೆ (Health Problem) ಗಳಿಗೂ ರಾಮಬಾಣವಾಗಿದೆ. ಈ ಲವಂಗದಲ್ಲಿ ಯುಜೆನಾಲ್ ಎಂಬ ಅಂಶ ಅಧಿಕವಾಗಿದ್ದು, ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ. ರಾತ್ರಿ ಮಲಗುವ ಮುನ್ನ ಬೆಚ್ಚಗಿನ ನೀರಿನಲ್ಲಿ ಎರಡು ಲವಂಗಗಳನ್ನು ಸೇವಿಸಿದರೆ ಆರೋಗ್ಯ ಪ್ರಯೋಜನಗಳು ಅಧಿಕವಾಗಿದ್ದು, ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

* ಲವಂಗವನ್ನು ರಾತ್ರಿಯಲ್ಲಿ ಸೇವಿಸಿದರೆ ಹೊಟ್ಟೆಯ ಸಮಸ್ಯೆಗಳಾದ ಮಲಬದ್ಧತೆ, ಆಮ್ಲೀಯತೆ, ಅತಿಸಾರ ಸೇರಿದಂತೆ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧ ಪಟ್ಟ ಸಮಸ್ಯೆಯು ದೂರವಾಗುತ್ತದೆ.

*ಲವಂಗ ಸೇವನೆ ಮಾಡುವುದರಿಂದ ಮೊಡವೆಗಳು ನಿವಾರಣೆಯಾಗುತ್ತದೆ.* ಲವಂಗವನ್ನು ಬೆಚ್ಚಗಿನ ನೀರಿನಲ್ಲಿ ಸೇವಿಸುವುದರಿಂದ ಹಲ್ಲುನೋವಿನ ಸಮಸ್ಯೆಗಳು ನಿವಾರಣೆಯಾಗುತ್ತದೆ.

* ಲವಂಗವನ್ನು ಸೇವಿಸುವುದರಿಂದ ಬಾಯಿಯಿಂದ ದುರ್ವಾಸನೆಯಿಂದ ಮುಕ್ತಿಹೊಂದಬಹುದು.

* ಲವಂಗವು ಗಂಟಲು ನೋವನ್ನು ಶಮನ ಮಾಡಲು ಸಹಕಾರಿಯಾಗಿದೆ.

* ಕೈಕಾಲು ನಡುಗುವ ಸಮಸ್ಯೆಯನ್ನು ಬಳಸುತ್ತಿದ್ದರೆ ಲವಂಗವನ್ನು ಸೇವಿಸಿದರೆ ಈ ಸಮಸ್ಯೆಯು ದೂರವಾಗುತ್ತದೆ.

* ರೋಗನಿರೋಧಕ ಶಕ್ತಿಯು ಹೆಚ್ಚಾಗಲು ಲವಂಗ ಸೇವಿಸಿದರೆ ಬಹಳ ಉತ್ತಮ.

* ನೆಗಡಿ, ಕೆಮ್ಮು, ವೈರಲ್ ಸೋಂಕು, ಬ್ರಾಂಕೈಟಿಸ್, ಸೈನಸ್, ಅಸ್ತಮಾ ಸಮಸ್ಯೆಯಿಂದ ಮುಕ್ತಿಹೊಂದಬಹುದುಹೊಂದಬಹುದು. ಹೀಗಾಗಿ ಈ ಲವಂಗ ಸೇವನೆಯು ಆರೋಗ್ಯ ಪ್ರಯೋಜನಕಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *