Hassan Kavya Avinash: ಸ್ನೇಹಿತರೆ, ಇತ್ತೀಚೆಗೆ ನಾವು ಇಂತಹ ಘಟನೆಗಳನ್ನು ಹೆಚ್ಚು ನೋಡುತ್ತಿದ್ದೇವೆ. ಮದುವೆಯಾಗಿ ಗಂಡನ ಜೊತೆಗೆ ನೀಟಾಗಿ ಸಂಸಾರ ಮಾಡಿಕೊಂಡು ಇರುವ ಬದಲು ಹೆಂಡತಿಯಾದವಳು ಮದುವೆಯಾದ ನಂತರ ಅ-ಕ್ರ-ಮ ಸಂಬಂಧ ಮಾಡಿ ಕೊನೆಗೆ ಅದರಿಂದಲೇ ಸಾಕಷ್ಟು ಸಮಸ್ಯೆಯನ್ನು ಕೂಡ ಎದುರಿಸುವಂತಹ ಘಟನೆಗಳನ್ನ ನಾವು ದಿನನಿತ್ಯ ನೋಡುತ್ತಿದ್ದೇವೆ.
ಇಂದು ಸೋಶಿಯಲ್ ಮೀಡಿಯಾದಲ್ಲಿ ಇರಬಹುದು ಅಥವಾ ಯಾವುದೇ ಮೀಡಿಯಾದಲ್ಲಿ ನೋಡಿದರೂ ಇದೇ ರೀತಿಯ ಘಟನೆ ಹೆಚ್ಚಾಗಿ ಕಾನಿಸುತ್ತಿದೆ. ಇದೀಗ ಮತ್ತೊಂದು ಘಟನೆಗೆ ಸಾಕ್ಷಿಯಾಗಿದೆ ಹೊಳೆನರಸೀಪುರ. ಹೌದು, ಹೀಗೆ ಮಹಿಳೆಯೊಬ್ಬಳು ಅನುಮಾನಾಸ್ಪದವಾಗಿ ಶ-ವವಾಗಿ ಸಿಕ್ಕಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಪರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.
hassan kavya avinash story : ಹಾಸನದ ಈ ಮಹಿಳೆ ಅ-ಕ್ರ-ಮ ಸಂಬಂಧ ಇಟ್ಟುಕೊಂಡಿದ್ದಳು. ಮದುವೆಯಾದ ನಂತರ ಗಂಡನನ್ನ ಬಿಟ್ಟು ಪರ ಪುರುಷನ ಜೊತೆ ಲೀವ್ ಇನ್ ನಲ್ಲಿ ಇದ್ದಿದ್ದಕ್ಕೆ ಕೊನೆಗೆ ಆಕೆ ಪ್ರಾಣವನ್ನು ಕಳೆದುಕೊಳ್ಳುವಂತಾಯಿತು. ಅ-ಕ್ರ-ಮ ಸಂಬಂಧಗಳು ಹೆಚ್ಚು ಕಾಲ ಉಳಿಯುವುದಿಲ್ಲ. ಇಂದಿನ ಜನರು ಹೆಚ್ಚಾಗಿ ಲಿವ್ ಇನ್ ಎನ್ನುವ ಪದ್ಧತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಇದು ಸುಖಾಂತ್ಯ ಕಾಣುವುದು ಮಾತ್ರ ಡೌಟ್. ಇದಕ್ಕೆ ಸಾಕ್ಷಿಯಾಗಿರುವ ಘಟನೆ ಇದು.

ಆಕೆಯ ಹೆಸರು ಕಾವ್ಯ 23 ವರ್ಷದ ಆಕೆ, ಅವಿನಾಶ ಎನ್ನುವ ಯುವಕನ ಜೊತೆ ಮದುವೆಯಾಗದೆ ಲೀವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದಳು. ಕಳೆದ ಒಂದು ವರ್ಷದಿಂದ ಮದುವೆಯಾಗದೆ ಇವರಿಬ್ಬರು ಒಟ್ಟಾಗಿ ಒಂದು ಮನೆಯಲ್ಲಿ ವಾಸವಾಗಿದ್ದರು ಇದೀಗ ಆಕೆಯ ದೇ-ಹವನ ಪ್ರಿಯಕರನೇ ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿದ್ದು ಬೆಳಕಿಗೆ ಬಂದಿದೆ. ಮಹಿಳೆಯರ ಹೂತಿಟ್ಟ ಸ್ಥಳದಿಂದಲೇ ಆರೋಪಿ ಅವಿನಾಶ್ ಪೊಲೀಸರಿಗೆ ಮಾಹಿತಿ ನೀಡಿದ್ದನಂತೆ.
ಸದ್ಯ ಹೊಳೆನರಸೀಪುರ ತಹಶೀಲ್ದಾರ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಮಣ್ಣಿನಲ್ಲಿ ಹೂತಿದ್ದ ಮೃ-ತ ದೇಹವನ್ನು ಹೊರ ತೆಗೆಯುವ ಕಾರ್ಯಾಚರಣೆ ನಡೆದಿದೆ. ಮೃ-ತ ದೇ-ಹವನ್ನು ಇನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅರಸನಹಳ್ಳಿ ಗ್ರಾಮದಲ್ಲಿ ಅವಿನಾಶ ಜೊತೆ ಕಾವ್ಯ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ನಲ್ಲಿ ಇದ್ದಳು ಅವಿನಾಶ್ ಕಾವ್ಯಾಳನ್ನು ಕೊಂ-ದು ಶ-ವವನ್ನು ಮಣ್ಣಿನಲ್ಲಿ ಹೂತು ಹಾಕಿದ್ದಾನೆ.
ಎಂದು ಹೆತ್ತವರು ಕಣ್ಣೀರು ಹಾಕಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ ಕಾವ್ಯಾಳ ಸಾ-ವಿನ ಸುತ್ತ ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ. ಆದರೆ ಇದರ ಹಿಂದಿನ ಸತ್ಯ ಇನ್ನೂ ಬೆಳಕಿಗೆ ಬಂದಿಲ್ಲ ಮರಣೋತ್ತರ ಪರೀಕ್ಷೆಯ ನಂತರ ಇನ್ನಷ್ಟು ಮಾಹಿತಿ ಹೊರ ಬೀಳುವ ಸಾಧ್ಯತೆ ಇದೆ. ಕಾವ್ಯಳಿಗೆ ಈಗಾಗಲೇ ಮದುವೆಯಾಗಿತ್ತು ಒಂದುವರೆ ವರ್ಷದ ಹಿಂದೆ ಹಾಸನ ಮೂಲದ ಯುವಕನವನ್ನ ಪ್ರೀತಿಸಿ ಮದುವೆಯಾಗಿದ್ದಳು.
ನಾನು ಜೀವನದಲ್ಲಿ ಮದುವೆ ಅಂತಾ ಆದ್ರೆ ಆ ಒಬ್ಬ ವ್ಯಕ್ತಿಯ ಜೊತೆ ಮಾತ್ರ ಎಂದ ನಟಿ ಅನುಷ್ಕಾ ಶೆಟ್ಟಿ! ಯಾರೂ ಗೊತ್ತಾ ಆ ವ್ಯಕ್ತಿ? ನಿಮ್ಮ ಖುಷಿ ದುಪ್ಪಟ್ಟಾಗುತ್ತೆ ನೋಡಿ!!
ಆದರೆ ಅವರಿಬ್ಬರ ನಡುವೆ ವೈಮನಸ್ಯ ಬಂದು ಮೂರ್ನಾಲ್ಕು ತಿಂಗಳ ಹಿಂದೆ ಕಾವ್ಯ ಗಂಡನನ್ನು ಬಿಟ್ಟು ಬಂದಿದಳು. ಇದರ ಜೊತೆಗೆ ಪೋಷಕರ ಸಂಪರ್ಕ ಕೂಡ ಆಕೆಗೆ ಇರಲಿಲ್ಲ ಇತ್ತೀಚಿಗೆ ಪೋಷಕರಿಗೆ ಕಾವ್ಯ ಸಿಕ್ಕಿದ್ದಾಳೆ. ಆಗ ತಾನು ಬೆಂಗಳೂರಿನಲ್ಲಿ ಒಂಟಿಯಾಗಿ ಪಿಜಿಯಲ್ಲಿ ಇರುವುದಾಗಿ ಪೋಷಕರಿಗೆ ಹೇಳಿದ್ದಳು. ಆದರೆ ಆಕೆ ಅವಿನಾಶ್ ಜೊತೆ ಲಿವಿಂಗ್ ರಿಲೇಶನ್ಶಿಪ್ ನಲ್ಲಿ ಇದ್ದಳು ಎನ್ನುವುದು ಆಕೆ ಶ-ವವಾದ ನಂತರ ಬೆಳಕಿಗೆ ಬಂದಿದೆ.