ಉಡುಪಿಯಲ್ಲಿ ದೀಪಾವಳಿ ಹಬ್ಬದಂದು ನಡೆದ ಒಂದು ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬಿಳಿಸಿತ್ತು.. ಪ್ರವೀಣ್ ಚೌಗಲೆ ಎಂಬ ವ್ಯಕ್ತಿ ಹಸಿನಾ ಎಂಬುವವಳ ಮನೆಗೆ ನುಗ್ಗಿ ಆಕೆಯ 4 ಜನ ಕುಟುಂಬಸ್ಥರನ್ನು ಒಬ್ಬನೇ ಕೊ ಲೆ ಮಾಡಿದ್ದ. ಉಡುಪಿ ಜಿಲ್ಲೆಯಲ್ಲಿ ಕೊ ಲೆ ಮಾಡಿದ ನಂತರ ಬೆಳಗಾವಿ ಜಿಲ್ಲೆಗೆ ಹೋಗಿ ಪ್ರವೀಣ್ ಅಡಗಿ ಕುಳಿತಿದ್ದ. ಉಡುಪಿ ಹಾಗೂ ಬೆಳಗಾವಿ ಜಿಲ್ಲೆಯ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿ ಇದೀಗ ಪ್ರವೀಣನ್ನು ಹಿಡಿದಿದ್ದಾರೆ.
ಅಷ್ಟಕ್ಕೂ ಪ್ರವೀಣ್ ಏಕಾಏಕಿಯಾಗಿ ಹಸಿನಾ ಎಂಬುವಳು ಮನೆಗೆ ನುಗ್ಗಿ ಹತ್ತೇ ನಿಮಿಷದಲ್ಲಿ ಅವಳನ್ನು ಮತ್ತು ಅವಳ ಕುಟುಂಬಸ್ಥರನ್ನು ಕೊ ಲೆ ಮಾಡಲು ಕಾರಣ ಏನು ಗೊತ್ತಾ.. ಪ್ರವೀಣ್ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಯಾಗಿ ಕೆಲಸ ಮಾಡುತ್ತಿದ್ದ ಅದೇ ವಿಮಾನ ಸಂಸ್ಥೆಯಲ್ಲಿ ಗಗನಸಕ್ಕಿಯಾಗಿ ಹಸೀನಾ ಕೆಲಸ ಮಾಡುತ್ತಿದ್ದಳು. ಇವರಿಬ್ಬರಿಗೂ ಮೊದಲು ತುಂಬಾ ಸ್ನೇಹ ಬೆಳೆದಿತ್ತು ಇಬ್ಬರೂ ಕೂಡ ಚಿರಪರಿಚಿತರಾಗಿದ್ದರು. ಇಬ್ಬರ ಮಧ್ಯೆ ಆತ್ಮೀಯತೆ ಬೆಳೆಯಿತು..
ಪ್ರವೀಣ್ ಹಸಿನಾಳನ್ನು ಪ್ರೀತಿ ಮಾಡುತ್ತಿದ್ದ.. ಆಕೆ ಇವನ ಪ್ರೀತಿಯನ್ನು ಮತ್ತು ಸಂಬಂಧ ವನ್ನು ತಿರಸ್ಕರಿಸಿದಳು ಎಂಬ ಕಾರಣಕ್ಕೆ ಪ್ರವೀಣ್ ಆಕೆಯನ್ನು ಮತ್ತು ಆಕೆಯ ಕುಟುಂಬವನ್ನು ಸರ್ವನಾ ಶ ಮಾಡಿದ್ದಾನೆ ಎಂಬುದು ಇದೀಗ ಬೆಳಕಿಗೆ ಬಂದಿದೆ. ಹಸೀನಾ(46), ಅಫ್ನಾನ್(23), ಅಯ್ನಾಝ್(21) ಹಾಗೂ ಆಸಿಂ(12) ಎಂಬುವರನ್ನ ಪ್ರವೀಣ್ ಅತ್ತೆ ನಿಮಿಷದಲ್ಲಿ ಚೂರಿಯಿಂದ ಚುಚ್ಚಿ ಕೊ ಲೆಗೈದು ಪರಾರಿಯಾಗಿದ್ದಾನೆ. ಒಂದೇ ಘಟನೆಯಲ್ಲಿ ತಾಯಿ ಮತ್ತು ಮೂವರು ಮಕ್ಕಳನ್ನ ಕೊ ಲೆ ಮಾಡಲಾಗಿದೆ.
ಹಸಿನಾಳ ಗಂಡ ಬೇರೆ ದೇಶದಲ್ಲಿ ಕೆಲಸ ಮಾಡುತ್ತಿದ್ದ ಹಸೀನಾ ತನ್ನ ಮಕ್ಕಳ ಜೊತೆ ವಾಸ ಮಾಡುತ್ತಿದ್ದರು ಹಬ್ಬಕ್ಕೆಂದು ರಜೆ ಹಾಕಿ ಉಡುಪಿ ಜಿಲ್ಲೆಯಲ್ಲಿ ತನ್ನ ಮನೆಗೆ ಹೋಗಿದ್ದಳು. ಹಸೀನಾ ತನ್ನ ಜೊತೆ ಆತ್ಮೀಯವಾಗಿದ್ದಳು ಇದೀಗ ನನ್ನಿಂದ ಬೇರೆಯಾಗಿದ್ದಾಳೆ ಎಂಬ ದುಃಖವನ್ನು ತಡೆಯಲಾಗದೆ ಪ್ರವೀಣ್ ಹಸಿನಾಳನ್ನೇ ಮು ಗಿಸೋಕೆ ಹುಂಚು ಹಾಕಿ ಕುಳಿತಿದ್ದ. ದೀಪಾವಳಿ ಹಬ್ಬಕ್ಕೆ ಹಸಿನ ಮನೆಗೆ ಹೋದಾಗ ಭಾನುವಾರ ಅವರ ಮನೆಗೆ ನುಗ್ಗಿ ಕೃತ್ಯ ನಡೆಸಿದ್ದಾನೆ.. ಈ ಒಂದು ಘಟನೆ ಉಡುಪಿ ಜಿಲ್ಲೆಯಲ್ಲಿ ನಡುಗಿಸಿದೆ..