ಗಂಡ ಹೆಂಡಿರ ಸಂಬಂಧದಲ್ಲಿ ಅ-ನುಮಾನದ ಭೂ-ತವು ಹೊಕ್ಕಿದರೆ ಸಂಬಂಧಗಳು ವಿರುದ್ಧ ದಿಕ್ಕಿಗೆ ತಲುಪುತ್ತದೆ. ಅಷ್ಟೇ ಅಲ್ಲದೇ ಈ ಮನಸ್ತಾಪಗಳು ಬೇರೆಯದೇ ಅ-ನಾಹುತಕ್ಕೆ ದಾರಿ ಮಾಡಿಕೊಡುತ್ತದೆ. ಅದೆಷ್ಟೋ ವರ್ಷಗಳ ಹಿಂದೆ ಮದುವೆಯಾಗಿ ಇಬ್ಬರು ಮುದ್ದಾದ ಮಕ್ಕಳನ್ನೂ ಹೊಂದಿದ್ದ ಆ ದಂಪತಿ ನಡುವೆ ಪತಿಯ (Husband)ಗೆ ಅನು-ಮಾನವೊಂದುವೊಂದು ಕಾಡಿದೆ.
ಅ-ನಾಹುತವೊಂದು ಈ ದಂಪತಿಗಳ ಬದುಕನ್ನೇ ಹಾಳು ಮಾಡಿದೆ. ಹೌದು, ಹಾಸನ (Hasana) ಜಿಲ್ಲೆ ಹೊಳೆನರಸೀಪುರ (Holenarasipura) ತಾಲ್ಲೂಕಿನ ಎಸ್. ಅಂಕನಹಳ್ಳಿ (S.Ankana Halli) ಯ ಅರಣ್ಯದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನ ತಲೆ ಮೇಲೆ ಕ-ಲ್ಲು ಎ-ತ್ತಿ ಹಾಕಿ ಜೀವ ತೆಗೆದ ಘಟನೆಯೊಂದು ಎಲ್ಲರನ್ನು ಬೆಚ್ಚಿ ಬೀಳಿಸಿದೆ.
ಹೊಳೆನರಸೀಪುರ ತಾಲ್ಲೂಕಿನ ಆಗೌಡನಹಳ್ಳಿಯ ಚಂದ್ರಮೌಳಿ (Chandramouli) ಎನ್ನುವವನು 11 ವರ್ಷದ ಹಿಂದೆ ಅಂಬಿಕಾ (Ambika) ರನ್ನ ಮದುವೆಯಾಗಿದ್ದನು. ವೃತ್ತಿಯಲ್ಲಿ ಚಾಲಕನಾಗಿದ್ದ ಆತ ದುಡಿದು ಬದುಕಲಿ ಎಂದು ಅಂಬಿಕಾ ಮನೆಯವರೇ ಒಂದು ಆಟೋ ಕೊಡಿಸಿದ್ದರು. ಆದರೆ ಈತನಿಗೆ ಕು-ಡಿತದ ಚ-ಟವಿತ್ತು. ಹೀಗಾಗಿ ದುಡಿದ ಎಲ್ಲಾಹಣವನ್ನು ಕು-ಡಿತಕ್ಕಾಗಿ ಖರ್ಚು ಮಾಡುತ್ತಿದ್ದನು. ಮತ್ತೆ ತವರಿನಿಂದ ಹಣ ತಾ ಎಂದು ಪೀ-ಡಿಸುತ್ತಿದ್ದ ಈ ಪತಿಯ ಕಾ-ಟಕ್ಕೆ ಬೇಸೆತ್ತು ಹಾಸನದ ಫ್ಯಾಕ್ಟರಿ ಸೇರಿಕೊಂಡು ದುಡಿದು ಮನೆ ನಿಭಾಯಿಸಿಕೊಂಡು ಹೋಗುತ್ತಿದ್ದಳು.
ಆದರೆ ಆತನು ಪತ್ನಿಯನ್ನು ಸಂ-ಶಯದಿಂದ ನೋಡುತ್ತಿದ್ದನು. 11 ವರ್ಷದಲ್ಲಿ ಹತ್ತಾರುಬಾರಿ ಜಗಳ ಠಾಣೆ ಮೆಟ್ಟಿಲೇರಿದ್ದು, ಮಾತುಕತೆ ಮಾಡಿ ಪೊಲೀಸರು ಈ ದಂಪತಿಗಳನ್ನು ಮನೆಗೆ ಕಳುಹಿಸುತ್ತಿದ್ದರು. ಈ ಘಟನೆ ನಡೆಯುವ ಒಂದೆರಡು ದಿನಗಳ ಹಿಂದೆಯಷ್ಟೇ ಪತ್ನಿ ಮೆಲೆ ಹ-ಲ್ಲೆ ಮಾಡಿ ಹಳ್ಳಿ ಮೈಸೂರು ಠಾಣೆಯಲ್ಲಿ ದೂ-ರು ದಾಖಲಾಗಿತ್ತು. ಆದಾದ ಬಳಿಕ ಹೀಗೆಲ್ಲಾ ಮಾಡಲ್ಲ ತಪ್ಪಾಯ್ತು ಎಂದು ಹೇಳಿ ವಾಪಸ್ ಬಂದಿದ್ದನು.
ಹೀಗಿರುವಾಗ ಒಂದು ದಿನ ಬೆಳಗ್ಗೆ ಕೆಲಸಕ್ಕೆ ಹೊರಟಿದ್ದ ಪತ್ನಿಗೆ ಫೋನ್ ಮಾಡಿ ನನಗೆ ಲೋನ್ ಆಗಿದೆ ನಿಮ್ಮ ಚಿಕ್ಕಮ್ಮನ ಸರ ಅಡ ಇಟ್ಟಿದ್ದೆವಲ್ಲ, ಅದನ್ನು ಬಿಡಿಸೋಣ ಬಾ ಎಂದು ಪತಿಯನ್ನು ಕರೆದುಕೊಂಡು ಹೋಗಿದ್ದಾನೆ. ಆದರೆ ಈ ವೇಲ್ಯಲ್ಲಿ ದಾರಿ ಮಧ್ಯೆ ಅರಣ್ಯದಲ್ಲಿ ಆಕೆಯನ್ನ ನಿಲ್ಲಿಸಿ ಹ- ಲ್ಲೆ ಮಾಡಿದ್ದಾನೆ.
ಕೊನೆಗೆ ನೇರವಾಗಿ ಪೊಲೀಸ್ ಠಾಣೆಗೆ ಬಂದು ಮೊನ್ನೆ ಗಲಾಟೆ ಆಗಿದ್ದ ವಿಚಾರ ಹೇಳಿ ಆಕೆಯ ಕಥೆ ಮುಗಿಸಿ ಬಂದಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆ-ರೋಪಿ ಪತಿಯನ್ನು ವ-ಶಕ್ಕೆ ಪಡೆದುಕೊಂಡಿದ್ದು, ಹೊಳೆನರಸೀಪುರ ಗ್ರಾಮಾಂತರ ಠಾಣೆ (Holenarasirapura Gramaantara Station) ಪೊಲೀಸರು ಆತನೊಂದಿಗೆ ಸ್ಥಳಕ್ಕೆ ಹೋಗಿ ನೋಡಿದಾಗ ಅಂಬಿಕಾ ಕೊ-ಲೆಯಾಗಿರುವುದು ತಿಳಿದಿದೆ. ಆತನನ್ನು ಬಂಧಿಸಿರುವ ಪೊಲೀಸರು ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತ-ನಿಖೆ ಕೈಗೊಂಡಿದ್ದಾರೆ.
ಈ ಘಟನೆಯ ಬಗ್ಗೆ ಮಾತನಾಡಿರುವ ಎಸ್ಪಿ ಹರಿರಾಮ್ ಶಂಕರ್ ಅವರು,”ಆರೋಪಿಯ ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿ ಪತ್ನಿ ಅಂಬಿಕಾ ಮೃ-ತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದೆ. ಮೃ-ತ ಅಂಬಿಕಾ ನಗರದ ಜಾಕಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಅದೇ ಫ್ಯಾಕ್ಟರಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಪತ್ನಿಯ ಮೇಲೆ ಅನುಮಾನಗೊಂಡ ಪತಿಗೆ ಪತ್ನಿ ಮತ್ತೊಬ್ಬರ ಜೊತೆ ಓಡಾಡುವುದು ಕಂಡು ಬಂದಿದೆ ಎಂದು ಸ್ವತಃ ಆ-ರೋಪಿಯೇ ತಿಳಿಸಿದ್ದಾನೆ” ಎಂದಿದ್ದಾರೆ.
“ಪತ್ನಿಯ ಮೇಲೆ ಅ-ಕ್ರಮ ಸಂಬಂಧದ ಆರೋಪದ ವಿಚಾರವಾಗಿ ಈ ಹಿಂದೆ ಅನೇಕ ಬಾರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ ದಂಪತಿ ಮೊನ್ನೆ ಕೂಡ ಪೊಲೀಸ್ ಠಾಣೆ ಮೆಟ್ಟಿಲೇರಿ, ಹಿರಿಯರ ಸಮ್ಮುಖದಲ್ಲಿ ಹೊಂದಾಣಿಕೆ ಮಾಡಿ ಮನೆಗೆ ಕರೆದುಕೊಂಡು ಹೋಗಿದ್ದು, ಮತ್ತೆ ಪತ್ನಿಯ ಮೇಲೆ ಅ-ನುಮಾನ ವ್ಯಕ್ತ ಪಡಿಸಿರುವ ಆರೋಪಿ ಚಂದ್ರಮೌಳಿ ಕೋಪಗೊಂಡು ಅರಣ್ಯ ಪ್ರದೇಶದಲ್ಲಿ ಪತ್ನಿಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಜೀವ ತೆಗೆದಿದ್ದಾನೆ. ಆರೋಪಿಯನ್ನು ಈಗಾಗಲೇ ವ-ಶಕ್ಕೆ ಪಡೆಯಲಾಗಿದ್ದು ನ್ಯಾಯಾಲಕ್ಕೆ ಹಾಜರು ಪಡಿಸಲಾಗಿದೆ ” ಎಂದು ಮಾಹಿತಿ ನೀಡಿದ್ದಾರೆ.