ಮನೆಯವರ ಒತ್ತಾಯಕ್ಕೆ ಪ್ರೀತಿಸಿದ ಯುವಕನಿಗೆ ಕೈಕೊಟ್ಟ ಯುವತಿ, ಆದರೆ ಪ್ರಿಯಕರ ಜೊತೆಗೆ ಸ್ನೇಹವನ್ನು ಬಿಡಲೇ ಇಲ್ಲ, ಮಾಜಿ ಪ್ರಿಯಕರನಿಂದಲೇ ಹಿಂದೆ ಹೋದಾಗ ಮಹಿಳೆ ಗೆ ಆಗಿದ್ದೇನು ಗೊತ್ತಾ?.. ಮನುಷ್ಯನು ಸಂಬಂಧಗಳ ಮೌಲ್ಯವನ್ನು ಅರಿಯುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾನೆ ಎನ್ನುವುದು ಎಷ್ಟು ವಿಪರ್ಯಾಸ ನೋಡಿ. ಹೌದು, ತನಗಾಗಿ ತಾನು ಏನು ಬೇಕಾದರೂ ಮಾಡಲು ಸಿದ್ಧವಾಗಿದ್ದಾನೆ.
ಹೌದು, ಮನುಷ್ಯನ ಮನಸ್ಥಿತಿಗಳು ತುಂಬಾನೇ ಬದಲಾಗಿ ಬಿಟ್ಟಿದೆ. ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಎಂದು ಯೋಚನೆ ಮಾಡುವುದನ್ನು ಮರೆತು ಬಿಟ್ಟಿದ್ದಾನೆ. ತಾನು ಬದುಕುವುದಕ್ಕಾಗಿ ಇನ್ನೊಬ್ಬರ ಬದುಕನ್ನು ನಾಶ ಮಾಡುವಷ್ಟು ಬದಲಾಗಿದ್ದಾನೆ. ಅದರಲ್ಲಿಯೇ ತನ್ನ ಖುಷಿಯನ್ನು ಕಂಡು ಕೊಳ್ಳುವುದು ನಿಜಕ್ಕೂ ವಿಪರ್ಯಾಸ. ಹೌದು ಮನುಷ್ಯ ಎಷ್ಟು ಸ್ವಾರ್ಥಿಯಾಗಿದ್ದಾನೆ ಎಂದರೆ ತನ್ನ ಬದುಕಿನ ಸಂತೋಷಕ್ಕಾಗಿ ಇನ್ನೊಬ್ಬರ ಬದುಕನ್ನು ನಾ-ಶ ಮಾಡುವ ಮಟ್ಟಿಗಿನ ಮನಸ್ಥಿತಿಯೂ ಬೆಳೆದುಕೊಂಡಿದೆ.
ಇತ್ತೀಚೆಗಿನ ದಿನಗಳಲ್ಲಿ ಕೊ-ಲೆ ದರೋಡೆಗಳಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇನ್ನೊಂದೆಡೆ ಮದುವೆಯ ಸಂಬಂಧಗಳು ಅರ್ಥವೇ ಕಳೆದುಕೊಂಡು ಬಿಟ್ಟಿವೆ. ಸತಿ ಪತಿ ಇಬ್ಬರೂ ಹೊಂದಿಕೊಂಡು ಬದುಕುವ ಕಾಲ ಮರೆಯಾಗಿ ಅದೆಷ್ಟೋ ಕಾಲವಾಗಿ ಬಿಟ್ಟಿದೆ. ಹೌದು ಸಂಬಂಧದಲ್ಲಿ ಸ್ವಲ್ಪ ಮಟ್ಟಿಗಿನ ಬಿರುಕು ಕಂಡರೂ ವಿಚ್ಛೇಧನದ ಮೊರೆ ಹೋಗುವವರೇ ಹೆಚ್ಚಾಗಿದ್ದಾರೆ.
ಅದಲ್ಲದೆ, ಸಣ್ಣ ವಿಷಯ ಸಿಕ್ಕರೂ ಕೂಡ ಜಗಳ ಆಡಿ ಕೊನೆಗೆ ದೊಡ್ಡ ಅ-ನಾಹುತವನ್ನೇ ಮಾಡಿ ಬಿಡುವವರ ಸಂಖ್ಯೆಗೇನು ಕಡಿಮೆಯಿಲ್ಲ ಬಿಡಿ. ಮದುವೆ ಆಗಿ ಕೈ ಹಿಡಿದ ಗಂಡ ಅಥವಾ ಹೆಂಡತಿ ಪರರ ಸಂಗ ಮಾಡಿ ಮೋ-ಸ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಸಂಸಾರದಲ್ಲಿ ಇಂತಹ ಸಮಸ್ಯೆಗಳು ಬಂದಾಗ, ಕುಳಿತು ಬಗೆ ಹರಿಸಿಕೊಳ್ಳುವ ತಾಳ್ಮೆ ಇಂದಿನವರಿಗೆ ಇಲ್ಲ.
ಪ್ರೀತಿಸಿ ಮದುವೆಯಾದವರಲ್ಲಿ ಒಬ್ಬರು ತಪ್ಪು ಹಾದಿ ಹಿಡಿಯುತ್ತಿದ್ದಾರೆ. ಕೆಲವೊಮ್ಮೆ ಮೂರನೇ ವ್ಯಕ್ತಿಯ ಜೊತೆಗೆ ಸ್ನೇಹವು ಸಂಸಾರವನ್ನು ದು-ರಂತದತ್ತ ಸಾಗುವಂತೆ ಮಾಡುತ್ತಿದೆ.ವಿವಾಹೇತರ ಸಂಬಂಧದ ಕಾರಣಕ್ಕೆ ಮಹಿಳೆಯೊಬ್ಬರನ್ನು ಬ-ರ್ಬರವಾಗಿ ಹ-ತ್ಯೆ ಮಾಡಿರುವ ಘಟನೆ ಕಡಪ ಜಿಲ್ಲೆಯ ಪುಲಿವೆಂದು ಎಂಬಲ್ಲಿ ನಡೆದಿತ್ತು. ಹೌದು, ಅನಂತಪುರಂ ಜಿಲ್ಲೆಯ ಎನ್.ಕೆ. ಕಲುವಾ ಗ್ರಾಮದ ರಿಜ್ವಾನಾ (26) ಎಂಬ ಮಹಿಳೆಯನ್ನು ಕಡಪ ಜಿಲ್ಲೆಯ ಸಿಂಹಾದ್ರಿಪುರಂನ ಸರ್ಧಾರ್ ಎಂಬುವವರೊಂದಿಗೆ ಐದು ವರ್ಷಗಳ ಹಿಂದೆ ವಿವಾಹವಾಗಿತ್ತು.
ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಸದ್ಯ ಅವರು ಪುಲಿವೆಂದುಲಿಯಲ್ಲಿ ನೆಲೆಸಿದ್ದರು. ಮದುವೆಗೂ ಮುನ್ನ ರಿಜ್ವಾನಾ ಎನ್‌ಕೆ ಕಾಲುವ ಗ್ರಾಮದ ಹರ್ಷವರ್ಧನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಮನೆಯಲ್ಲಿ ಹಿರಿಯರು ಸರ್ದಾರ್ ನನ್ನು ಮದುವೆಯಾಗಲು ಒಪ್ಪಿದ್ದರು. ಮೂರು ತಿಂಗಳ ಹಿಂದೆ ಆಕೆ ತನ್ನ ಮಾಜಿ ಪ್ರಿಯಕರ ಹರ್ಷವರ್ಧನ್ ಜೊತೆ ಮನೆ ಬಿಟ್ಟು ಹೋಗಿದ್ದಳು. ಇಬ್ಬರೂ ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದರು.
ಕುಟುಂಬಸ್ಥರು ರಿಜ್ವಾನಾಳನ್ನು ಬೆಂಗಳೂರಿನಿಂದ ಪುಲಿವೆಂದುಲಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಅಂದಿನಿಂದ ರಿಜ್ವಾನಾ ತನ್ನ ಪತಿಯೊಂದಿಗೆ ವಾಸಿಸುತ್ತಿದ್ದಳು. ಆದರೆ ಒಂದು ದಿನ ಬೆಳಗ್ಗೆ ರಿಜ್ವಾನಾ ತನ್ನ ಮನೆಯ ಕೆಳಗಿನ ಅಂಗಡಿಯ ಮಾಲೀಕರೊಂದಿಗೆ ಮಾತನಾಡುತ್ತಿದ್ದಾಗ ಆಕೆಯ ಮಾಜಿ ಪ್ರಿಯಕರ ಹರ್ಷವರ್ಧನ್ ಆಗಮಿಸಿ ಚಾ-ಕುವಿನಿಂದ ಬ-ರ್ಬರವಾಗಿ ಇ-ರಿದಿದ್ದನು.
ಈ ಘಟನೆಯಲ್ಲಿ ಆಕೆ ಸ್ಥಳದಲ್ಲೇ ಸಾ-ವನ್ನಪ್ಪಿದ್ದು,ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಮೃ-ತದೇಹವನ್ನು ಮ-ರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು. ಈ ಆ-ರೋಪಿ ಹರ್ಷವರ್ಧನ್ ನನ್ನು ವ-ಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.