ಪ್ರೀತಿಸಿ ಮದುವೆಯಾಗಿದ್ದ ಜೋಡಿ, ಮದುವೆಯಾದ ಮೂರೇ ತಿಂಗಳಿಗೆ ಪತ್ನಿಯ ಕಥೆ ಮು-ಗಿಸಿದ್ದ ಭೂಪ, ಅಷ್ಟಕ್ಕೂ ಆಗಿದ್ದೇನು ಗೊತ್ತಾ?

ಗಂಡ ಹೆಂಡಿರ (Husband and Wife) ನಡುವಿನ ಸಣ್ಣ ಪುಟ್ಟ ಮ-ನಸ್ತಾಪಗಳು ದು-ರಂತಗಳಿಗೆ ಕಾರಣವಾಗುತ್ತದೆ ಎನ್ನುವುದಕ್ಕೆ ನಮ್ಮ ಸುತ್ತಮುತ್ತಲಿನಲ್ಲಿ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಹಾಗಂದ ಮಾತ್ರಕ್ಕೆ ಎಲ್ಲಾ ದಂಪತಿಗಳ ನಡುವೆ ಜಗಳವಿರುವುದು ಸರ್ವೇ ಸಾಮಾನ್ಯ. ಆದರೆ ಸಣ್ಣ ಪುಟ್ಟ ವಿಚಾರವನ್ನು ದೊಡ್ಡ ಮಟ್ಟಕ್ಕೆ ಬೆಳೆಯಲು ಬಿಡಬಾರದು. ಹೌದು, ಪ್ರೇಮ ವಿವಾಹ (Love Marriage) ವಾದ ಈ ಜೋಡಿಯು ಮೂರು ತಿಂಗಳಲ್ಲಿಯೇ ಊಹೆ ಮಾಡದ ರೀತಿಯಲ್ಲಿ ಸುದ್ದಿಯಾಗಿದ್ದು ವಿಪರ್ಯಾಸ.

2020 ರ ಅಕ್ಟೋಬರ್ 27 ರ ಮಂಗಳವಾರದಂದು ಪತ್ನಿಯನ್ನು ಆಕೆಯ ಪತಿಯೇ ಕ-ಥೆಯನ್ನು ಮುಗಿಸಿದ್ದನು. ಈ ಆ-ಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್‌ (Madhyapradesh Indor) ನಲ್ಲಿ ನಡೆದಿತ್ತು. ಪೊಲೀಸರು ವ್ಯಕ್ತಿಯನ್ನು 23 ವರ್ಷದ ಹರ್ಷ ಶರ್ಮಾ (Harsha Sharma) ಗುರುತಿಸಿದ್ದು, ಬಲಿಯಾದವರು 22 ವರ್ಷದ ಅಂಶು ಎನ್ನಲಾಗಿತ್ತು.

ಆದರೆ ಆರೋಪಿ ಹರ್ಷನು ಪತ್ನಿಯ ಕತ್ತು ಹಿ-ಸುಕಿ ಕೊ-ಲೆ ಮಾಡಿದ್ದನು. ಹೌದು ಈ ಅಂಶು ತನ್ನ ಮಾಜಿ ಪ್ರೇಯಸಿ ಸಚಿನ್ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಅ-ನುಮಾನ ವ್ಯಕ್ತಪಡಿಸಿದ್ದನು. ಪತ್ನಿಯ ಕಥೆ ಮುಗಿಸುವ ಮೊದಲು ಹರ್ಷಗೆ ವಾಟ್ಸಾಪ್ ಕರೆ ಬಂದಿತ್ತು. ಈ ವೇಳೆಯಲ್ಲಿ ಅಂಶು (Amshu) ಇನ್ನೂ ಸಚಿನ್ (Sachin) ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಆರೋಪಿಸಿದ್ದರು. ವಾಟ್ಸಾಪ್ ಕರೆ ಮಾಡಿದವರು ಯಾರು ಎಂಬುದು ತಿಳಿದು ಬಂದಿಲ್ಲ.

ಈ ವಿಚಾರವಾಗಿ ಹರ್ಷ ಪತ್ನಿ ಅಂಶು ಜೊತೆಗೆ ಜ-ಗಳವಾಡಿದ್ದನು. ಕೊನೆಗೆ ಕೋಪದ ಕೈಗೆ ಬುದ್ಧಿ ಕೊಟ್ಟ ಹರ್ಷ ತನ್ನ ಪತ್ನಿಯ ಕ-ತ್ತು ಹಿಸುಕಿ ಕೊಂ-ದಿದ್ದಾನೆ. ಆದಾದ ಬಳಿಕ ಒಂದು ಗಂಟೆಗಳ ಕಾಲ ಅಲ್ಲೇ ಕುಳಿತಿದ್ದು, ಆ ಬಳಿಕ ತಂದೆ ರಾಜೀವ್ ಶರ್ಮಾ (Rajeev Sharma) ಗೆ ಕರೆ ಮಾಡಿ ವಿಷಯ ತಿಳಿಸಿದ್ದನು. ಬಳಿಕ ಸಂಯೋಗಿತಾ ಗಂಜ್ ಪೊಲೀಸ್ ಠಾಣೆ (Samyogitha Ganj Police Station) ಗೆ ತೆರಳಿ ತನ್ನ ಪತ್ನಿಯನ್ನು ಕೊಂ-ದಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದನು.

ಈ ಹರ್ಷನು ಜೂನ್‌ನಲ್ಲಿ ಹೊಸ ಉದ್ಯಮ ಆರಂಭಿಸಿದ್ದು, ಒಂದು ತಿಂಗಳ ನಂತರ ಅಂಶು ಕಂಪನಿಗೆ ಕೆಲಸಕ್ಕಾಗಿ ಸೇರಿಕೊಂಡಿದ್ದಳು ಆದಾದ ಬಳಿಕ ಇವರಿಬ್ಬರ ನಡುವೆ ಆತ್ಮೀಯತೆ ಬೆಳೆದು ಪ್ರೀತಿ ಚಿಗುರಿತ್ತು. ಆ ಬಳಿಕ ಹರ್ಷ ಅವರು ಜುಲೈ 25, 2020 ರಂದು ತಮ್ಮ ಕಂಪನಿಯನ್ನು ಮುಚ್ಚಿ ಬಿಟ್ಟರು. ಆದರೆ ಈ ಜೋಡಿಯು ಆಗಸ್ಟ್ 6, 2020 ರಂದು ನಾಪತ್ತೆಯಾಗಿ ಬಿಟ್ಟಿತು. ಕೊನೆಗೆ ಇವರಿಬ್ಬರೂ ಮತ್ತು ಆಗಸ್ಟ್ 19 ರಂದು ಮದುವೆಯಾಗಿ ಪ್ಲಾಟ್ ವೊಂದರಲ್ಲಿ ಸುಖವಾಗಿ ಸಂಸಾರ ಮಾಡುತ್ತಿದ್ದರು.

ಹೀಗಿರುವಾಗ ಆಗಸ್ಟ್ 8 ರಂದು, ಮಗಳು ಕಾಣೆಯಾಗಿರುವ ಬಗ್ಗೆ ದೂರನ್ನು ದಾಖಲಿಸಿದಳು ಮತ್ತು ನಂತರ ತನ್ನ ಮಗಳು ಓಡಿಹೋಗಿ ಬೇರೊಬ್ಬನನ್ನು ಮದುವೆಯಾಗಿದ್ದಾಳೆ ಎಂದು ತಿಳಿದುಬಂದಿತ್ತು. ಆದರೆ ಏಕಾಏಕಿ ಮಗಳನ್ನು ಕಳೆದುಕೊಂಡ ತಂದೆ ಸಂತೋಷ್ ಅವರು ಅಕ್ಟೋಬರ್ 28 ರಂದು ಮರಣೋತ್ತರ ಪರೀಕ್ಷೆಯ ನಂತರದಲ್ಲಿ ಅಂಶುಳ ಮೃ-ತದೇಹ ವನ್ನು ಪೊಲೀಸ್ ಠಾಣೆಯ ಹೊರಗೆ ಇರಿಸಿ ನ್ಯಾಯಕ್ಕಾಗಿ ಒತ್ತಾಯಿಸಿದ್ದರು.

ಮಾಧ್ಯಮದೊಂದಿಗೆ ಮಾತನಾಡಿದ್ದ ಸಂತೋಷ್ (Santhosh) ಮಗಳಿಗೆ ಹರ್ಷ ಕಂಪನಿಯಲ್ಲಿ ಕೆಲಸ ಕೊಡಿಸಲಾಯಿತು. ಮದುವೆಯ ನಂತರ ಹರ್ಷ ಕುಡಿದ ಅಮಲಿನಲ್ಲಿ ಅಂಶು ಜೊತೆ ಅನುಚಿತವಾಗಿ ವರ್ತಿಸುತ್ತಿದ್ದನು. ಸೆಪ್ಟೆಂಬರ್ 14 ರಂದು ನನ್ನ ಮಗಳ ಹುಟ್ಟುಹಬ್ಬವಾಗಿತ್ತು, ನಾನು ಇಬ್ಬರಿಗೂ ಕರೆ ಮಾಡಿದೆ, ಆದರೆ ಹರ್ಷ ಅವಳನ್ನು ಕರೆತರಲಿಲ್ಲ. ಮಂಗಳವಾರ ರಾತ್ರಿ ಹರ್ಷನ ತಂದೆ ರಾಜೀವ್ ಫೋನ್ ಮಾಡಿ ಅಂಶು ಏನಾಯಿತು ಎಂದು ಕೇಳಿದ್ದು, ನಾನು ಫೋನ್ ಕಟ್ ಮಾಡಿದೆ. ಹರ್ಷನ ತಂದೆ ರಾಜೀವ್ ಕೂಡ ಅ-ಪರಾಧಿ ಎಂದು ಆಕೆ ಹೇಳಿದ್ದಾಳೆ. ಇಬ್ಬರಿಗೂ ಮ-ರಣದಂಡನೆ ವಿಧಿಸಬೇಕು ಎಂದಿದ್ದರು.

Leave a Reply

Your email address will not be published. Required fields are marked *