ಮದುವೆಯಾಗಿದ್ದರೂ ಯುವಕನ ಜೊತೆಗೆ ಸಂ-ಬಂಧ ಹೊಂದಿದ್ದ ಮಹಿಳೆ, ಈ ವಿಚಾರದಿಂದ ಗಂಡ ಹೆಂಡಿರ ನಡುವೆ ದಿನಾಲೂ ಜ-ಗಳ, ಬಳಿಕ ನಡೆದದ್ದೇ ಬೇರೆ ಗೊತ್ತಾ?

ಗಂಡ ಹೆಂಡಿರ ನಡುವೆ ಜ-ಗಳಗಳು ಸರ್ವೇ ಸಾಮಾನ್ಯ. ಆದರೆ ಕೆಲವೊಮ್ಮೆ ಈ ಜ-ಗಳಗಳು ಅಂದುಕೊಳ್ಳಲು ಸಾಧ್ಯವಿಲ್ಲದ ಹಂತವನ್ನು ತಲುಪಿರುತ್ತದೆ. ಅದಲ್ಲದೇ ಬೇಡದ ದು-ರಂತಗಳಿಗೂ ಕೂಡ ಕಾರಣವಾಗುತ್ತದೆ. ಇಂತಹದೊಂದು ಘಟನೆಯು ವಿಶಾಖ ಜಿಲ್ಲೆ (Vishaka District) ಯಲ್ಲಿ ನಡೆದಿತ್ತು. ಪತಿಯನ್ನು ಕೊಂ-ದ ಪತ್ನಿ ಈ ಪ್ರಕರಣದ ಆರೋಪಿಯಾಗಿದ್ದಳು.

ಚೋಡವರಂನ ಮಾರುತಿನಗರದ ಹಂತಕ ಉದ್ರಾಕ್ಷ ಹರಿ ವಿಜಯ್ (Hari Vijay) ಅವರ ಪತ್ನಿ ಪ್ರೀತಿ (Preethi) ತಮ್ಮ ಮನೆಯ ಹಿಂದೆ ವಾಸವಿದ್ದ ಬಲ್ಯಾಡಿ ಸಿಂಹಸಾಯಿ ಪ್ರಣಯ್‌ಕುಮಾರ್ (Balyadi Simhasayi Pranay Kumar) ಅವರೊಂದಿಗೆ ವಿ-ವಾಹೇತರ ಸಂಬಂಧದ ಬಗ್ಗೆ ಆಗಾಗ ಜ-ಗಳವಾಡುತ್ತಿದ್ದರು. ಇದರಿಂದ ಮ-ನನೊಂದ ಪತಿ ತನಗೆ ದೈ-ಹಿಕ ಹಿಂ-ಸೆ ನೀಡುತ್ತಿದ್ದಾನೆ ಎಂಬ ಕೋ-ಪದಲ್ಲಿ ಪತಿಯನ್ನು ಕೊ-ಲೆ ಮಾಡಲು ನಿರ್ಧಾರ ಮಾಡಿದ್ದಳು.

ಕಳೆದ ಆ.17ರ ರಾತ್ರಿ ಆಕೆಯ ತಂದೆ ಸಾಮಿರೆಡ್ಡಿ ಶಂಕರ್ ರಾವ್ (Shankar Rao), ಗೆಳೆಯ ಪ್ರಣಯ್ ಕುಮಾರ್ (Pranay Kumar), ಸಹಚರಾರಾಗಿರುವ ಲಲಿತಕುಮಾರ್ (Lalith Kumar), ಕರಿ ರಾಮು (Kari Ramu), ಪಿಟ್ಲಕೊಂಡ ರಾಜು ಅಲಿಯಾಸ್ ಬಷರ್ (Pitlakonda Raju Aliyash Bashar) ಸೇರಿಕೊಂಡು ಈ ಕೃ-ತ್ಯವನ್ನು ಎಸೆಗಿದ್ದರು. ಆ ಮದ್ಯದ ಅ-ಮಲಿನಲ್ಲಿ ಮಲಗಿದ್ದ ಹರಿವಿಜಯ್ (Harivijay) ನನ್ನು ಆದುಮಿ ಕೊಂ-ದಿದ್ದರು.

ಆತ ಮೃ-ತಪಟ್ಟಿರುವುದನ್ನು ದೃಢವಾದ ಬಳಿಕ ರಾತ್ರಿ 2 ಗಂಟೆಗೆ ಪ್ರೀತಿ (Preethi) ಮೃ-ತದೇಹವನ್ನು ತನ್ನ ಕಾರಿನಲ್ಲಿ ತುಂಬಿಕೊಂಡು ಪತಿಯ ಹುಟ್ಟೂರಾದ ಅಲ್ಲೂರಿ ಸೀತಾಮರಾಜು ಜಿಲ್ಲೆ (Alluri Sitamaraju District) , ಮುಂಚಂಗಿಪುಟ್ ಮಂಡಲ (MumchangiPut Mandala) ಕ್ಕೆ ಕರೆದುಕೊಂಡು ಹೋಗಿದ್ದಳು. ಅಲ್ಲಿನ ವೈದ್ಯರು ಮೃ-ತಪಟ್ಟಿರುವುದಾಗಿ ಘೋಷಿಸಿದ್ದರು. ಆದರೆ ಮೃ-ತರ ಸಂಬಂಧಿಕರು ವ್ಯಕ್ತಪಡಿಸಿದ್ದರಿಂದ ಪಾಡೇರು ಪೊಲೀಸರು ಅ-ನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.

ಕೊನೆಗೆ ತನಿಖೆ ಕೈಗೊಂಡ ಪೊಲೀಸರಿಗೆ ಅಸಲಿ ಸತ್ಯವು ಹೊರ ಬಿದ್ದಿತ್ತು. ಪ್ರೀತಿಯ ತಂದೆ ಸಾಮಿರೆಡ್ಡಿ ಶಂಕರರಾವ್ ಪಡೇರು ಪೊಲೀಸರಿಗೆ ಶರಣಾಗಿ ಸತ್ಯಾಂಶವನ್ನು ಬಹಿರಂಗಪಡಿಸಿದ್ದರು. ಕೊನೆಗೆ ಈ ಪ್ರಕರಣವನ್ನು ಕೊ-ಲೆ ಪ್ರಕರಣವನ್ನಾಗಿ ಪರಿವರ್ತಿಸಿ ಪ್ರಕರಣವನ್ನು ಚೋಡವರಂ ಠಾಣೆ (Chodavaram Station) ಗೆ ವರ್ಗಾಯಿಸಲಾಗಿದೆ ಎಂದು ಸಿಐ ಬಹಿರಂಗಪಡಿಸಿದ್ದರು.

ಪ್ರಕರಣದ ತನಿಖೆ ನಡೆಸುತ್ತಿದ್ದ ಚೋಡವರು ವೃತ್ತ ನಿರೀಕ್ಷಕ ಬಿ. ಶ್ರೀನಿವಾಸ ರಾವ್ (B Shreenivas Rao) ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಅವರು, “ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇದರ ಪರಿಣಾಮ ಭಾನುವಾರ ಪತ್ನಿ ಪ್ರೀತಿ, ಆಕೆಯ ಪ್ರಿಯಕರ ಪ್ರಣಯ್ ಹಾಗೂ ಅವರ ಸಹಚರರಾದ ಲಲಿನ್ ಕುಮಾರ್, ರಾಮು ಮತ್ತು ರಾಜು ಅವರನ್ನು ಬಂಧಿಸಲಾಗಿತ್ತು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ” ಎಂದು ತಿಳಿಸಿದ್ದರು. ಒಟ್ಟಿನಲ್ಲಿ ಪತಿಯ ಕಥೆಯನ್ನೇ ಮುಗಿಸಲು ಹೋಗಿ ಪತ್ನಿಯ ಜೊತೆಗೆ ಪ್ರಿಯಕರ ಹಾಗೂ ಸಹಚರರು ಪೊಲೀಸರ ಅತಿಥಿಯಾಗಿದ್ದು ನಿಜಕ್ಕೂ ವಿಪರ್ಯಾಸ.

Leave a Reply

Your email address will not be published. Required fields are marked *