ಗುರು ಸಂಚಾರದಿಂದ ಡಿಸೆಂಬರ್ ನಂತರ ಈ ಮೂರು ರಾಶಿಯವರಿಗೆ ಗೋಲ್ಡನ್ ಟೈಮ್, ಈ ಮೂರು ರಾಶಿಗಳು ಯಾವುವು ಗೊತ್ತಾ? ಇಲ್ಲಿದೆ ನೋಡಿ

ರಾಶಿ ಚಕ್ರಗಳ ಬದಲಾವಣೆಗಳು ಹಾಗೂ ಗ್ರಹಗಳ ಚಲನೆಯೂ ವ್ಯಕ್ತಿಯ ವೈಯುಕ್ತಿಕ ಬದುಕಿನ ಮೇಲೆ ಪರಿಣಾಮ (Effect) ವನ್ನು ಬೀರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಗುರುವಿನ ಸಂಕ್ರಮಣದಿಂದ ಹನ್ನೆರಡು ರಾಶಿಗಳಲ್ಲಿ ಕೆಲ ರಾಶಿಯವರಿಗೆ ಅದೃಷ್ಟ (Luck) ವನ್ನು ತರಲಿದೆ.

ಮುಂದಿನ ತಿಂಗಳು ಡಿಸೆಂಬರ್‌ 31 (December 31) ರಿಂದ ಗುರು ವಾಕ್ ಸಂಚಾರ (Guru Wak Sanchar) ಪ್ರಾರಂಭವಾಗಲಿದ್ದು, ಇದರ ಪರಿಣಾಮವಾಗಿ 12 ರಾಶಿಗಳಲ್ಲಿ ಕೆಲ ರಾಶಿಯವರಿಗೆ ರಾಜಯೋಗ ಬರಲಿದ್ದು ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿದೆ. ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಪೂರ್ಣವಾಗಿ ಓದಿ ತಿಳಿದುಕೊಳ್ಳಿ.

ಧನಸ್ಸು ರಾಶಿ: ಗುರು ವಾಕ್ ಸಂಚಾರದಿಂದ ಧನು ರಾಶಿಯವರಿಗೆ ಧನು ರಾಜಯೋಗ ಆರಂಭವಾಗಲಿದ್ದು ಈ ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ. 2024 ರ ವರ್ಷವು ಅದೃಷ್ಟದಾಯಕವಾಗಲಿದ್ದು ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆ.

ಆದಾಯದ ಮೂಲಗಳು ಹೆಚ್ಚಾಗಲಿದ್ದು ಹೊಸ ಹೂಡಿಕೆಗಳಿಗೆ ಕೈ ಹಾಕುವಿರಿ ಹಾಗೂ ಲಾಭ (Profit) ವನ್ನು ಪಡೆಯಲಿದ್ದಾರೆ. ಜೀವನದಲ್ಲಿ ಇಷ್ಟು ವರ್ಷಗಳ ಅನುಭವಿಸಿದ್ದ ನೋವುಗಳಿಗೆ ಈ ಗುರು ವಾಕ್ ಸಂಚಾರವು ತರುವ ರಾಜಯೋಗ (Rajayoga) ವು ಪೂರ್ಣವಿರಾಮವನ್ನು ಇಡಲಿದೆ. ಮಕ್ಕಳಿಲ್ಲದವರಿಗೆ ಶುಭ ಸುದ್ದಿಯೊಂದು ಕೇಳಿ ಬರಲಿದೆ.

ಮೇಷ ರಾಶಿ: ಮುಂದಿನ ವರ್ಷ 2024 ರಲ್ಲಿ ಈ ರಾಶಿಯವರ ವೃತ್ತಿ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಅಭಿವೃದ್ಧಿ ಹಾಗೂ ಎಲ್ಲಾ ಸಮಸ್ಯೆ (Problems) ಗಳು ನಿವಾರಣೆಯಾಗಲಿದೆ. ವಿದ್ಯಾರ್ಥಿಗಳ ವಿದ್ಯಾರಭ್ಯಾಸದಲ್ಲಿ ಒಳ್ಳೆಯ ಫಲಿತಾಂಶವು ಲಭಿಸಲಿದ್ದು, ಆರೋಗ್ಯ (Health) ವು ಸುಧಾರಿಸುತ್ತದೆ. ಹಾಗೂ ಹಣ ಹೂಡಿಕೆಗಳು ಮಾಡಿದ್ದವರಿಗೆ ಮುಂದಿನ ವರ್ಷ ಲಾಭದಾಯಕವಾಗಿರಲಿದೆ. ಆದಾಯದ ಮೂಲಗಳು ಹೆಚ್ಚಾಗಲಿದ್ದು ಲಕ್ಷ್ಮಿಯೂ ಸದಾ ಕೈಯಲ್ಲಿ ಇರುತ್ತಾಳೆ.

ಸಿಂಹ ರಾಶಿ: ಗುರು ವಾಕ್ ಸಂಚಾರದಿಂದಾಗಿ ಸಿಂಹ ರಾಶಿಯವರಿಗೆ ಗುರುವಿನ ಆಶೀರ್ವಾದವಿದ್ದು ರಾಜಯೋಗ (Rajayoga) ದಿಂದ ಉತ್ತಮ ಫಲಗಳನ್ನು ಪಡೆಯಲಿದ್ದಾರೆ. ಮುಂದಿನ ವರ್ಷ ಈ ರಾಶಿಯವರಿಗೆ ಹಣದ ಸಮಸ್ಯೆಯೂ ಬರುವುದಿಲ್ಲ. ಆರ್ಥಿಕ ಜೀವನವು ಸಾಕಷ್ಟು ಸುಧಾರಿಸಲಿದ್ದು, ಸಂತೋಷದಾಯಕ ಜೀವನವು ಈ ರಾಶಿಯವರದ್ದಾಗಲಿದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿದ್ದು, ಕಂಕಣ ಭಾಗ್ಯವು ಕೂಡಿ ಬರಲಿದೆ.

Leave a Reply

Your email address will not be published. Required fields are marked *