ಕೆಲವೊಮ್ಮೆ ನಮ್ಮ ಸುತ್ತಮುತ್ತಲಿನಲ್ಲಿ ನಡೆಯುವ ಘಟಗಳನ್ನು ನೋಡುವಾಗ ಎಲ್ಲರ ಎದೆ ಕೂಡ ಝ-ಲ್ ಎನ್ನುತ್ತದೆ. ಅದಲ್ಲದೇ ಯಾವುದೋ ದ್ವೇ-ಷಕ್ಕೋ ಅಥವಾ ಸಣ್ಣ ಪುಟ್ಟ ವಿಚಾಗಳಿಗೂ ಒಬ್ಬ ವ್ಯಕ್ತಿಯ ಕಥೆಯನ್ನು ಮುಗಿಸುವ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ ಒಂದೆರಡು ದಿನಗಳ ಹಿಂದೆಯಷ್ಟೇ ಬೆಂಗಳೂರಿನ (Bangalore) ದೊಡ್ಡಕಲ್ಲಸಂದ್ರ (Doddakallasandra) ದ ಗೋಕುಲ್ ಅಪಾರ್ಟ್ ಮೆಂಟ್ ನಲ್ಲಿ ಚಾ-ಕುವಿನಿಂದ ಇ-ರಿದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಪ್ರತಿಮಾ (Prathima) ಎಂಬವರನ್ನು ಕೊ-ಲೆ ಮಾಡಲಾಗಿದ್ದು, ಈ ಘಟನೆಯು ಎಲ್ಲರನ್ನು ಕೂಡ ಬೆ-ಚ್ಚಿ ಬೀಳಿಸಿದೆ.
ಪ್ರತಿಮಾ (Prathima) ಕಳೆದ 8 ವರ್ಷಗಳಿಂದ ಒಬ್ಬರೇ ಈ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದರು. ಈ ಪ್ರತಿಮಾ ಶಿವಮೊಗ್ಗದ ತೀರ್ಥಹಳ್ಳಿ (Shivamogga Theerthahalli) ಯವರಾಗಿದ್ದು, ಬೆಂಗಳೂರಿನಲ್ಲಿ ಸೀನಿಯರ್ ಜುವಾಲಜಿಸ್ಟ್ ವಿಭಾಗದ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಪ್ರತಿಮಾ ಅವರ ಪತಿ ಮತ್ತು ಮಗ ತೀರ್ಥಹಳ್ಳಿಯಲ್ಲಿದ್ದಾರೆ. ಆದರೆ ನವೆಂಬರ್ 4 ರ ರಾತ್ರಿ 8.30 ಕ್ಕೆ ಈ ಘಟನೆ ಸಂಭವಿಸಿದೆ.
ಇನ್ನು ಕೊ-ಲೆಯಾದ ರಾತ್ರಿ 8 ಗಂಟೆಗೆ ಆಫೀಸಿನಿಂದ ಮನೆ ಬಳಿ ಡ್ರೈವರ್ ಬಿಟ್ಟು ಹೋಗಿದ್ದಾರೆ. ಆ ದಿನವೇ ಅವರ ಅಣ್ಣ ಕರೆ ಮಾಡಿದ್ದಾರೆ. ಆದರೆ ಫೋನ್ ರಿಸೀವ್ ಮಾಡಿರಲಿಲ್ಲ.ಅವರ ಅಣ್ಣ ಪ್ರತೀಶ್ (Prathish) ಮತ್ತೆ ಬೆಳಗ್ಗೆ ಪೋನ್ ಮಾಡಿದ್ದು, ಆದರೆ ಮತ್ತೆ ಸ್ವಿಚ್ ಆಫ್ ಬಂದಿದೆ. ಹೀಗಾಗಿ ಕೆಳಗಡೆ ವಾಸವಿದ್ದ ಮನೆಯವರಿಗೆ ತಿಳಿಸಿದ್ದು, ಅವರ ರೂಮ್ ಬಳಿಗೆ ಹೋಗಿ , ಕಿಟಕಿಯಲ್ಲಿ ನೊಡಿದಾಗ ಅಸಲಿ ವಿಚಾರವು ಬೆಳಕಿಗೆ ಬಂದಿದೆ.
ಬಾಗಿಲು ಕೂಡಾ ಓಪನ್ ಇರುವ ಬಗ್ಗೆ ಮಾಹಿತಿ ತಿಳಿದ ಕೂಡ ಪ್ರತಿಮಾರವರ ಅಣ್ಣ ಪ್ರತೀಶ್ ಅಲ್ಲಿಗೆ ಬಂದು ನೋಡಿದ್ದು, ಆ ವೇಳೆಯಲ್ಲಿ ತಂಗಿ ಪ್ರತಿಮಾರವರ ಕೊ-ಲೆಯಾಗಿರುವುದು ಅಣ್ಣನಿಗೆ ಗೊತ್ತಾಗಿದೆ. ಈ ಘಟನೆಗೆ ಸಂಬಂಧಪಟ್ಟಂತೆ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿ (Subramanyapura Police Station) ಯಲ್ಲಿ ದೂರು ದಾಖಲಾಗಿದೆ.
ಪ್ರತಿಮಾ ಕೊ-ಲೆಯಾದ ಸ್ಥಳಕ್ಕೆ ಬೆಂಗಳೂರು ನಗರದ ಜಿಲ್ಲಾಧಿಕಾರಿ ಕೆಎ ದಯಾನಂದ್ (K N Dayanand) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಕಿಮ್ಸ್ ಆಸ್ಪತ್ರೆ (Kims Hospital) ಗೆ ಪೊಲೀಸರು ಮೃ-ತದೇಹವನ್ನು ಶಿಫ್ಟ್ ಮಾಡಿದ್ದಾರೆ. ಹಗ್ಗದಿಂದ ಕು-ತ್ತಿಗೆಗೆ ಬಿ-ಗಿದು ಬಳಿಕ ಚಾ-ಕುವಿನಿಂದ ಕ-ತ್ತು ಸೀ-ಳಿ ಹ-ತ್ಯೆ ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಹೊರ ಬೀಳುತ್ತಲೇ ಇದೆ.
ಹೌದು, ಅಧಿಕಾರಿ ಪ್ರತಿಮಾರವರ ಕಥೆ ಮುಗಿಸಿದ್ದು ಮಾಜಿ ಕಾರು ಚಾಲಕ ಕಿರಣ್ (Car Driver Kiran) ಎನ್ನಲಾಗಿದೆ. ಹಲವು ವರ್ಷಗಳಿಂದ ಕಿರಣ್ ಎಂಬಾತ ಗುತ್ತಿಗೆ ಆಧಾರದಲ್ಲಿ ಪ್ರತಿಮಾ ಅವರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದನಂತೆ. ಈ ಕಿರಣ್, ಪ್ರತಿಮಾ ಅವರು ದಾ-ಳಿಗೆ ಹೋಗುವ ಸ್ಥಳದ ಬಗ್ಗೆ ಮಾಹಿತಿ ಪಡೆದುಕೊಂಡು, ಸಂಬಂಧಪಟ್ಟವರಿಗೆ ಮಾಹಿತಿಯನ್ನು ನೀಡುತ್ತಿದ್ದನು.
ಹೀಗಾಗಿ ಆದರೆ ಈತನನ್ನು ಪ್ರತಿಮಾ ಅವರು ಕೆಲಸದಿಂದ ತೆಗೆದುಹಾಕಿದ್ದರು. ಕ ಇನ್ನೊಮ್ಮೆ ಅಂತಹ ಕೆಲಸ ಮಾಡೋದಿಲ್ಲ. ಕೆಲಸಕ್ಕೆ ತೆಗೆದುಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದು ಆದರೆ ಇದಕ್ಕೆ ಪ್ರತಿಮಾ ಒಪ್ಪಿರಲಿಲ್ಲ. ಹೀಗಾಗಿಯೇ ಈ ಕೃ-ತ್ಯ ಎಸಗಿದ್ದಾನೆ ಎನ್ನಲಾಗಿದೆ. ಸದ್ಯಕ್ಕೆ ಕಿರಣ್ ನನ್ನು ವ-ಶಕ್ಕೆ ಪಡೆದುಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರತಿಮಾ ಸಹೋದರ ಪ್ರತೀಶ್ ಪ್ರತಿಕ್ರಿಯೆ ನೀಡಿದ್ದು, “ಪ್ರತಿಮಾ ತುಂಬಾ ಸ್ಟ್ರಾಂಗ್ ಲೇಡಿ. ಅವರ ಕೊ-ಲೆಯಾಗಿದೆ ಅಂದರೆ ನಂಬೋಕೆ ಆಗ್ತಿಲ್ಲ. ನಾನು ಪ್ರತಿದಿನ ಆಕೆಗೆ ಕಾಲ್ ಮಾಡ್ತಿದ್ದೆ, ಎಲ್ಲವನ್ನೂ ಮಾತಾಡ್ತಿದ್ವಿ. ಇವತ್ತು ಒಂದು ಮದುವೆಗೆ ಹೋಗಬೇಕಿತ್ತು. ಅದಕ್ಕೆ ನಿನ್ನೆ ರಾತ್ರಿ ಯಿಂದ ಕಾಲ್ ಮಾಡ್ತಿದ್ದೆ, ಬಟ್ ರಿಸೀವ್ವ್ ಮಾಡ್ತಾನೇ ಇರಲಿಲ್ಲ. ಬೆಳಗ್ಗೆ ಮತ್ತೆ ಕಾಲ್ ಮಾಡಿದ್ದೆ. ಆಗಲೂ ರಿಸೀವ್ ಮಾಡಲಿಲ್ಲ. ಹಾಗಾಗಿ ಕೆಳಗಿನ ಮನೆಯವರಿಗೆ ಪೋನ್ ಮಾಡಿ ತಿಳಿಸಿದ್ವಿ.
ಅವರು ಬಂದು ನೋಡಿದಾಗ ಕೊ-ಲೆಯಾಗಿರೋದು ಗೊತ್ತಾಗಿದೆ.ಇನ್ನು ಕೆಲಸದ ವಿಚಾರವಾಗಿ ಆಕೆಗೆ ಏನು ಸಮಸ್ಯೆ ಇರಲಿಲ್ಲ. ಆ ತರ ಇದ್ದಿದ್ರೆ ನನ್ನ ಹತ್ರ ಶೇರ್ ಮಾಡ್ಕೊಳ್ತಾ ಇದ್ದಳು. ಕೊಲೆ ಮಾಡಿದ್ದಾರೆ. ಆದರೆ ಮನೆಯಲ್ಲಿ ಏನು ಕ-ಳ್ಳತನವಾಗಿಲ್ಲ. ಪೊಲೀಸ್ ಇಲಾಖೆ ಮೇಲೆ ನಂಬಿಕೆ ಇದೆ, ಕೊ-ಲೆ ಮಾಡಿದವರಿಗೆ ತಕ್ಕ ಶಿ-ಕ್ಷೆಯಾಗುತ್ತದೆ ಎಂದಿದ್ದಾರೆ. ಸದ್ಯಕ್ಕೆ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರು ತಂಡಗಳನ್ನು ರಚಿಸಿ ಚುರುಕಿನಿಂದ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಬಳಿಕವಷ್ಟೇ ಅಸಲಿ ವಿಚಾರಗಳು ಹೊರಬೀಳಬೇಕು ಅಷ್ಟೇ.