ಆಸ್ತಿ ನೋಂದಣಿಯ ವೇಳೆ ಈ ಕೆಲಸ ಮಾಡದೇ ಹೋದರೆ ಸಂ-ಕಷ್ಟ ಪಕ್ಕಾ, ನೀವು ಸೇಫ್ ಆಗಿರಬೇಕಾದ್ರೆ ಈ ಕೆಲಸ ಮೊದಲು ಮಾಡಿಸಿ, ಇಲ್ಲಿದೆ ಮಾಹಿತಿ

ದುಡ್ಡಿರುವ ವ್ಯಕ್ತಿಗಳು ಒಂದಕ್ಕಿಂತ ಹೆಚ್ಚು ಮನೆ ಖರೀದಿ (House Purchase) ಮಾಡುತ್ತಾರೆ. ಆದರೆ ಸಾಮಾನ್ಯ ವರ್ಗದ ಜನರಿಗೆ ಅದು ಸಾಧ್ಯವಾಗುವುದಿಲ್ಲ. ಕೆಲವರು ಆಸ್ತಿ ಹಾಗೂ ಮನೆ ಖರೀದಿ (Property and House Purchase) ಮಾಡಿ ವಂ-ಚಿಸುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ಸರ್ಕಾರವು ಅದಕ್ಕೆಲ್ಲಾ ಬ್ರೇಕ್ ಹಾಕಲು ಮುಂದಾಗಿದ್ದು ಹೊಸ ನಿಯಮವೊಂದನ್ನು ತಂದಿದೆ.

ಸರ್ಕಾರವು ಜಾರಿಗೆ ತಂದಿರುವ ಹೊಸ ನಿಯಮದಲ್ಲಿ ಏನಿದೆ ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ಪ್ರತಿಯೊಂದು ಕೆಲಸಗಳಿಗೆ ಈ ಆಧಾರ್ ಕಾರ್ಡ್ (Aadhar Card) ಬೇಕೇ ಬೇಕು. ಈ ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಕೆಲಸಗಳು ಕೂಡ ನಡೆಯುವುದಿಲ್ಲ. ಹೀಗಾಗಿ ಭಾರತೀಯ ಪ್ರತಿಯೊಬ್ಬ ನಾಗರಿಕರಿಗೂ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ ಎನ್ನುವುದು ತಿಳಿದಿದೆ.

ಅದೇ ರೀತಿ ಇದೀಗ ಆಸ್ತಿಗೆ ಸಂಬಂಧ ಪಟ್ಟಂತೆ ಈ ಆಧಾರ್ ಕಾರ್ಡ್ ಬಹುಮುಖ್ಯವಾಗಿದೆ. ಸದ್ಯಕ್ಕೆ ಸರ್ಕಾರದ ಹೊಸ ನಿಯಮದಲ್ಲಿ ಆಸ್ತಿಯ ಮಾಲೀಕತ್ವ (property ownership) ಪಡೆದುಕೊಳ್ಳಬೇಕಾದರೆ ಆಸ್ತಿಯ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳುವುದು ಕಡ್ಡಾಯ ಎನ್ನಲಾಗಿದೆ. ಒಂದು ವೇಳೆ ಲಿಂಕ್ ಮಾಡಿಸದೇ ಹೋದರೆ ಸಂ-ಕಷ್ಟ ಎದುರಾಗುವುದು ಪಕ್ಕಾ.

ಒಂದು ವೇಳೆ ಆಸ್ತಿಯ ವಿಚಾರದಲ್ಲಿ ಏನಾದರೂ ವಂಚನೆ ನಡೆದರೆ ಆಧಾರ್ ಕಾರ್ಡ್ ಆಸ್ತಿಯೊಂದಿಗೆ ಲಿಂಕ್ ಆಗದೇ ಹೋಗಿದ್ದರೆ, ಈ ವೇಳೆಯಲ್ಲಿ ಸರ್ಕಾರವು ಮೋಸ ಹೋದವರ ಪರವಾಗಿ ನಿಲ್ಲಲು ಸಾಧ್ಯವಿಲ್ಲ. ಆಸ್ತಿಗೆ ವಂಚನೆ ನಡೆದಾಗ ಸೇಫ್ ಆಗಬೇಕಾದರೆ ಆಸ್ತಿ ಹಾಗೂ ಆಧಾರ್ ಲಿಂಕ್ (Aadhar Link) ಮಾಡುವುದು ಒಳ್ಳೆಯದು. ಒಬ್ಬ ವ್ಯಕ್ತಿಯು ಜಮೀನು ಆಸ್ತಿ ಖರೀದಿ ಮಾಡಿದರೆ Go Locos (Property Registration) ಮಾಡಿಸಿಕೊಳ್ಳಬೇಕು.

ಈ ಸಮಯದಲ್ಲಿಯೇ ಆಧಾರ್ ಲಿಂಕ್ ಕೂಡ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇಲ್ಲಿ ಮುಖ್ಯವಾಗಿ ರಿಜಿಸ್ಟ್ರಾರ್ ಕಚೇರಿ (Registration Office) ಯಲ್ಲಿ ಆಸ್ತಿ ನೋಂದಣಿ ಮಾಡಿಸಿಕೊಳ್ಳುವಾಗ ಆಧಾರ್ ಲಿಂಕ್ ಕೂಡ ಮಾಡಬಹುದು. ಹೀಗಾಗಿ ಆಸ್ತಿ ನೋಂದಣಿ ವೇಳೆಯಲ್ಲಿ ಆಧಾರ್ ಲಿಂಕ್ ಮಾಡಿಸುವುದನ್ನು ಮಾತ್ರ ಮರೆಯಬೇಡಿ.

Leave a Reply

Your email address will not be published. Required fields are marked *