ವ-ರದಕ್ಷಿಣೆ ಆಸೆಗೆ ಬಿದ್ದ ಪತಿಯು ಪತ್ನಿಯ ಜೀ-ವವನ್ನೇ ತೆಗೆದ, ಕೊನೆಗೆ ಆ-ತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನ, ಮುಂದೇನಾಯ್ತು ಗೊತ್ತಾ? ಇಲ್ಲಿದೆ ನೋಡಿ ಅಸಲಿ ವಿಚಾರ.. ಹೆಣ್ಣು ಹೆತ್ತವರಿಗೆ ಹೆಣ್ಣು ಮಕ್ಕಳ ಮದುವೆ ಮಾಡುವುದೆಂದರೆ ಅಷ್ಟು ಸುಲಭವಲ್ಲ. ಮದುವೆಯಲ್ಲಿ ವರನಿಗೆ ಎಷ್ಟು ವರೋಪಚಾರ ಮಾಡಿದರೂ ಕಡಿಮೆಯೇ ಎಂದೆನಿಸುತ್ತದೆ. ಅದರಲ್ಲಿಯೂ ಈ ವರದಕ್ಷಿಣೆ ಎನ್ನುವುದು ಹೆಣ್ಣು ಹೆತ್ತವರಿಗೆ ಶಾ-ಪ ಎನ್ನುವಂತಹಾಗಿದೆ. ಕೆಲವೊಮ್ಮೆ ಈ ವರದಕ್ಷಿಣೆ ಎನ್ನುವ ಮಹಾಮಾರಿಗೆ ಹೆಣ್ಣು ಮಕ್ಕಳು ಜೀವ ಕಳೆದುಕೊಳ್ಳುತ್ತಾರೆ.
ಆದರೆ ಇದೀಗ ಯುವತಿಯೊಬ್ಬಳು ವ-ರದಕ್ಷಿಣೆ ಕಿ-ರುಕುಳಕ್ಕೆ ಬಲಿಯಾದ ಘಟನೆಯೊಂದು ನಡೆದಿದೆ. ಮನೆಯಲ್ಲೇ ನೇ-ಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯ ಶವ ಪತ್ತೆ ಆಗಿತ್ತು. ವ-ರದಕ್ಷಿಣೆ ಕಿ-ರುಕುಳ ನೀಡುತ್ತಿದ್ದ ಪಾಪಿ ಪತಿಯೇ ಹ ತ್ಯೆ ಮಾಡಿದ್ದಾನೆಂಬ ಆರೋಪವೊಂದು ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರು ಯಾವುದೇ ಕೇಸ್ ದಾಖಲಿಸಿಕೊಂಡಿಲ್ಲ. ಹೀಗಾಗಿ ಮೃ-ತ ಯುವತಿಯ ಸಂಬಂಧಿಕರು ರಾತ್ರಿ 10ಗಂಟೆಗೆ ಎಸ್ಪಿ ಕಚೇರಿ ಬಳಿ ಧರಣಿ ನಡೆಸಿದ ಘಟನೆಯೊಂದು ಚಿತ್ರದುರ್ಗದಲ್ಲಿ ನಡೆದಿರುವುದು ನಿಜಕ್ಕೂ ವಿಪರ್ಯಾಸ.
ಹೌದು, ಚಿತ್ರದುರ್ಗ ತಾಲೂಕಿನ ಬೊಗಳೇರಹಟ್ಟಿಯ ಖಾಸಗಿ ವಾಹನ ಚಾಲಕ ಚಂದ್ರಶೇಖರ್ ಮೂರು ವರ್ಷಗಳ ಹಿಂದಷ್ಟೇ ಗೂಳಯ್ಯನಹಟ್ಟಿಯ ಗೌತಮಿ ಎಂಬುವವರನ್ನು ಮದುವೆಯಾಗಿದ್ದನು. ಇವರಿಬ್ಬರ ಸುಂದರ ಸಂಸಾರಕ್ಕೆ ಸಾಕ್ಷಿ ಎನ್ನುವಂತೆ ಒಂದು ಮಗು ಕೂಡ ಇತ್ತು.ಇತ್ತೀಚೆಗೆ ಚಂದ್ರಶೇಖರ್ ವ-ರದಕ್ಷಿಣೆ ಕಿ-ರುಕುಳ ನೀಡಲು ಆರಂಭಿಸಿದ್ದನು ಎನ್ನಲಾಗಿದೆ ಗೌತಮಿ ತಂದೆ ಚೀಟಿ ಹಾಕಿದ್ದೇನೆ. ಈ ವೇಳೆ ದುಡ್ಡು ಬಂದ ಬಳಿಕ ಕೊಡುವುದಾಗಿ ಹೇಳಿದ್ದಾರೆ.
ಆದರೆ ತಾಳ್ಮೆ ಇಲ್ಲದೆ ಕಿ-ರುಕುಳ ನೀಡಿದ್ದಾನೆ. ಆಸ್ತಿ ಮಾರಾಟ ಮಾಡಿ ಹಣ ನೀಡುವಂತೆ ಮಾವನನ್ನೂ ಪೀಡಿಸುತ್ತಿದ್ದನಂತೆ. ಕೊನೆಗೆ ಸಂಬಂಧಿಕರು ಅನೇಕ ಸಲ ಬುದ್ಧಿವಾದ ಹೇಳಿದ್ದು, ಯಾವುದಕ್ಕೂ ಬಗ್ಗದ ಚಂದ್ರಶೇಖರ್ ಮಾ.11ರಂದು 10ಗಂಟೆ ಸುಮಾರಿಗೆ ಮಾ-ರಕಾಸ್ತ್ರದಿಂದ ಹೊ-ಡೆದು ಗೌತಮಿಯ ಹ-ತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಅದಲ್ಲದೇ ಈ ಭೂಪ ಚಂದ್ರಶೇಖರ್ ಪತ್ನಿಯ ಜೀ ವ ತೆಗೆದು ನೇ-ಣು ಬಿಗಿದು ಆ-ತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಬಿಂಬಿಸಲು ಪ್ರಯತ್ನಿಸಿದ್ದಾನೆ.
ಪತ್ನಿಯ ಕಥೆ ಮುಗಿಸಿದ ಈತನು 11ಗಂಟೆ ವೇಳೆಗೆ ತುರುವನೂರು ಠಾಣೆಗೆ ತೆರಳಿ ದೂ-ರು ನೀಡಲು ಮುಂದಾಗಿದ್ದಾನೆ ಎಂದು ಎಂಬುದು ಮೃತಳ ಕುಟುಂಬಸ್ಥರ ಆರೋಪಿಸಿದ್ದಾರೆ. ಇಷ್ಟೆಲ್ಲಾ ನಡೆದರೂ ಕು ತುರುವನೂರು ಠಾಣೆಯ ಪಿಎಸ್ಐ ವೆಂಕಟೇಶ್ ಮತ್ತು ಸಿಬ್ಬಂದಿ ಮಾತ್ರ ರಾತ್ರಿ 10ಗಂಟೆಯವರೆಗೂ ಯಾವುದೇ ಪ್ರಕರಣವನ್ನು ದಾಖಲಿಸಲೇ ಇಲ್ಲ.
ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯ ಶ-ವಾಗಾರದಲ್ಲಿ ಗೌತಮಿ ಶ-ವವಿಟ್ಟು ಅರ್ಧ ದಿನವಾದರೂ ಯಾವುದೇ ದೂರು ಕೂಡ ದಾಖಲಾಗಲಿಲ್ಲ ಎನ್ನುವುದು ವಿಪರ್ಯಾಸ. ಕೊನೆಗೆ ತಾಳ್ಮೆ ಕಳೆದುಕೊಂಡ ಮೃ-ತಳ ಸಂಬಂಧಿಕರು ಚಿತ್ರದುರ್ಗ ಎಸ್ಪಿ ಕಚೇರಿಗೆ ಆಗಮಿಸಿ ಧರಣಿ ನಡೆಸಿದ್ದು, . ತುರುವನೂರು ಪಿಎಸ್ಐ ವೆಂಕಟೇಶ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. ಕೊನೆಗೆ ಡಿವೈಎಸ್ಪಿ ಅನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದು, ಮೃ-ತಳ ಸಂಬಂಧಿಕರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಘಟನೆಯ ಬಗ್ಗೆ ಮೃತಳ ತಂದೆ ಮಾತನಾಡಿದ್ದು, ಗೌತಮಿ ನೇ-ಣಿಗೆ ಶರಣಾಗಿರುವುದಾಗಿ ಪಾ-ಪಿ ಪತಿ ಚಂದ್ರಶೇಖರ್ ಬಿಂಬಿಸಲು ಯತ್ನಿಸುತ್ತಿದ್ದಾನೆ. ಪೊಲೀಸರು ಸಹ ವರದಕ್ಷಿಣೆ ಕಿ-ರುಕುಳ ಮತ್ತು ಕೊ-ಲೆ ಕೇಸು ದಾಖಲಿಸದೆ ಆಟ ಆಡುತ್ತಿದ್ದಾರೆ. ಅಸಲಿಗೆ ನೇ-ಣು ಬಿಗಿದಿದ್ದರೆ ಕು-ತ್ತಿಗೆ ಭಾಗದಲ್ಲಿ ಗೆರೆ ಮಾತ್ರ ಬೀಳಬೇಕು.
ಆದರೆ ಕುತ್ತಿಗೆ ಭಾಗದಲ್ಲಿ ಗಾ-ಯಗಳು ಆಗಿದೆ, ರ-ಕ್ತದ ಕಲೆಗಳೂ ಇವೆ. ಹೀಗಾಗಿ ಕೊ ಲೆ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಅಗ್ರಹಿಸಿದ್ದಾರೆ. ತನ್ನ ಮಗಳನ್ನು ಕಳೆದುಕೊಂಡ ಕುಟುಂಬಸ್ಥರು ನೋ’ವಲ್ಲಿದ್ದು, ಇತ್ತ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೇಜವಾಬ್ದಾರಿತನ ತೋರುತ್ತಿರುವುದು ನಿಜಕ್ಕೂ ವಿಪರ್ಯಾಸ..