ದುಬೈ ನಿಂದ ಖೀರ್ ಮಿಕ್ಸ್ ಪಾಕೆಟ್ ನಲ್ಲಿ ಚಿನ್ನ ತಂದ ಪ್ರಯಾಣಿಕ, ಮುಂದೇನಾಯಿತು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ !!

ಚಿನ್ನಕ್ಕೆ ಭಾರಿ ಬೇಡಿಕೆ (Gold demand) ಯಿದ್ದು ಹೆಚ್ಚಿನವರು ತಮ್ಮ ಹಣವನ್ನು ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಚಿನ್ನವನ್ನು ಅ-ಕ್ರಮವಾಗಿ ಸಾಗಾಟ ಮಾಡುವ ಪ್ರಕರಣ (Illegal Gold Transport) ಗಳು ಬೆಳಕಿಗೆ ಬರುತ್ತಿದೆ. ಆದರೆ ಇದೀಗ ಅಕ್ರಮವಾಗಿ ವಿದೇಶದಿಂದ ಚಿನ್ನ ಸಾಗಾಟ ಮಾಡುವ ಸ್ಮಗ್ಲರ್ ಗಳು ಖೀರ್ ಮಿಕ್ಸ್ ಪಾಕೆಟ್ (Kheer Mixs Packet) ಗಳಲ್ಲಿ ಚಿನ್ನ ಇಟ್ಟು ಸಾಗಾಟಕ್ಕೆ ಯತ್ನಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಈ ಘಟನೆಯು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Manglore International Transport) ದಲ್ಲಿ ನಡೆದಿದೆದೆ. ಹೌದು, ಚಿನ್ನವನ್ನು ಬಿಳಿಯ ಪುಡಿ ರೂಪಕ್ಕೆ ಬದಲಾಯಿಸಲಾಗಿದ್ದು, ಕಿಚನ್‌ ಟ್ರೆಶರ್‌ (Kichen Tresare) ಎಂಬ ಹೆಸರಲ್ಲಿ ಪ್ಯಾಕೆಟ್‌ ತಯಾರಿಸಿ ಅದರಲ್ಲಿ ಚಿನ್ನದ ಪುಡಿಯನ್ನು ತುಂಬಿಸಿ ತರಲಾಗಿದೆ.

ದುಬೈನಿಂದ ಬಜ್ಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರೊಬ್ಬರು ‘ಖೀರ್‌ ಮಿಕ್ಸ್‌’ ಪ್ಯಾಟೆಕ್ ನಲ್ಲೂ ಕ-ಳ್ಳಸಾಗಣೆ ಮಾಡಿದ್ದಾರೆ. ಅಂದಹಾಗೆ, ದುಬೈ (Dubai) ನಿಂದ ಬಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ (Air India Express) ವಿಮಾನದಲ್ಲಿ ಶುಕ್ರವಾರ ಎಂಐಎಗೆ ಬಂದಿಳಿದ ಪ್ರಯಾಣಿಕರೊಬ್ಬರ ಬ್ಯಾಗ್‌ನಲ್ಲಿ ‘ಕಿಚನ್‌ ಟ್ರೆಜರ್ಸ್‌’ ಖೀರ್‌ ಮಿಕ್ಸ್‌ನ ಐದು ಪ್ಯಾಕೆಟ್ ಗಳಿತ್ತು.

ಪೊಲೀಸರಿಗೆ ಅ-ನುಮಾನ ಬರುತ್ತಿದ್ದಂತೆ ತಪಾಸಣೆ ನಡೆಸಿದ್ದಾರೆ. ಈ ವೇಳೆಯಲ್ಲಿ ಆ ಪ್ಯಾಕೆಟ್ ನಲ್ಲಿ ಚಿನ್ನವಿರುವುದು ಗೊತ್ತಾಗಿದೆ ‘ ಎಂದು ವಿಮಾನ ನಿಲ್ದಾಣದ ಕಸ್ಟಮ್ಸ್‌ ಇಲಾಖೆ (Custom Department)ಮೂಲಗಳಿಂದ ತಿಳಿದು ಬಂದಿದೆ. ಈ ವೇಳೆಯಲ್ಲಿ ಕಸ್ಟಮ್ಸ್‌ ಅಧಿಕಾರಿ (Customs Officers) ಗಳು ಆ ವ್ಯಕ್ತಿಯನ್ನು ವ-ಶಪಡಿಸಿಕೊಂಡಿದ್ದಾರೆ.

ಆ-ರೋಪಿಯಿಂದ 24 ಕ್ಯಾರೆಟ್‌ನ 347 ಗ್ರಾಂ ಚಿನ್ನವನ್ನು ವ-ಶಪಡಿಸಿಕೊಳ್ಳಲಾಗಿದೆ. ಈಗಾಗಲೇ ವ-ಶಪಡಿಸಿಕೊಂಡಿರುವ ಚಿನ್ನದ ಬೆಲೆಯೂ ಬರೋಬ್ಬರಿ 20 ಲಕ್ಷ ಎನ್ನಲಾಗಿದೆ. ಈ ಬಗ್ಗೆ ಕಸ್ಟಮ್ಸ್‌ ಇಲಾಖೆಯು ಟ್ವೀಟ್‌ (Tweet) ಮಾಡಿ ಮಾಹಿತಿಯನ್ನು ನೀಡಿದೆ.

Leave a Reply

Your email address will not be published. Required fields are marked *