ಜಗವು ಸುಂದರವಾಗಿರಬೇಕು ಅಂದರೆ ಹೆಣ್ಣು ಗಂಡು ಇಬ್ಬರೂ ಇರಲೇ ಬೇಕು, ಒಬ್ಬರಿದ್ದರೆ ಸಾಲದು, ಇಬ್ಬರೂ ಅಗತ್ಯವಾಗಿ ಬೇಕು. ಜಗದ ಸೃಷ್ಟಿಗೆ ಮೂಲ ಕಾರಣವೇ ಹೆಣ್ಣು.. ಹೆಣ್ಣಿನಿಂದಲೇ ಸೃಷ್ಟಿ, ಹೆಣ್ಣಿನಿಂದಲೇ ನಾಶ ಎನ್ನುವ ಮಾತಿದೆ. ಹೆಣ್ಣು ಇಲ್ಲದ ಹೋದರೆ, ಸೃಷ್ಟಿಯನ್ನು ಊಹಿಸಲು ಕೂಡ ಅಸಾಧ್ಯ. ಹೀಗಾಗಿ ಪ್ರತಿಯೊಬ್ಬರ ಜೀವನದಲ್ಲಿಯೂ ಹೆಣ್ಣಿಗೆ ಮಹತ್ತರದ ಸ್ಥಾನವನ್ನು ನೀಡಲಾಗಿದೆ.
ಹೆಣ್ಣು ಚಂಚಲೆ, ಅಬಲೆ ಎನ್ನುವುದನ್ನು ಈ ಸೃಷ್ಟಿಯೂ ಬಿಂಬಿಸಿದೆ. ಆದರೆ ಇಂದು ಹೆಣ್ಣು ಎಲ್ಲವನ್ನು ಮೆಟ್ಟಿ ನಿಂತು ಸಮಾಜದಲ್ಲಿ ಉತ್ತಮ ಸ್ಥಾನವನ್ನು ಏರಿದ್ದಾಳೆ. ಆದರೆ ಇಷ್ಟೆಲ್ಲಾ ಅಭಿವೃದ್ಧಿ ಹೊಂದಿರುವ ಹೆಣ್ಣಿನ ಮನಸಸ್ಸಿನಾಳ ಏನಿದೆ ಎನ್ನುವುದನ್ನು ಅರಿಯಲು ಗಂಡಿನಿಂದ ಸಾಧ್ಯವಾಗಿಲ್ಲ . ಹೌದು, ಈ ಮಹಿಳೆಯರ ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ.
ಅದು ಗಾಳಿಯಲ್ಲಿ ತೇಲುತ್ತಿರುವ ಗಾಳಿಪಟದಂತೆ ಎನ್ನಬಹುದು. ಸೃಷ್ಟಿಗೆ ನಾಂದಿ ಹಾಡಲು ಹೆಣ್ಣಿಗೆ ಮಾತ್ರ ಸಾಧ್ಯವಾದದ್ದು. ಹೀಗಾಗಿ ಒಂದು ಹೆಣ್ಣು ಒಂದು ಜೀವ ಭೂಮಿಗೆ ಬರಬೇಕು ಆದರೆ, ಒಂಬತ್ತು ತಿಂಗಳು ಹೊಟ್ಟೆಯಲ್ಲಿಟ್ಟು ಬದುಕಬೇಕು. ಒಂದು ಮಗುವಿಗೆ ಜನ್ಮ ನೀಡುವುದು ಅಂದ್ರೆ ಸುಲಭವಾಗಿ ವಿಷಯವೇನು ಅಲ್ಲ. ಇನ್ನು ತಾಯಿಯಾಗಬೇಕಾದರೆ, ಹೆಣ್ಣು ತನ್ನ ಹೆಣ್ತತನ ಕಾಪಾಡುವ ಈ ಕ’ನ್ಯಾಪೊರೆಯ ಸೆರೆಯಿಂದ ಬಿಡಿಸಿ ಕೊಳ್ಳುವುದು ಅನಿವಾರ್ಯ.
ಆದರೆ ಇತ್ತೀಚೆಗಿನ ದಿನಗಳಲ್ಲಿ ಕನ್ಯಾಪೊರೆಯೂ ಅರ್ಥ ಕಳೆದುಕೊಂಡಿದೆ.ಇತ್ತೀಚೆಗಿನ ಆಧುನಿಕತೆ ಮುಂದುವರೆದ ಹೊಸ್ತಿಲಲ್ಲಿ ಹೆಣ್ಣು ವ’ರ್ಜಿನ್ ಹೌದು ಎನ್ನುವುದನ್ನು ತಿಳಿಯಲು ಮೆಡಿಕಲ್ ಟೆಸ್ಟ್ ಕೂಡ ಮಾಡಿಸುತ್ತಾರೆ. ವಿಪರ್ಯಾಸವೆಂದರೆ ಇತ್ತೀಚೆಗಿನ ದಿನಗಳಲ್ಲಿ ಯುವತಿಯರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಆ ಶಸ್ತ್ರ ಚಿಕಿತ್ಸೆಯ ಬಗ್ಗೆ ತಿಳಿದರೆ ಶಾಕ್ ಆಗುವುದು ಪಕ್ಕಾ. ಇ
ತ್ತೀಚೆಗಿನ ಕಾಲದಲ್ಲಿ ಮದುವೆಗೂ ಮುಂಚೆ ಗಂಡು ಹೆಣ್ಣು ಜೊತೆಗೆ ಇರುವುದು ವಿದೇಶಗಳಲ್ಲಿ ಸರ್ವೇ ಸಾಮಾನ್ಯವಾಗಿದೆ. ಇಂತಹ ಸಂಪದ್ರಾಯವು ನಮ್ಮ ಭಾರತಕ್ಕೂ ಕಾಲಿಡುತ್ತಿದೆ. ಮದುವೆಯ ವಯಸ್ಸಿಗೂ ಮೊದಲು ಲೈಂ’ಗಿಕ ಕ್ರಿ’ಯೆಗೆ ತೊಡಗಿ ಕ’ನ್ಯಾಪರೆಯನ್ನು ಕಳೆದುಕೊಳ್ಳುವ ಹೆಣ್ಣು ಮಕ್ಕಳು ನಮ್ಮ ಸುತ್ತಮುತ್ತಲೂ ಇದ್ದಾರೆ ಎನ್ನುವುದನ್ನು ಕಹಿಯಾದರು ಕೂಡ ಒಪ್ಪಿಕೊಳ್ಳಲೇ ಬೇಕು.
ಇತ್ತೀಚೆಗಿನ ದಿನಗಳಲ್ಲಿ ತಾನು ವ’ರ್ಜಿನ್ ಎಂದು ನಿರೂಪಿಸಲು ಹೆಣ್ಣು ಮಕ್ಕಳು ಶಸ್ತ್ರ ಚಿಕಿತ್ಸೆ ಮಾಡಿಸುತ್ತಾರೆ. ಅದರ ಜೊತೆಗೆ ಈ ಶ’ಸ್ತ್ರ ಚಿಕಿತ್ಸೆಗಾಗಿಯೇ ಇದಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡಬೇಕಾಗುತ್ತದೆ ಎನ್ನುವ ಮಾಹಿತಿಯೊಂದು ಸಿಕ್ಕಿದೆ. ವಿದೇಶದಲ್ಲಿ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಸರ್ಜರಿ ಮಾಡಿಸಿಕೊಂಡರೆ ಹೆಣ್ಣು ಮಕ್ಕಳ ದೇಹದ ಮೇಲೆ ಬೇರೆ ಬೇರೆ ರೀತಿಯ ಪರಿಣಾಮ ಬೀರುತ್ತದೆ ಎನ್ನಲಾಗುತ್ತಿದೆ.
ಭಾರತದಲ್ಲಿಯೂ ಕೂಡ ಇಂತಹ ಸರ್ಜರಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಕ’ನ್ಯಾಪೊರೆಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದು ಯುವತಿಯರಿಗೆ ಸಾಮಾನ್ಯವಾದ ವಿಚಾರವಾಗಿದೆ. ಹೀಗಾಗಿ ಅನೇಕ ಯುವತಿಯರು ಈ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುತ್ತಿದ್ದಾರಂತೆ. ಭಾರತದಂತಹ ಸಂಪದ್ರಾಯಬದ್ಧ ದೇಶದಲ್ಲಿ ಯುವತಿಯರು ಇಂತಹ ಶಸ್ತ್ರ ಚಿಕಿತ್ಸೆಗೆ ಒಳಪಡುತ್ತಿರುವುದು ನಿಜಕ್ಕೂ ವಿಪರ್ಯಾಸ ಎನ್ನಬಹುದು.