Genelia viral video : ಫಿಲಂ ಹೀರೋಯಿನ್ ಜನೀಲಿಯಾ (genelia d’souza) ಕಾರಿನಿಂದ ಇಳಿದಾಗ ಕಂಡಿದ್ದೇನು ಗೊತ್ತಾ? ಕ್ಯಾಮೆರಾ ಕೂಡ ಕಣ್ಣು ಮುಚ್ಚಿತು. ಬಾಲಿವುಡ್ ನ ಖ್ಯಾತ ನಟಿ ಜನೀಲಿಯಾ ಅವರು ಕಾರಿನಿಂದ ಇಳಿಯುವ ವಿಡಿಯೋ ಇತ್ತೀಚೆಗೆ ಇಂಟರ್ನೆಟ್ ನಲ್ಲಿ ಬಾರಿ ಸೌಂಡ್ ಮಾಡುತ್ತಿದೆ. ಕನ್ನಡ ಚಿತ್ರರಂಗಕ್ಕೆ ಪರಭಾಷೆಗಳಿಂದ ಹಲವಾರು ನಟಿಯರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಅವರಲ್ಲಿ ನಟಿ ಜೆನೀಲಿಯ ಕೂಡ ಒಬ್ಬರು.
ದಕ್ಷಿಣ ಭಾರತ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಬಹು ಬೇಡಿಕೆ ಹಾಗೂ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಾಯಕ ನಟಿಯರ ಲಿಸ್ಟಿನಲ್ಲಿ ಅವರು ಕೂಡ ಕಾಣಿಸಿಕೊಂಡಿದ್ದರು. ನಂತರ ಅವರು ಹಿಂದಿ ಹಾಗೂ ಮರಾಠಿ ಸಿನಿಮಾರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ನಟ ರಿತೇಶ್ ದೇಶಮುಖ್ ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.
ಮದುವೆ ಆದ ನಂತರವೂ ಕೂಡ ನಟಿ ಜೇನಿಲಿಯ ಹಲವಾರು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು ಕೂಡ ಮದುವೆಗಿಂತ ಮುಂಚೆ ನಟಿಸುತ್ತಿದ್ದ ಹಾಗೆ ಹೆಚ್ಚೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಹಾಗೂ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಇನ್ನು ಇತ್ತೀಚಿಗಷ್ಟೇ ತಮ್ಮ ಪತಿ ಆಗಿರುವ ರಿತೇಶ್ ದೇಶ್ಮುಖ ಅವರ ಜೊತೆಗೆ ಒಂದು ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ.
ಕೇವಲ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಜೇನಿಲಿಯ ಬಿಜಿನೆಸ್ (business) ನಲ್ಲಿ ಕೂಡ ತಮ್ಮ ಗುರುತನ್ನು ಸ್ಥಾಪಿಸಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು. ಮಾಂ-ಸಹಾರದ ಇಚ್ಛೆಯಿದ್ದು ಮಾಂ-ಸವನ್ನು ತಿನ್ನಲಾಗದ ಜನರಿಗೆ ಮಾಂಸದ ರುಚಿಯನ್ನು ಹೊಂದಿರುವಂತಹ ಸಸ್ಯಹಾರಿ ಪದಾರ್ಥ ಗಳನ್ನು ಕೆಲವು ಸಮಯಗಳ ಹಿಂದಷ್ಟೇ ಬಿಡುಗಡೆ ಮಾಡಿದ್ದರು.
ಕೆಲವೇ ದಿನಗಳಲ್ಲಿ ಇವರ ವ್ಯಾಪಾರ ವಹಿವಾಟು ಜೋರಾಗಿ ನಡೆಯಲು ಪ್ರಾರಂಭವಾಯಿತು. ಈಗ ದೊಡ್ಡ ಮಟ್ಟದಲ್ಲಿ ವ್ಯಾಪಾರದಲ್ಲಿ ಕೂಡ ಸದ್ದು ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದ ವಿಚಾರಕ್ಕೆ ಬರುವುದಾದರೆ ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ಸತ್ಯ ಇಸ್ ಇನ್ ಲವ್ ಸಿನಿಮಾದಲ್ಲಿ ಕೂಡ ಜೆನಿಲಿಯ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಕೂಡ ಯಶಸ್ವಿಯಾಗಿದ್ದರು.
ಹುಡುಗಿಯರು ಹುಡುಗರನ್ನು ನೋಡಿದ ತಕ್ಷಣ ಮೊದಲು ಹುಡುಗರ ಯಾವ ಭಾಗವನ್ನು ಗಮನಿಸುತ್ತಾರೆ ಗೊತ್ತಾ? ಇದು ನೀವು ಊಹಿಸಿಯೂ ಇರಲ್ಲ ನೋಡಿ!!
ಇನ್ನು ಕೆಲವೊಮ್ಮೆ ಸೆಲೆಬ್ರಿಟಿಗಳು ಪಾಪರಾಜಿಗಳ ಕ್ಯಾಮರಾ ಕಣ್ಣಿನಲ್ಲಿ ಕೆಲವೊಮ್ಮೆ ಮುಜುಗರಕ್ಕೆ ಒಳಗಾಗುವಂತಹ ದೃಶ್ಯಗಳಿಗೆ ಸಾಕ್ಷಿಯಾಗುತ್ತಾರೆ ಎಂಬುದನ್ನು ನೀವು ಈಗಾಗಲೇ ಹಲವಾರು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿರುತ್ತೀರಿ. ಜೇನಿಲಿಯ ಕೂಡ ಇತ್ತೀಚಿಗಷ್ಟೇ ಇದೆ..
ಪರಿಸ್ಥಿತಿಗೆ ಒಳಗಾಗಬೇಕಾದಂತಹ ಸನ್ನಿವೇಶ ಎದುರಾಗಿತ್ತು. ಹೌದು ಗೆಳೆಯರೇ ತಮ್ಮ ಪತಿ ರಿತೇಶ್ ದೇಶಮುಖ್ ಅವರ ಜೊತೆಗೆ ಕಾರಿನಿಂದ ಹೊರಗೆ ಇಳಿಯುತ್ತಿರಬೇಕಾದರೆ ಮಾಧ್ಯಮದವರು ಕ್ಯಾಮೆರಾ ಹಿಡಿದುಕೊಂಡು ಅವರ ಮೇಲೆ ಮುಗಿಬಿದ್ದಿದ್ದರು. ಈ ಸಂದರ್ಭದಲ್ಲಿ ಗಂಡ ಹೆಂಡತಿ ಇಬ್ಬರೂ ಕೂಡ ಕ್ಯಾಮೆರಾಾಗೆ ಪೋಸ್ಟ್ ನೀಡುತ್ತಿರುವ ಸಂದರ್ಭದಲ್ಲಿ ಹಿಂದಿನಿಂದ ಜೆನೀಲಿಯ ಅವರ ಪ್ಯಾಂಟ್ ಸ್ವಲ್ಪ ಕೆಳಗೆ ಜಾರಿತು ಹೀಗಾಗಿ ಅವರ ಒಳಉಡುಪು ಕಾಣಿಸುತ್ತಿತ್ತು.
Genelia viral video while getting out of the vehicle
https://youtu.be/P0scMqanGb0
ಕ್ಯಾಮೆರಾ ಕಣ್ಣಿನಲ್ಲಿ ಈ ದೃಶ್ಯ ಸರಿಯಾಗಿದ್ದು ಅವರು ಕೂಡ ಮುಜುಗರಕ್ಕೆ ಒಳಗಾಗಬೇಕಾದಂತಹ ಸನ್ನಿವೇಶ ಎದುರಾಗಿ ಬಂದಿತ್ತು. ಈಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಎಲ್ಲಾ ಕಡೆ ಇದರದ್ದೇ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.