ಈ ಆರು ರಾಶಿಯವರಿಗೆ ಗಜಕೇಸರಿ ಯೋಗ, 2054 ರ ವರೆಗೂ ಅಖಂಡ ರಾಜ ಯೋಗ ಇದೆ. ಜೀವನವೇ ಬದಲಾಗಲಿದೆ

ಜೀವನದ ಏರಿಳಿತಗಳಿಗೆ ರಾಶಿ ಚಕ್ರ ದಲ್ಲಿನ ಬದಲಾವಣೆಗಳು ಕೂಡ ಕಾರಣವಾಗಿರುತ್ತದೆ. ಜೀವನವು ಅಭಿವೃದ್ಧಿ (Development) ಯೆಡೆಗೆ ಸಾಗುವುದಿದೆ. ಆದರೆ ಈ ಏಳು ರಾಶಿಯವರ ಅದೃಷ್ಟ (Luck) ವೇ ಬದಲಾಗಲಿದೆ. ಸೆಪ್ಟೆಂಬರ್ 5 (September 5) ರಂದು ಆಗಿರುವ ಭಾರಿ ಬದಲಾವಣೆಯು ಆರು ರಾಶಿಯವರಿಗೆ ಗುರುಬಲವಿದ್ದು, ದುಡ್ಡು ಹರಿದು ಬರಲಿದೆ. ಅದಲ್ಲದೇ 2053ರವರೆಗೆ ಗಜಕೇಸರಿ ಯೋಗವಿದ್ದು, ಜೀವನ (Life) ದಲ್ಲಿ ಯಶಸ್ಸನ್ನು ಕಾಣುತ್ತಾರೆ. ಹಾಗಾದರೆ ಆ ಆರು ರಾಶಿಗಳು ಯಾವುವು ಎನ್ನುವುದರ ಮಾಹಿತಿಯನ್ನು ಈ ಲೇಖನದಲ್ಲಿ ಪಡೆದುಕೊಳ್ಳಬಹುದು.

ಮೀನ ರಾಶಿ: ಈ ರಾಶಿಯವರು ಆದಷ್ಟು ಸಮಸ್ಯೆಗಳಿಂದ ದೂರವಿರುವುದು ಒಳಿತು. ಒಳ್ಳೆಯ ಆಲೋಚನೆಗಳು ವ್ಯಕ್ತಿತ್ವದ ಜೊತೆಗೆ ಆರೋಗ್ಯ ಮತ್ತು ವಿಶ್ವಾಸವನ್ನು ಅಭಿವೃದ್ಧಿಪಡಿಸಲು ಕಾರಣವಾಗಿದೆ. ಆಸ್ತಿಯನ್ನು ಬೇರೆಯವರು ಕದಿಯುವ ಸಾಧ್ಯತೆಯೂ ಅಧಿಕವಾಗಿದ್ದು ಸ್ವಲ್ಪ ಎಚ್ಚರವಹಿಸುವುದರ ಕಡೆಗೆ ಗಮನ ಕೊಡಿ. ವೃತ್ತಿ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಲಿದ್ದು, ಆರ್ಥಿಕವಾಗಿ ಸದೃಢರಾಗುವಿರಿ.

ಧನು ರಾಶಿ: ಒತ್ತಡ ತುಂಬಿದ ಕೆಲಸದ ನಡುವೆ ವಿಶ್ರಾಂತಿ ಅಗತ್ಯ.ಮೌಲ್ಯ ಹೆಚ್ಚಾಗುವ ವಸ್ತುಗಳನ್ನು ಖರೀದಿಸುವತ್ತ ಮನಸ್ಸು ಮಾಡುವಿರಿ. ಪ್ರೀತಿಪಾತ್ರರೊಡನೆ ಪ್ರಯಾಣಕ್ಕೆ ಹೋಗುವ ಸಾಧ್ಯತೆಯೂ ಅಧಿಕವಾಗಿದೆ. ಸಮಸ್ಯೆಗಳು ಎದುರಾದರೆ ಬಗೆ ಹರಿಸುವ ಬಗ್ಗೆ ಹೆಚ್ಚು ಗಮನ ಹರಿಸಿ. ಹಣದ ಮೂಲಗಳು ಹರಿದು ಬರಲಿದ್ದು, ಜೀವನವು ಸುಖಕರವಾಗಿರಲಿದೆ.

ಕನ್ಯಾ ರಾಶಿ: ಸುಲಭವಾಗಿ ಬಂಡವಾಳ ಪಡೆಯುವ ದಿನವಾಗಲಿದೆ. ಈಗಾಗಲೇ ಬಾಕಿಯಿರುವ ಸಾಲಗಳನ್ನು ಮರಳಿ ಪಡೆಯುವಿರಿ. ಹೊಸಯೋಜನೆಗಳಿಗೆ ಹಣ ಹೂಡಿಕೆ ಮಾಡುವ ಸಾಧ್ಯತೆಯೂ ಅಧಿಕವಾಗಿದೆ. ನಿಮ್ಮ ಸಂಗಾತಿಯು ನಿಮ್ಮ ಮೇಲೆ ಮುನಿಸಿಕೊಳ್ಳುವ ಸಾಧ್ಯತೆಯಿದೆ. ಜನರೊಡನೆ ವ್ಯವಹರಿಸುವಾಗ ಬುದ್ಧಿವಂತಿಕೆ ಮತ್ತು ತಾಳ್ಮೆಯಿಂದಿ ಇರಿ ಹಾಗೂ ಸ್ವಲ್ಪ ಎಚ್ಚರಿಕೆ ಅಗತ್ಯ.

ಕರ್ಕಾಟಕ ರಾಶಿ: ಹೊಸ ಯೋಜನೆಗಳಿಗೆ ಹಣ ಹೂಡಿಕೆ ಮಾಡುವ ಮನಸ್ಸು ಮಾಡುವಿರಿ. ಆದಾಯದ ಮೂಲಗಳು ಅಧಿಕವಾಗಿದ್ದು, ಹಣವು ಹರಿದು ಬರಲಿದೆ. ಕುಟುಂಬದಸದಸ್ಯರೊಂದಿಗೆ ಒಂದು ಶಾಂತಿಯುತ ಮತ್ತು ಶಾಂತ ದಿನವನ್ನು ಕಳೆಯುವಿರಿ. ರಾಶಿ ಚಕ್ರದ ಬದಲಾವಣೆಯು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ.

ವೃಷಭ ರಾಶಿ: ಈ ರಾಶಿಯವರ ಮಗುವಿನಂಥ ಸ್ವಭಾವ ಕಾಣಿಸಿಕೊಳ್ಳುತ್ತದ. ತೀರಾ ಖರ್ಚು ಮಾಡುವ ಮತ್ತು ಮನರಂಜನೆಗೆ ತುಂಬಾಖರ್ಚ ಮಾಡುವುದಕ್ಕೆ ಕಡಿವಾಣ ಹಾಕುವುದು ಒಳಿತು. ನಿಮ್ಮ ಆಲೋಚನೆಗಳನ್ನು ಬಳಸಿಕೊಂಡಲ್ಲಿ ಕೆಲಸದಲ್ಲಿ ಬದ್ಧತೆಯನ್ನು ತೋರಿದಲ್ಲಿ ಲಾಭದಾಯಕ ದಿನವಾಗಲಿದೆ.

ಮೇಷ ರಾಶಿ: ನಿಮ್ಮ ಒರಟು ವರ್ತನೆಯಿಂದಾಗಿ ಪತ್ನಿಯೊಂದಿಗಿನ ಸಂಬಂಧವು ಹಾಳಾಗಬಹುದು. ಹಣಕಾಸಿನಲ್ಲಿ ಸುಧಾರಣೆಯನ್ನು ಕಾಣಲಿದ್ದೀರಿ. ಹೀಗಾಗಿ ದೀರ್ಘಕಾಲದಿಂದ ಬಾಕಿಯಿರುವ ಹಣ ಹಾಗೂ ಬಿಲ್ ಗಳನ್ನು ಪಾವತಿಸುವ ಸಾಧ್ಯತೆಯಿದೆ. ನಿಮ್ಮ ಕೆಲಸವನ್ನು ಯಾರಾದರೂ ಮೆಚ್ಚಬಹುದು.

Leave a Reply

Your email address will not be published. Required fields are marked *