ಬಿಪಿಎಲ್ ಕಾರ್ಡನ್ನು ಹೊಂದಿರುವ ಮಹಿಳೆಯರಿಗೆ ಗುಡ್ ನ್ಯೂಸ್. ಇನ್ಮೇಲೆ ಉಚಿತ ಗ್ಯಾಸ್ ಸಿಲಿಂಡರ್!! ಹೇಗೆ ಪಡೆದು ಕೊಳ್ಳುವುದು ನೋಡಿ!!!

ಗ್ಯಾಸ್ ಸಿಲಿಂಡರ್ (Gas Cylinder)ನಿಂದ ವಂಚಿತರಾಗಿರುವ ಮಹಿಳೆಯರು ಆನ್ಲೈನ್ ಮೂಲಕ ಅರ್ಜಿಯನ್ನ ಸಲ್ಲಿಸಬಹುದು. ಇಂದೇ ನೀವು ಉಜ್ವಲ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಇರುವ ಮೂರು ತೈಲ ಕಂಪನಿಗಳ ಏಜೆನ್ಸಿಗಳಲ್ಲಿ, ಗ್ರಾಹಕರೇ ನೇರವಾಗಿ ಆರಿಸಿಕೊಳ್ಳಬಹುದಾಗಿದೆ. ಆರಿಸಿಕೊಂಡ ಕಂಪನಿಗಳಿಗೆ ನೇರವಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ನಿಮಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿಯನ್ನ ಸಲ್ಲಿಸಬೇಕು ಎಂದುಕೊಂಡವರು, ವೆಬ್ಸೈಟ್ ಗೆ ಭೇಟಿ ನೀಡಿ, ಅಥವಾ ಅಧಿಕೃತ ವೆಬ್ಸೈಟ್ ಅನ್ನ ಡೌನ್ಲೋಡ್ ಮಾಡಿಕೊಳ್ಳಿ. ಅರ್ಜಿಯನ್ನು ಸಲ್ಲಿಸುವಾಗ ಕೆಲವು ಮಾಹಿತಿಗಳನ್ನ ಅಲ್ಲಿ ದಾಖಲಿಸಬೇಕಾಗುತ್ತದೆ.
ಹೊಂದಿರಬೇಕಾದ ದಾಖಲಾತಿಗಳು ಯಾವುವು ಅಂತ ಅಂದ್ರೆ, ಆಧಾರ ಕಾರ್ಡು ನಿಮ್ಮ ಮೊಬೈಲ್ ನಂಬರ್ ಮತ್ತೆ ನಿಮ್ಮ ಮನೆಯ ಅಡ್ರೆಸ್ ಅನ್ನ ಅಲ್ಲಿ ನಮೂದಿಸಬೇಕಾಗುತ್ತದೆ.

ಅರ್ಜಿಯ ಜೊತೆಗೆ ನಿಮ್ಮ ಎಲ್ಲಾ ದಾಖಲಾತಿಗಳನ್ನ ಸೇರಿಸಿ ನಿಮ್ಮ ಹತ್ತಿರವಿರುವ ಗ್ಯಾಸ್ ಏಜೆನ್ಸಿಗೆ ನೀವು ಕೊಡಬೇಕು. ಗ್ಯಾಸ್ ಏಜೆನ್ಸಿ ಯ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸಿದ ನಂತರ ಸುಮಾರು ಒಂದು 15 ದಿನದ ಒಳಗಡೆ ನಿಮಗೆ ಎಲ್ ಪಿ ಜಿ ಗ್ಯಾಸ್ ಸಂಪರ್ಕವನ್ನು ನೀಡುತ್ತಾರೆ.

ಉಜ್ವಲ ಯೋಜನೆಯ ವೆಬ್ಸೈಟ್ಗೆ ಭೇಟಿ ನೀಡಿ, ಅರ್ಜಿ ಸಲ್ಲಿಸುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ನಂತರ ಭಾರತೀಯ ಅನಿಲ ಅಂತ ಒಂದು ಆಪ್ಷನ್ ಇರುತ್ತೆ ಅಲ್ಲಿ ನೀವು ಕ್ಲಿಕ್ ಮಾಡಿದರೆ ನಿಮ್ಮ ದಾಖಲಾತಿಗಳನ್ನ ಅಲ್ಲಿ ಕೇಳುತ್ತದೆ. ಅಲ್ಲಿ ನಿಮ್ಮ ದಾಖಲಾತಿಗಳನ್ನು ನಮೂದಿಸಬೇಕಾಗುತ್ತದೆ. ನಂತರ ಅಪ್ಲಿಕೇಶನ್ ಆಪ್ಷನ್ ಅನ್ನು ಆಯ್ಕೆ ಮೇಲೆ ನೀವು ಕ್ಲಿಕ್ ಮಾಡಬೇಕು. ಈಗ ನಿಮ್ಮ ಅರ್ಜಿ ಸಲ್ಲಿಕೆ ಸಂಪೂರ್ಣವಾಯಿತು ಎಂದರ್ಥ. ನೀವು ಇಷ್ಟು ಮಾಡಿದರೆ ನಿಮಗೆ 15 ದಿನದ ಒಳಗಾಗಿ ಮಾಹಿತಿಯು ತಲುಪುತ್ತದೆ. ನಿಮ್ಮ ಮೊಬೈಲ್ ನಂಬರಿಗೆ ಗ್ಯಾಸ್ ಏಜೆನ್ಸಿ ಅಧಿಕಾರಿಗಳಿಂದ ಕನ್ಫರ್ಮೇಶನ್ ಮೆಸೇಜ್ ಬರುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *