ಖ್ಯಾತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಗನಿಗೆ ಸಂಕಷ್ಟ, ಸಿಸಿಬಿ ವಿಚಾರಣೆಯಲ್ಲಿ ಭಾಗಿಯಾದ ಅಭಿವಾಶ್ ವೆಂಕಟೇಶ್, ಇಲ್ಲಿದೆ ನೋಡಿ ಅಸಲಿ ವಿಚಾರ!!

ಕನ್ನಡ ಸಿನಿಮಾರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ರಾಕ್ ಲೈನ್ ವೆಂಕಟೇಶ್ (Rockline Venkatesh) ಅವರು ಕುಳಿತು ತಿನ್ನುವಷ್ಟು ಆಸ್ತಿಯನ್ನು ಸಂಪಾದನೆ ಮಾಡಿದ್ದಾರೆ. ಆದರೆ ಅವರ ಮಗ ಮಾತ್ರ ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ಬ್ಯಾಂಕಿಗೆ ವಂ-ಚನೆ ಮಾಡಿದ ಆ-ರೋಪವೊಂದು ಕೇಳಿ ಬಂದಿದೆ. ಈ ಆ-ರೋಪದಡಿಯಲ್ಲಿ ಸಿಸಿಬಿಯಿಂದ ರಾಕ್​ಲೈನ್ ವೆಂಕಟೇಶ್ ಮಗನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಸದ್ಯಕ್ಕೆ ವಿಚಾರವೊಂದು ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸುತ್ತಿದೆ. ನ-ಕಲಿ ದಾಖಲೆ (Fake Document) ಸೃಷ್ಠಿಸಿ ವೃದ್ಧೆಯೊಬ್ಬರಿಗೆ ಸೇರಿದ ಮನೆಯನ್ನು ಅ-ಕ್ರಮವಾಗಿ ಬ್ಯಾಂಕ್ ನಿಂದ 3.85 ಕೋಟಿ ಸಾಲವನ್ನು ಪಡೆದು ವಂ-ಚಿಸಿದ್ದಾರೆ. ಈ ಪ್ರಕರದ ಬಗ್ಗೆ ಸಿಸಿಬಿಯಿಂದ ದೂರು ದಾಖಲಿಸಿಕೊಂಡಿದ್ದು, ತನಿಖೆಯನ್ನು ಕೈಗೊಂಡಿದೆ.

ಹೌದು, ಈ ಪ್ರಕರಣದಲ್ಲಿ ರಾಕ್ ಲೈನ್ ವೆಂಕಟೇಶ್ ಪುತ್ರ ಅಭಿವಾಶ್ ವೆಂಕಟೇಶ್ (Abhivash venkatesh) ಮೇಲೆ ಆರೋಪವೊಂದು ಕೇಳಿ ಬಂದ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಅಷ್ಟೇ ಅಲ್ಲದೇ, ರಾಕ್ ಲೈನ್ ಪುತ್ರ ಅಭಿಲಾಷ್ ವೆಂಕಟೇಶ್ ಅವರು ಮಾಲೀಕತ್ವದ ಕಂಪನಿಯು ಬ್ಯಾಂಕ್ ಖಾತೆಗೆ ಈ ಐವರು ಆರೋಪಿಗಳು 1.2 ಕೋಟಿ ಹಣವನ್ನು ವರ್ಗಾಯಿಸಿದ್ದರು.

ಆದರೆ ಇದೀಗ ನ-ಕಲಿ ದಾಖಲೆಗಳನ್ನು ನೀಡಿ ಹಣ ವಂಚಿಸಿದ ಆರೋಪದಡಿಯಲ್ಲಿ ಸಿಸಿಬಿ ಪೊಲೀಸ್ ಐದು ಜನರನ್ನು ಬಂ-ಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಐವರು ಆ-ರೋಪಿಗಳ ಪೈಕಿ ಅಭಿಲಾಷ್ ಅವರು ಕೂಡ ಸೇರಿದ್ದು, ವಿಚಾರಣೆಯ ಬಳಿಕವಷ್ಟೇ ಅಸಲಿ ವಿಚಾರಗಳು ಹೊರಬರಬೇಕಾಗಿದೆ.

Leave a Reply

Your email address will not be published. Required fields are marked *