11 ದಿನಗಳ ಬಳಿಕ ಕಾಲುವೆಯಲ್ಲಿ ಮಾಜಿ ಮಾಡೆಲ್ ದಿವ್ಯಾ ಪಹುಜಾ ಮೃ ತದೇಹ ಪತ್ತೆ, ಈ ಪ್ರಕರಣ ಹಿಂದಿನ ಕಾರಣ ಕೇಳಿದ್ರೆ ಶಾ ಕ್ ಆಗ್ತೀರಾ!!

ಸೆಲೆಬ್ರಿಟಿಗಳಾಗಿರಲಿ, ಸಾಮಾನ್ಯ ಜನರೇ ಆಗಿರಲಿ ಕಾಲರಾಯನ ಅಪ್ಪಣೆ ಬಂದಾಗ ಈ ಜಗತ್ತಿನಿಂದ ಹೊರಡಲೇ ಬೇಕು. ಯಾರ ಜೀವನ ಯಾವ ಕ್ಷಣದಲ್ಲಿ ಮುಗಿಯುತ್ತದೆ ಎಂದು ಹೇಳುವುದು ಕಷ್ಟ. ಮಾಜಿ ಮಾಡೆಲ್ ದಿವ್ಯಾ (Divya) ರವರು ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಹ-ತ್ಯೆಗೀಡಾಗಿದ್ದರು. ಹತ್ಯೆಯಾದ ಕೆಲವು ದಿನಗಳ ಬಳಿಕವಷ್ಟೇ ಅವರ ಮೃ-ತದೇಹವು ಪ-ತ್ತೆಯಾಗಿದೆ. ಹಾಗಾದ್ರೆ ಮಾಜಿ ಮಾಡೆಲ್ ದಿವ್ಯಾರವರ ಕಥೆ ಮುಗಿಸಿದ್ದರ ಹಿಂದಿನ ಸ್ಟೋರಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

ಮಾಜಿ ಮಾಡೆಲ್ ದಿವ್ಯಾ ಪಹುಜಾ ಅವರ ಮೃ-ತದೇಹವು ಜನವರಿ 13 ರಂದು ಹರಿಯಾಣದ ಕಾಲುವೆಯಲ್ಲಿ ಪೊಲೀಸರಿಗೆ ಪ-ತ್ತೆಯಾಗಿದೆ. ತೋಹಾನಾ ಕಾಲುವೆಯಿಂದ ಸುಮಾರು 11 ದಿನಗಳ ನಂತರ ಆಕೆಯ ಶವ ಪತ್ತೆಯಾಗಿದ್ದು, ಇವರ ಕಥೆಯನ್ನು ಮುಗಿಸಿದ್ದು ಗುರುಗ್ರಾಮ್ ಹೋಟೆಲ್ (Gurugram Hotel) ಮಾಲೀಕ ಅಭಿಜೀತ್ ಸಿಂಗ್ (Abhishek Singh) ಎನ್ನುವವರು.

ಗುರುಗ್ರಾಮ್‌ನಲ್ಲಿ ಮಾಡೆಲ್ ದಿವ್ಯಾರವರನ್ನು ಗುಂ-ಡುಕ್ಕಿ ಕೊಂ-ದು, ಮತ್ತಿಬ್ಬರೊಂದಿಗೆ ಸೇರಿ ಶ-ವವನ್ನು ಕಾರಿನಲ್ಲಿ ಎಳೆದುಕೊಂಡು ಹೋಗಿ ಪಟಿಯಾಲ (Patiyala)ದಲ್ಲಿ ಎಸೆದಿದ್ದಾರೆ.ಈ ಪ್ರಕರಣವೊಂದು ಬೆಳಕಿಗೆ ಬಂದ ತಕ್ಷಣವೇ ಆರು ತಂಡಗಳು 27 ವರ್ಷದ ದಿವ್ಯಾ ಪಹುಜಾ ಕೊ-ಲೆ ರಹಸ್ಯವನ್ನು ಬೇಧಿಸಲು ತನಿಖೆ ನಡೆಸುತ್ತಿತ್ತು. ಈ ವೇಳೆಯಲ್ಲಿ ಮೃ-ತದೇಹವನ್ನು ಸಾಗಿಸಲು ಬಳಸಲಾಗಿದ್ದ ಕಾರನ್ನು ವ-ಶಪಡಿಸಿಕೊಂಡಿದ್ದರು.

ಅಷ್ಟೇ ಅಲ್ಲದೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಬಾಲರಾಜ್ ಗಿಲ್ (Balaraj Gil) ನನ್ನು ಜನವರಿ 11 ಗುರುಗ್ರಾಮ್ ಪೊಲೀಸರು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ವ-ಶಕ್ಕೆ ಪಡೆದುಕೊಂಡಿದ್ದರು. ಮತ್ತೊಬ್ಬ ಆ-ರೋಪಿ ರವಿ ಬಂಗಾ (Ravi Banga) ಇನ್ನೂ ಪ-ರಾರಿಯಾಗಿದ್ದು, ಆ-ರೋಪಿಯ ಹುಡುಕಾಟ ನಡೆಸಿದ್ದಾರೆ.ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತನಿಖೆಯನ್ನು ಚುರುಕುಗೊಳಿಸುತ್ತಿದ್ದಂತೆ ಹನ್ನೊಂದು ದಿನಗಳ ಬಳಿಕ ಮೃ-ತದೇಹವು ಪತ್ತೆಯಾಗಿದೆ.

ಈ ಮೂವರು ಸೇರಿ ಆಕೆಯ ದೇಹವನ್ನು ಪಂಜಾಬ್‌ನ ಕಾಲುವೆಗೆ ಎಸೆದಿದ್ದಾರೆ. ಮೃ-ತದೇಹ ಕೊಚ್ಚಿಹೋಗಿ ಹರಿಯಾಣದ ಕಾಲುವೆಗೆ ತಲುಪಿದ್ದು, ಪಂಜಾಬ್‌ನಿಂದ ಹರಿಯಾಣಕ್ಕೆ ಹೋಗುವ ಮಾರ್ಗವನ್ನು ತನಿಖೆ ನಡೆಸಿದ್ದ ವೇಳೆಯಲ್ಲಿ ಮೃ-ತದೇಹವು ಪತ್ತೆಯಾಗಿದ್ದು ವಶಕ್ಕೆ ಪಡೆದುಕೊಳ್ಳಲಾಗಿದೆ. ಹರಿಯಾಣದ ಕಾಲುವೆಯಲ್ಲಿ ಪತ್ತೆಯಾದ ಮೃ-ತದೇಹದ ಫೋಟೋ ಗಳನ್ನು ಕುಟುಂಬಕ್ಕೆ ಕಳುಹಿಸಲಾಗಿದೆ.

ಕುಟುಂಬಸ್ಥರು ಮೃ-ತದೇಹವನ್ನು ಗುರುತಿಸಿದ್ದಾರೆ. ಆ ಬಳಿಕ ಮ-ರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೋಲೀಸರ ಮಾಹಿತಿಯ ಪ್ರಕಾರ, ಮಾಜಿ ಮಾಡೆಲ್ “ಅ-ಶ್ಲೀಲ ಚಿತ್ರಗಳನ್ನು” ಇಟ್ಟುಕೊಂಡು ಹೋಟೆಲ್ ಮಾಲೀಕರಿಗೆ ಬ್ಲ್ಯಾ-ಕ್ಮೇಲ್ ಮಾಡುವ ಮೂಲಕ ಹಣ ವಸೂಲಿ ಮಾಡುತ್ತಿದ್ದಳು ಎಂಬ ಕಾರಣಕ್ಕಾಗಿ ಹ-ತ್ಯೆ ಮಾಡಲಾಗಿದೆ ಎನ್ನಲಾಗಿದೆ.

ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, “ರೂಪದರ್ಶಿ ದಿವ್ಯಾ ಪಹುಜಾ ಕೊ-ಲೆ ಆರೋಪಿ ಬಾಲರಾಜ್ ಗಿಲ್ ಅವರನ್ನು ಗುರುವಾರ ಕೋಲ್ಕತ್ತಾ ವಿಮಾನ ನಿಲ್ದಾಣದಿಂದ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಪಟಿಯಾಲ ಬಸ್ ನಿಲ್ದಾಣದ ಬಳಿ ತನ್ನ ಕಾರನ್ನು ಬಿಟ್ಟು ನಾ-ಪತ್ತೆಯಾಗಿದ್ದಾನೆ. ಇನ್ನೊಬ್ಬ ಆರೋಪಿ ರವಿ ಬಂಗಾ ಇನ್ನೂ ತಲೆಮರೆಸಿಕೊಂಡಿದ್ದಾನೆ” ಎಂದಿದ್ದಾರೆ. ಸದ್ಯಕ್ಕೆ ಈ ಕೊ-ಲೆ ಪ್ರಕರಣವು ಭಾರಿ ಸಂಚಲನ ಮೂಡಿಸಿದೆ.

Leave a Reply

Your email address will not be published. Required fields are marked *