ಕಾರು ಮಾರಾಟದ ವಿಚಾರದಲ್ಲಿ ಶುರುವಾಗ ಕುಚಿಕು ಗೆಳೆಯರ ಜ-ಗಳ ಕೊ-ಲೆಯಲ್ಲಿ ಅಂತ್ಯ, ಸಿನಿಮಿಯ ರೀತಿಯ ಪ್ಲಾನ್ ಮಾಡಿ ಕಥೆ ಮು-ಗಿಸಿಯೇ ಬಿಟ್ಟ, ಇಲ್ಲಿದೆ ನೋಡಿ ಮಾಹಿತಿ!!

ನಮ್ಮ ಸುತ್ತಮುತ್ತಲಿನಲ್ಲಿ ಊಹೆ ಮಾಡಲು ಸಾಧ್ಯವಾಗದ ಘಟನೆಗಳು ನಡೆಯುತ್ತವೆ. ತನ್ನ ಸ್ವಾರ್ಥ (Selfiness) ಕ್ಕಾಗಿ ವ್ಯಕ್ತಿಗಳು ಬೇರೆಯವರ ಜೀವದ ಜೊತೆಗೆ ಆಟಆಡುವ ಮಟ್ಟಕ್ಕೆ ಬಂದು ತಲುಪಿದ್ದಾರೆ ಎನ್ನುವುದು ನಿಜಕ್ಕೂ ವಿಪರ್ಯಾಸ. ಇದೀಗ ಬೆಂಗಳೂರಿನಲ್ಲಿಯೇ ಇಂತಹದೊಂದು ಸಿನಿಮಿಯ ರೀತಿಯಲ್ಲಿ ಕೊ-ಲೆಗೆ ಸಂ-ಚು ಮಾಡಿದ ಘಟನೆಯೂ ಎಲ್ಲರನ್ನು ಬೆಚ್ಚಿ ಬೀಳಿಸಿದೆ.

ಅಂದಹಾಗೆ, ಸೈಯದ್ ಅಸ್ಗರ್ (Saiyyad Ansgar) ಅವರು ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರ ಮಾಡುವ ಡೀಲರ್ ಆಗಿದ್ದನು. ಆದರೆ ಬೈರತಿ ಮೂಲದ ಅಸ್ಗರ್‌ ನನ್ನು ಸಿನಿಮೀಯ ರೀತಿಯಲ್ಲಿ ಮುಗಿಸಿದ ಘಟನೆಯೂ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಸ್ನೇಹಿತ ಸೈಯದ್ ಮುಜಾಹೀದ್ (Saiyyad mujahid) ಮೂಲಕ ಮತ್ತೋರ್ವ ಸ್ನೇಹಿತ ಅಮ್ರೀನ್‌ಗೆ ಕಾರು ಮಾರಾಟ ಮಾಡಲು ಸಿದ್ಧತೆ ಮಾಡಿದ್ದನು.

ಹೀಗಾಗಿ 4 ಲಕ್ಷ ಹಣವನ್ನೂ ಪಡೆದಿದ್ದ ವೇಳೆಯಲ್ಲಿ ಮಾತಿನ ಚಕಮಕಿ ನಡೆದು ಜ-ಗಳವಾಗಿತ್ತು. ಹಣ ಕೊಟ್ಟಿದ್ದ ಅಮ್ರಿನ್‌ ಸೈಯದ್ ಮುಜಾಹೀದ್ ಹಲ್ಲೆ ಮಾಡಿದ್ದನು. ಈ ಸಂಬಂಧ ಜೆ ಸಿ ನಗರ ಠಾಣೆಯಲ್ಲಿ ಸೈಯದ್ ಮುಜಾಹೀದ್ ದೂರು ನೀಡಿದ್ದನು. ಆ ಬಳಿಕ ಇಲ್ಲಿಗೆ ಸುಮ್ಮನಾಗದ ಈ ಅಮ್ರಿನ್ (Amrin) ತಡರಾತ್ರಿಯ ವೇಳೆ ಎಸ್ ಕೆ ಗಾರ್ಡನ್‌ (S K Garden) ಗೆ ಮಾತುಕತೆಗೆ ಕರೆದಿದ್ದಾನೆ.

ಕೇಸ್ ವಾಪಸ್ ತೆಗೆದುಕೊಳ್ಳಲು ಸೈಯದ್ ಮುಜಾಹೀದ್ ಹಾಗೂ ಅಸ್ಗರ್‌ ಮೇಲೆ ಒ-ತ್ತಡ ಏರಿದ್ದು, ಆದರೆ ಈ ಇಬ್ಬರೂ ಕೂಡ ಈತನ ಒತ್ತಡಕ್ಕೆ ಮಣಿಯದೆ ರಾತ್ರಿಯ ವೇಳೆ ಮನೆಗೆ ವಾಪಾಸ್ಸಾಗಿದ್ದರು. ಆದರೆ ನಂತರದಲ್ಲಿ ನಡೆದದ್ದು ಬೇರೆನೇ.ಕೇಸ್‌ ವಾಪಸ್‌ ತೆಗೆದುಕೊಳ್ಳಲು ಆಗಲ್ಲ ಎಂದು ಹೇಳಿ ಇಬ್ಬರೂ ಮನೆಗೆ ಹೋಗುತ್ತಿದ್ದಂತೆ ಅಮ್ರಿನ್‌ ಅಂಡ್ ಗ್ಯಾಂಗ್ ಬೈಕ್ ಹಿಂಬಾಲಿಸಿಕೊಂಡು ಬಂದು ಕೊ-ಲೆ ಯತ್ನ ನಡೆಸಿದ್ದು, ಸಿನಿಮೀಯ ರೀತಿಯಲ್ಲಿ ಈ ಘಟನೆಯೂ ನಡೆದಂತೆ ಇದೆ.

ಹೌದು, ಫಾಟರಿ ಸರ್ಕಲ್ ಬಳಿ ಸ್ಕಾರ್ಪಿಯೋ ಮೂಲಕ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಅವನ ಕಥೆ ಮುಗಿದಿದ್ದಾನೆ ಎಂದು ಅಲ್ಲಿಂದ ಎ-ಸ್ಕೇಪ್ ಆಗಿದ್ದಾರೆ.ಆದರೆ ಮುಜಾಹಿದ್‌ ಪೊಲೀಸರಿಗೆ ನಡೆದ ಘಟನೆಯ ಬಗ್ಗೆ ವಿವರಿಸಿದ್ದು, ಭಾರದ ವಸ್ತುವಿನಿಂದ ತಲೆಗೆ ಬಲವಾಗಿ ಹೊಡೆದ ಪರಿಣಾಮ ಉಸಿರು ನಿಂತಿದೆ ಎಂದಿದ್ದಾನೆ. ಹೇಳಿಕೆ ಪಡೆದುಕೊಂಡ ಪುಲಿಕೇಶಿನಗರ ಪೊಲೀಸ (Pulakeshinagara Police) ರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯಾದ ಅಮ್ರೀನ್ ಹಾಗೂ ಮತ್ತೊಬ್ಬನನ್ನು ವ-ಶಕ್ಕೆ ಪಡೆದಿದ್ದು ಸದ್ಯಕ್ಕೆ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *