15 ವರ್ಷದ ಮಗಳನ್ನೇ ಗರ್ಭಿಣಿ ಮಾಡಿದ ಪಾ-ಪಿ ತಂದೆ! ಮಗಳು ಗಂಡು ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ಏನಾಯ್ತು ನೋಡಿ!!

ತಂದೆ ಮತ್ತು ಮಗಳ ಸಂಬಂಧ ಎಂತಹ ಸಂಬಂಧ ಎಂದು ಎಲ್ಲರಿಗೂ ಗೊತ್ತು. ಬಹಳ ಪವಿತ್ರವಾದ ಸಂಬಂಧ ಅದು. ಅದೆಷ್ಟೋ ತಂದೆ ತನ್ನ ಮಗಳನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾನೆ. ಅದೆಷ್ಟೋ ಹೆಣ್ಣುಮಕ್ಕಳು ತಂದೆಯನ್ನು ತನ್ನ ಸೂಪರ್ ಹೀರೋ ಎಂದೆ ಭಾವಿಸುತ್ತಾರೆ. ಆದರೆ ಇಂತಹ ಪವಿತ್ರವಾದ ಸಂಬಂಧಕ್ಕೆ ಚ್ಯುತಿ ತರುವಂತಹ ಜನರು ನಮ್ಮ ನಡುವೆ ಇದ್ದಾರೆ ಅಂದ್ರೆ ನಿಜಕ್ಕೂ ಬೇಸರ ಎನಿಸುತ್ತದೆ ಈ ಕಲಿಯುಗದಲ್ಲಿ ಎಲ್ಲವೂ ನಡೆಯುತ್ತೆ ಎನ್ನುವುದಕ್ಕೆ ಇದೇ ಒಂದು ನೈಜ ಉದಾಹರಣೆ ನೋಡಿ.

ತಮಿಳುನಾಡಿನ ಪುದುಕೊಟ್ಟ ಜಿಲ್ಲೆಯ ಕೊಟ್ಟಪ್ಪಟ್ಟಿನಂ ಮೂಲದ 44 ವರ್ಷದ ಅಮ್ಜದ್ ಖಾನ್ ಎಂಬುವನು ಎಂತಹ ನಾಚಿಕೆಗೇಡಿನ ಕೆಲಸ ಮಾಡಿದ್ದಾನೆ ಗೊತ್ತೆ? ತನ್ನ 15 ವರ್ಷದ ಮಗಳನ್ನು ಗರ್ಭಿಣಿಯಾಗಿ ಮಾಡಿದ್ದು ಅಲ್ಲದೆ ಆಕೆ ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.ಈ ಸಮಾಜದಲ್ಲಿ ಇನ್ನೂ ಏನೆಲ್ಲಾ ನಡೆಯೋದಕ್ಕಿದ್ಯೋ ಗೊತ್ತಿಲ್ಲ.

ತನ್ನ ತಂದೆಯೇ ಮಗುವಿಗೆ ರಕ್ಷಣೆ ಕೊಡುವ ಬದಲು ಆಕೆಯ ಮಾ-ನ ಪ್ರಾ-ಣ ತೆಗೆಯಲು ಮುಂದಾದರೆ ಹೇಗಿರುತ್ತೆ ಸಮಾಜ ಎಷ್ಟು ಕೆಟ್ಟದ್ದಾಗಿದೆ ಎಂದು ಅನ್ನಿಸುತ್ತೆ ಅಲ್ವಾ? ಇಂತಹ ಸಮಾಜದಲ್ಲಿ ನಾವಿದ್ದೇವಲ್ಲಾ ಅಂತ ಬೇಸರೂ ಆಗಬಹುದು. ಅಮಜದ್ ಖಾನ್ ತನ್ನ ಊರಿನಲ್ಲಿ ಮಹಿಳೆಯೊಬ್ಬಳನ್ನ ಎರಡನೇ ಮದುವೆಯಾಗಿದ್ದ ಆ ಮಹಿಳೆಗೆ ಈಗಾಗಲೇ ಮದುವೆಯಾಗಿತ್ತು ಜೊತೆಗೆ ಮೊದಲ ಗಂಡನಿಗೆ ಹೆಣ್ಣು ಮಗಳು ಕೂಡ ಹುಟ್ಟಿದಳು. ಆಕೆಗೆ ಇದೀಗ 15 ವರ್ಷ ವಯಸ್ಸು.

ಅಮಜದ್ ಖಾನ್ ಮದುವೆಯಾದ ಮೇಲೆ ತನ್ನ ಎರಡನೇ ಹೆಂಡತಿಯ ಜೊತೆಗೆ ವಾಸ ಮಾಡುತ್ತಿದ್ದ ಮಲ ತಂದೆಯಾಗಿದ್ದ ಅಮಜದ್ ಖಾನ್ ಎರಡನೆಯ ಹೆಂಡತಿಯ ಜೊತೆಗೆ ಆಕೆಯ 15 ವರ್ಷದ ಮಗಳ ಮೇಲೆಯೂ ಕಣ್ಣು ಹಾಕಿದ ಸುಮಾರು ಆರು ತಿಂಗಳ ಕಾಲ ಆಕೆಯ ಜೊತೆಗೆ ಹೆಂಡತಿಗೆ ಗೊತ್ತಾಗದ ಹಾಗೆ ಮಲ ಮಗಳ ಜೊತೆ ಲೈಂ-ಗಿ-ಕ ಕ್ರಿಯೆ ನಡೆಸಿದ್ದ.

ಕೊನೆಗೆ ಏನು ಅರಿಯದ 15 ವರ್ಷದ ಆ ಹುಡುಗಿ ಗರ್ಭಿಣಿಯಾಗುತ್ತಾಳೆ. ಆ ಬಳಿಕ ತಾಯಿಗೆ ವಿಷಯ ಗೊತ್ತಾಗುತ್ತದೆ ಇದೀಗ 15 ವರ್ಷದ ಆ ಬಾಲಕಿ ಗಂಡು ಮಗುವಿಗೆ ಜನ್ಮವನ್ನು ನೀಡಿದ್ದಾಳೆ. ಪಾ-ಪಿ ಗಂಡನ ಈ ಕೃ-ತ್ಯವನ್ನು ನೋಡಿದ ಆಕೆ ಮಹಿಳಾ ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಿದ್ದಾಳೆ. ಆಕೆಯ ದೂರಿನ ಆಧಾರದ ಮೇಲೆ ಅಂಚದ್ ಖಾನ್ ನನ್ನು ಬಂಧಿಸಲಾಗಿದೆ.

ಕುದು ಕೊಟ್ಟೆ ಮಹಿಳಾ ನ್ಯಾಯಾಲಯದಲ್ಲಿ ಅಮ್ಜದ್ ಖಾನ್ ವಿಚಾರಕ್ಕೆ ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟರ್ ಸತ್ಯ ಅಮಿಷದ್ ಖಾನ್ ಗೆ ಜೀವಾವಧಿ ಶಿಕ್ಷೆಯನ್ನು ಕೊಟ್ಟಿದ್ದಾರೆ. ಅಷ್ಟೇ ಅಲ್ಲ 50,000 ದಂಡ ಹಾಗೂ ಸಂತ್ರಸ್ತ ಬಾಲಕಿಗೆ ಸರ್ಕಾರದ ವತಿಯಿಂದ 6 ಲಕ್ಷ ರೂಪಾಯಿಗಳ ಪರಿಹಾರ ಕೂಡ ಘೋಷಣೆ ಮಾಡಲಾಗಿದೆ. ಸರ್ಕಾರ ಈಗಾಗಲೇ ಬಾಲಕಿಗೆ 50,000ರೂ.ಗಳನ್ನು ಮುಂಗಡ ಪಾವತಿ ಮಾಡಿದೆ. ಉಳಿದ ಹಣವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆದೇಶ ನೀಡಲಾಗಿದೆ.

Leave a Reply

Your email address will not be published. Required fields are marked *