ತಂದೆ ಊರಲ್ಲಿ ಪರಸ್ತ್ರೀ ಜೊತೆಗೆ ಅ-ಕ್ರ-ಮ ಸಂಬಂಧ ಹೊಂದಿದ್ದಾರೆ ಎಂಬ ಚಿಕ್ಕ ಕಾರಣಕ್ಕೆ, ಮಗ ಏನು ಮಾಡಿದ್ದಾನೆ ಗೊತ್ತಾ? ಇಂತಾ ಮಕ್ಕಳು ಬೇಕಾ ನಮಗೆ ನೋಡಿ!!

ಮನುಷ್ಯನು ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದನ್ನು ಮರೆತ್ತಿದ್ದಾನೆ. ಕುಟುಂಬದಲ್ಲಿ ಏನಾದರೂ ಸ-ಮಸ್ಯೆಗಳು ಆದಾಗ, ಯೋಚಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಬದಲು ಆತುರದ ನಿರ್ಧಾರದಿಂದ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿರುವುದು ನಿಜಕ್ಕೂ ವಿಪರ್ಯಾಸ. ಆತುರದ ನಿರ್ಧಾರದಿಂದ ತಂದೆಯ ಜೀವವನ್ನೇ ಮಗನೇ ತೆಗೆದ ಘಟನೆಯು ಎಲ್ಲರನ್ನು ಬೆಚ್ಚಿ ಬೀಳಿಸಿತ್ತು.

ಹೌದು, ಪನ್ಹಾಳ ತಾಲೂಕಿನ ಮಲೆ ಎಂಬಲ್ಲಿ ತನ್ನ ತಂದೆ ಗ್ರಾಮದ ಮಹಿಳೆಯೊಂದಿಗೆ ತನ್ನ ತಂದೆ ಸಂಬಂಧ ಹೊಂದಿದ್ದಾನೆ ಎಂದು ತ-ಪ್ಪಾಗಿ ಅರ್ಥೈಸಿಕೊಂಡು ಮಗ ಕಬ್ಬಿಣದ ಸಲಿಕೆಯಿಂದ ತಂದೆಯ ತಲೆಗೆ ಮಗನೇ ಹೊಡೆದು ಕಥೆ ಮುಗಿಸಿದ್ದನು. ಭಿಕಾಜಿ ಶಂಕರ ವಗರೆ (47 ವರ್ಷ) ಸ್ಥಳದಲ್ಲೇ ಕುಸಿದುಬಿದಿದ್ದು, ಚಿಕಿತ್ಸೆಗಾಗಿ ಸಿಪಿ ಆರ್ ಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಅವರು ಸಾ-ವನ್ನಪ್ಪಿರುವುದನ್ನು ಅಧಿಕೃತಗೊಳಿಸಿದ್ದರು.

ಗ್ರಾಮದ ಮಧ್ಯಸ್ತಿಯಲ್ಲಿ ಒಂದು ದಿನ ಮಧ್ಯರಾತ್ರಿ ಈ ಘಟನೆ ನಡೆದಿತ್ತು. ಈ ಘಟನೆಯ ಆರೋಪಿಯಾದ ಅಜಿತ್‌ನನ್ನು ಕೊಡೋಳಿ ಪೊಲೀಸರು ಬಂಧಿಸಿದ್ದರು. ಈ ಘಟನೆಯಿಂದ ಗ್ರಾಮದಲ್ಲಿ ಸಂಚಲನ ಮೂಡಿಸಿತ್ತು. ಹೌದು, ಈ ಮೃ-ತ ಭೀಕಾಜಿ ವಗರೆ ಗ್ರಾಮದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬ ತಪ್ಪು ತಿಳುವಳಿಕೆಯಿಂದ ಪತ್ನಿ ಮತ್ತು ಮಗನ ನಡುವೆ ಆಗಾಗ ಜ-ಗಳ ನಡೆಯುತ್ತಿತ್ತು ಎಂಬುದು ಪೊಲೀಸರು ತಿಳಿಸಿದ್ದರು.

ಅದಲ್ಲದೇ, ಒಂದು ತಿಂಗಳ ಹಿಂದೆ ಭಿಕಾಜಿ ಅವರ ಮಗ ಅಜಿತ್ ನಡುವೆ ಜಗಳವಾಗಿತ್ತು. ಒಂದು ರಾತ್ರಿ ಇದೇ ಕಾರಣಕ್ಕೆ ಅವರ ನಿವಾಸದಲ್ಲಿ ಪತ್ನಿ ಹಾಗೂ ಬಿಕಾಜಿ ನಡುವೆ ತೀ-ವ್ರ ವಾ-ಗ್ವಾದ ನಡೆದಿತ್ತು. ಈ ವೇಳೆ ಕೋ-ಪಗೊಂಡ ಭಿಕಾಜಿ ತನ್ನ ಪತ್ನಿಗೆ ಹೊ-ಡೆದಿದ್ದನು. ಆ ಸಮಯದಲ್ಲಿ ಮಗ ಅಜಿತ್ ತನ್ನ ತಂದೆ ಮತ್ತು ತಾಯಿಯನ್ನು ಏಕೆ ಹೊಡೆದನು? ಈ ಪ್ರಶ್ನೆಯನ್ನು ಕೇಳಿದ್ದು, ಇದರಿಂದಾಗಿ ತಂದೆ-ಮಗ ನಡುವೆ ತೀ-ವ್ರ ವಾ-ಗ್ವಾದ ನಡೆದಿತ್ತು.

ಕೊನೆಗೆ ಕೋಪದ ಭರದಲ್ಲಿ ಮಗ ಅಜಿತ್ ಮನೆಯಲ್ಲಿದ್ದ ಕಬ್ಬಿಣದ ಸಲಿಕೆಯನ್ನು ತಂದೆಯ ತಲೆಗೆ ಹೊಡೆದಿದ್ದನು. ಭೀಕಾಜಿಯೂ ಒಂದೇ ಸಲ ಕುಸಿದು ಬಿದ್ದಿದ್ದನು. ಹೀಗಿರುವಾಗ ರ-ಕ್ತದ ಮ-ಡುವಿನಲ್ಲಿ ಬಿದ್ದಿದ್ದ ಭಿಕಾಜಿಯನ್ನು ತಕ್ಷಣ ಕೊಲ್ಲಾಪುರದ ಸಿಪಿಆರ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆಗೆ ಮುಂಚೆಯೇ ಅವರು ಸಾ-ವನ್ನಪ್ಪಿರುವ ಬಗ್ಗೆ ಮಾಹಿತಿಯನ್ನು ನೀಡಿದ್ದರು.

ಈ ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಕೊಡೋಳಿ ಪೊಲೀಸರು ಶಂ-ಕಿತ ಆರೋಪಿ ಅಜಿತ್ ನನ್ನು ರಾತ್ರಿಯಿಡೀ ಶೋ-ಧ ನಡೆಸಿ ಬೆಳಗ್ಗೆ ಕೊಲೆ ಆರೋಪದ ಮೇಲೆ ಬಂ-ಧಿಸಿದ್ದರು. ಈ ಕುರಿತು ಪೊಲೀಸ್ ಪಾಟೀಲ್ ದೂರು ದಾಖಲಿಸಿದ್ದು, ಮುಂದಿನ ತನಿಖೆಯನ್ನು ಸಹಾಯಕ ಪೊಲೀಸ್ ನಿರೀಕ್ಷಕ ಶೀತಲ್ ಕುಮಾರ್ ದೋಯಿಜ್ ನಡೆಸುತ್ತಿದ್ದರು.

Leave a Reply

Your email address will not be published. Required fields are marked *