ಮೂರು ವರ್ಷದ ಪ್ರೀತಿಯನ್ನು ತಿರಸ್ಕರಿಸಿದಳು ಎನ್ನುವ ಕಾರಣಕ್ಕೆ ವಿದ್ಯಾರ್ಥಿನಿಗೆ ಐಟಿ ಉದ್ಯೋಗಿ ಮಾಡಿದ್ದೇನು ಗೊತ್ತಾ. ನಿಜಕ್ಕೂ ದು-ರಂತ, ಇಲ್ಲಿದೆ ನೋಡಿ!!!

ಬದುಕಿ ಬಾಳಬೇಕಾಗುವ ಜೀವಗಳು ಕೆಲವೊಮ್ಮೆ ದು-ರಂತಗಳಿಂದಾಗಿ ಜೀವವನ್ನು ಕ’ಳೆದುಕೊಂಡು ಬಿಡುತ್ತವೆ. ಬದುಕಿನ ಬಗ್ಗೆ ಸಾವಿರ ಕನಸು ಕಂಡಿದ್ದ ಈ ಹುಡುಗಿಯ ಬದುಕಿನಲ್ಲಿಯೂ ನಡೆಯಬಾರದ ಘಟನೆಯೂ ನಡೆದುಹೋಗಿದ್ದು ವಿಪರ್ಯಾಸವಾಗಿದೆ. ಹೌದು, ಕಳೆದ ಕೆಲವು ವರ್ಷಗಳ ಹಿಂದೆ ಚಿಯ್ಯಾರಂ (Chiyyaram) ಮೂಲದ ನೀತು (Neethu) ಕೊ-ಲೆಯಾದ ಘಟನೆಯೂ ಎಲ್ಲರನ್ನು ಬೆಚ್ಚಿ ಬೀಳಿಸಿತ್ತು.

ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕಾನೂನು ಹೋರಾಟಕ್ಕೆ ತ್ರಿಶೂರ್ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯ ಅಂತ್ಯ ಹಾಡಿತ್ತು. ಸೋಮವಾರ ಏಪ್ರಿಲ್ 4, 2019 ರಂದು ಚಿಯ್ಯಾರಂ ಮೂಲದ 21 ವರ್ಷದ ನೀತು (Neethu) ಎಂಬಾಕೆಯನ್ನು ಕೊ-ಲೆ ಮಾಡಿದ 27 ವರ್ಷದ ನಿಧೀಶ್ (Nidhish) ಎನ್ನುವವನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಕಾಕ್ಕನಾಡಿನ ಐಟಿ ಸಂಸ್ಥೆಯ ಉದ್ಯೋಗಿ ನಿಧೀಶ್ (Kakkanadi IT Institution Employee Nidhish) ಈ ಘಟನೆ ನಡೆಯುವ ಹಿಂದೆ ಅಂದರೆ ಮೂರು ವರ್ಷಗಳಿಂದ ಇಂಜಿನಿಯರಿಂಗ್ ವಿದ್ಯಾರ್ಥಿನಿ ನೀತು (Engineering student Neetu) ವನ್ನು ಪ್ರೀತಿಸುತ್ತಿದ್ದನು. ತನ್ನ ಪ್ರೀತಿಯ ಬಗ್ಗೆ ನೀತು ಬಳಿ ಹೇಳಿಕೊಂಡು ಮದುವೆಯ ಪ್ರಸ್ತಾಪವನ್ನು ಮಾಡಿದ್ದನು.

ಆದರೆ ಈ ನೀತು ಮಾತ್ರ ಆತನ ಪ್ರಪೋಸಲ್ ಅನ್ನು ನಿ-ರಾಕರಿಸಿಬಿಟ್ಟಿದ್ದಳು. ಹೀಗಾಗಿ ಅವನು ಮನೆಯ ಹಿಂಬಾಗಿಲ ಮೂಲಕ ಬಾತ್ರೂಮ್ ಪ್ರವೇಶಿಸಿದ್ದವನೇ ಆಕೆಗೆ ಬೆಂಕಿ ಹ-ಚ್ಚುವ ಮೊದಲೇ ಹನ್ನೆರಡು ಬಾರಿ ಆಕೆಯನ್ನು ಇ-ರಿದು ಕಥೆ ಮುಗಿಸಿದ್ದನು. ಆದರೆ ಈ ನೀತು ತಾಯಿ ಈ ಹಿಂದೆ ಆ-ತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ತಂದೆ ಅವಳನ್ನು ಬಿಟ್ಟು ಹೋಗಿದ್ದ ಕಾರಣ ಆಕೆಯು ಚಿಕ್ಕಪ್ಪ ಮತ್ತು ಅಜ್ಜಿಯೊಂದಿಗೆ ಇಷ್ಟು ವರ್ಷ ವಾಸಿಸುತ್ತಿದ್ದಳು.

ಆದರೆ ಈ ಘಟನೆಯ ಬಳಿಕ ಪ್ರಕರಣ ಕೈಗೆತ್ತಿಕೊಂಡ ತ್ರಿಶೂರ್ ನಗರ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸಿ ಡಿ ಶ್ರೀನಿವಾಸನ್ (CD Shreenivasan) ನೇತೃತ್ವದ ತನಿಖಾ ತಂಡವು 90 ದಿನಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಿತ್ತು.ನಿಧೀಶ್ 17 ಬಾರಿ ಜಾಮೀನು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರೂ ನ್ಯಾಯಾಲಯವು ಈ ಅರ್ಜಿಗಳನ್ನು ತಿರಸ್ಕರಿಸಿತ್ತು.

ಈ ಘಟನೆಯಾದ ಕೇವಲ ಒಂದೂವರೆ ವರ್ಷದೊಳಗೆ ಪೂರ್ಣಗೊಳಿಸಿದ್ದರು. ಆದರೆ ಈ ನಿಧೀಶ್ ಕೂಡ 5 ಲಕ್ಷ ದಂ-ಡವನ್ನು ವಿಧಿಸಲಾಗಿತ್ತು. ಒಟ್ಟಿನಲ್ಲಿ ನೀತು ಪ್ರೀತಿ ತಿರಸ್ಕಾರ ಮಾಡಿದ್ದಾಳೆ ಎನ್ನುವ ಒಂದೇ ಕಾರಣಕ್ಕೆ ಈ ಯುವಕನು ಆಕೆಯ ಜೀವಕ್ಕೆ ಕು-ತ್ತು ತಂದದ್ದು ವಿಪರ್ಯಾಸವಲ್ಲದೇ ಮತ್ತೇನು ಅಲ್ಲವೇ.

Leave a Reply

Your email address will not be published. Required fields are marked *