ಭಾರತ ದೇಶದಲ್ಲಿ ಅತಿ ಹೆಚ್ಚು ಸೇವಿಸುವ ಆಹಾರವೆಂದರೆ ಅದು ಅಕ್ಕಿ. ಅದರಲ್ಲಿ ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ನಾವು ಅಕ್ಕಿಯನ್ನು ತುಂಬಾ ಸೇವನೆ ಮಾಡುತ್ತೇವೆ. ಕೆಲವೊಬ್ಬರು ಬೆಳಗ್ಗೆಯಿಂದ ರಾತ್ರಿವರೆಗೆ ಅನ್ನದಲ್ಲಿಯೇ ಹೊಟ್ಟೆ ತುಂಬಿಕೊಳ್ಳುತ್ತಾರೆ. ಅಣ್ಣ ಇಲ್ಲದೆ ಒಂದು ದಿನವೂ ಕೂಡ ಬದುಕುವುದಕ್ಕೆ ಸಾಧ್ಯವಿಲ್ಲ. ಆದರೆ ಈ ಅನ್ನ ತಿನ್ನುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಕೂಡ ಬೀಳುತ್ತೆ ..ಅದು ಏನೆಂದು ತಿಳಿದುಕೊಳ್ಳೋಣ ಮುಂದೆ ಓದಿ.
ಕಜ್ಜನ ಪ್ರಕಾರ ಮೂರು ಹೊತ್ತು ಅನ್ನವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಅಹಿತ ಉಂಟಾಗುತ್ತದೆ. ಯಾಕೆಂದರೆ ಮನುಷ್ಯನ ದೇಹಕ್ಕೆ ನಾರಿನ ವಂಶ ಬಹುಮುಖ್ಯ ಕೇವಲ ನನ್ನ ಊಟ ಮಾಡುವುದರಿಂದ ಫೈಬರ್ ವಿಟಮಿನ್ ಗಳ ಕೊರತೆ ಉಂಟಾಗುತ್ತದೆ. ಕನ್ನಡ ಜೊತೆ ಗೋದಿ ಜೋಳ ಹಾಗೂ ಧಾನ್ಯಗಳನ್ನು ಸೇರಿಸಿ ತಿನ್ನಬೇಕು.. ಇದರಿಂದ ದೇಹದಲ್ಲಿ ಎಲ್ಲಾ ಪೌಷ್ಟಿಕಾಂಶಗಳು ಸಿಗುತ್ತೆ.
Eating rice three times a day health benefits and risks
ಬಿಳಿ ಅನ್ನದಲ್ಲಿ ನಾರಿನಂಶ ಕಡಿಮೆ ಇರುತ್ತೆ ಆದ ಕಾರಣ ಮಲಬದ್ಧತೆಯ ಸಮಸ್ಯೆ ಉಂಟಾಗುತ್ತೆ ಅಷ್ಟೇ ಅಲ್ಲದೆ ಬಿಳಿ ಬಣ್ಣದಲ್ಲಿ ಗ್ಯಾಲರಿ ಜಾಸ್ತಿ ಇರುವುದರಿಂದ ಸೊಂಟದ ಸುತ್ತ ಬೊಜ್ಜು ಬರುತ್ತೆ. ಬೊಜ್ಜು ಹೆಚ್ಚಾಗಿ ರಕ್ತದಲ್ಲಿ ಸಕ್ಕರೆ ಅಂಶ ಕೂಡ ಹೆಚ್ಚಾಗುತ್ತೆ ಆದಕಾರಣ ವೈದ್ಯರ ಸಲಹೆ ಮೇರೆಗೆ ಅನ್ನವನ್ನು ಸೇವಿಸುವುದು ಉತ್ತಮ.
ಬಿಳಿ ಹಕ್ಕಿಯನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಜಾಸ್ತಿ ಆಗುತ್ತೆ ಮಧುಮೇಹ ಮತ್ತು ಡಯಾಬಿಟಿಸ್ ಇರುವ ರೋಗಿಗಳು ಬಿಳಿ ಹಕ್ಕಿಯನ್ನು ಜಾಸ್ತಿ ತಿನ್ನುವುದನ್ನು ಕಡಿಮೆ ಮಾಡಬೇಕು. ಬೇಳೆ ಧಾನ್ಯಗಳಿಗೆ ಹೋಲಿಸಿದರೆ ಅನ್ನದಲ್ಲಿ ಪೋಸ್ಟಕಾಂಶ ಕಡಿಮೆ ಇರುತ್ತೆ. ಅಪೌಷ್ಟಿಕತೆಯಿಂದ ಮೂಳೆ ಹಾಗೂ ಹಲ್ಲುಗಳಲ್ಲಿ ಸಮಸ್ಯೆಗಳು ಕಾಣಬಹುದು.. ಆದ್ದರಿಂದ ಬಿಳಿ ಅನ್ನವನ್ನು ಸೇವನೆ ಮಾಡುವುದನ್ನು ಕಡಿಮೆ ಮಾಡಿ ದವಸ ಧಾನ್ಯ ಹಣ್ಣು ತರಕಾರಿಗಳನ್ನು ಕೂಡ ಜಾಸ್ತಿ ಸೇವನೆ ಮಾಡಬೇಕು..