ಕನ್ನಡಿಗರಿಗೆ ಇಡೀ ಜಗತ್ತನ್ನೇ ಅಂಗೈಯಲ್ಲಿ ತೋರಿಸ್ತೀನಿ ಅಂತ ಜನರ ಮನಗೆದ್ದಿರುವ ಈ ಡಾ. ಬ್ರೋ ನಿಜಕ್ಕೂ ಈತ ಯಾರು! ಈತನ ಹಿನ್ನಲೆ ತಿಳಿದರೆ ಖಂಡಿತ ಅಚ್ಚರಿ ಪಡ್ತಿರಾ ನೋಡಿ!!

Dr bro kannada youtuber income

Dr bro kannada youtuber income :ಮನಸಿದ್ದರೆ ಮಾರ್ಗ ಅನ್ನೋದಕ್ಕೆ ದೊಡ್ಡ ಉದಾಹರಣೆ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿರುವ ಡಾ.ಬ್ರೋ ಖ್ಯಾತಿ ಹೊಂದಿರುವ ಯೂಟ್ಯೂಬ್ ನಲ್ಲಿ ಸಾಕಷ್ಟು ವಿಡಿಯೋಗಳನ್ನು ಮಾಡಿ ತಮ್ಮ ಚಲನ್ ನಲ್ಲಿ ಶೇರ್ ಮಾಡಿ ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ಯಾವುದೇ ಸಾಧನೆ ಇಲ್ಲದಿದ್ದರೆ ಸಾಕು ಜೀವನವನ್ನು ಹೇಗೆ ಸಾಗಿಸುವುದು ದೇಶದಲ್ಲಿ ಹೆಚ್ಚಿನ ಜನರು ಯಶಸ್ಸು ಮತ್ತು ಹಣದ ಆಸೆಯಿಂದ ದೂರ ಸರಿಯುತ್ತಾರೆ.

ಆದರೆ ಅದರಿಂದ ಗಳಿಸಿದ ಹೆಸರು, ಕೀರ್ತಿ, ಏನೇ ಇರಲಿ, ಅದು ಸ್ವಲ್ಪ ಸಮಯ ಆದರೆ ಕಷ್ಟಪಟ್ಟು ಕೆಲಸ ಮಾಡುವವರು ಮತ್ತು ನ್ಯಾಯವನ್ನು ಅನುಸರಿಸುವವರು ಜಗತ್ತಿನಲ್ಲಿ ಯಶಸ್ಸುನ್ನು ಕಾಣುತ್ತಾರೆ. ಹೆಸರು ಗಳಿಸಲು ಅವರಿಗೆ ವಯಸ್ಸಗಬೇಕಿಲ್ಲ. ಅವರಿಗೆ ಏನು ಅಗತ್ಯವಿಲ್ಲ. ಇನ್ನಾದರೂ ಸಾಧಿಸಲು ಸಾಕು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದ ಡಾ. ಬ್ರೋ ಚಿಕ್ಕವಯಸ್ಸಿನಲ್ಲೇ ದೇಶ ಸುತ್ತಿ ಎಲ್ಲರಲ್ಲೂ ದೊಡ್ಡ ಅಚ್ಚರಿಯನ್ನು ಸೃಷ್ಟಿ ಮಾಡಿದ್ದಾರೆ.

ಆದರೆ ಅದೆಷ್ಟೋ ಜನರಿಗೆ ಯಾರಿ? ಡಾ. ಬ್ರೋ ಯಾರಿವನು? ಅವನು ಶ್ರೀಮಂತರ ಕುಟುಂಬದವನ? ಯಾರ ಬೆಂಬಲವಿದೆ? ಎಂಬ ಅನೇಕ ಪ್ರೆಶ್ನೆಗಳು ಮೂಡಿದೆ. ಏಕೆಂದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಗ್ರಾಮಾಂತರ, ವಿದೇಶಕ್ಕೆ ತೆರಳುವುದು ಸಾಮಾನ್ಯ ಸಂಗತಿಯಲ್ಲ. ಡಾ.ಬ್ರೋ ಅವರ ಹುಟ್ಟು ಹೆಸರು ಗಗನ್.

 

ಅವರು ಮೂಲತಹ ಬೆಂಗಳೂರಿನಲ್ಲಿ ಜನಿಸಿದರು ಅವರು ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು. ಇವರ ತಂದೆ ಶ್ರೀನಿವಾಸ್ ದೇವಸ್ಥಾನದ ಅರ್ಚಕರು ಕೆಲಸ ಮಾಡುತ್ತಿದರೆ. ತಾಯಿ ಪದ್ಮಾ ಮನೆಯನ್ನು ನೋಡಿಲೋಳ್ಳುತ್ತಾರೆ. ಇನ್ನು ಗಗನ್ ಎರಡನೇ ತರಗತಿಯನ್ನು ಓದುತ್ತಿರುವಾಗಲೇ ಪುರೋಹಿತ್ಯವನ್ನು ಕಲಿತವರು. ಇನ್ನು ಓದಿನಲ್ಲಿ ಸ್ವಲ್ಪ ಹಿಂದುಳಿದ್ದಿದ್ದಾರೆ.

ಇನ್ನು ಗಗನ್ ಅವರು ತಮ್ಮ ಸಮಯಕ್ಕಾಗಿ ನಿಲ್ಲಬೇಕು ಎಂದು ಸಮರ್ಥಿಕೊಂಡರು. ಅವರು ಹದಿನಾರಾನೆ ವಯಸ್ಸಿನಲ್ಲಿ ಪರವಾನಗಿ ಇಲ್ಲದೆ ತಮ್ಮ ವಾಹನ ಓಡಿಸಲು ಪ್ರಾರಂಭಿಸಿದರು. ಆದರೆ ಗಗನ್ ಗೆ ಇದ್ಯಾವುದು ಸರಿ ಹೊಂದಲಿಲ್ಲ. ಇನ್ನು ಗಗನ್ ಅವರು ಭರತನಾಟ್ಯವನ್ನು ಅಧ್ಯಯನ ಮಾಡಿದ್ದಾರೆ ಮತ್ತು ಅದರ ತರಗತಿಯನ್ನು ನಡೆಸಿದರು, ಛಾಯಾಗ್ರಾಹಣ ಮತ್ತು ವಿಡಿಯೋ ಗ್ರಾಫಿಕ್ಸ್ ಕಲಿತರು.

 

2016 ರಲ್ಲಿ ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿದರು. ಡಾ. ಬ್ರೋ ಆರಂಭದಲ್ಲಿ ಕಾಮಿಡಿ ವಿಡಿಯೋ ಅಪ್ಲೋಡ್ ಮಾಡಿ ಸಿನೆಮಾ ನಟ ನಟಿಯರು ಸಂದರ್ಶನ ನಡೆಸುತ್ತಿದ್ದರು. ಆದರೆ ಹೀಗೆ ಮಾಡಿದ್ದಾರೆ ಸಾಲದು ಎಂಬ ಭಾವ ಕಾಡುತ್ತಿತ್ತು. ಅದಕ್ಕಾಗಿಯೇ ದೇಶದ ನಾನಾ ಭಗಗಳಿಗೆ ಅಲೆದಾಡುತ್ತ ರಾಜ್ಯಕ್ಕೆ ಹೋಗಿ ಅಂತಾರಾಜ್ಯ, ದೇಶ ಎಂದು ವಿವರವಾಗಿ ಹೇಳತೊಡಗಿದರು.

ಮೊಟ್ಟ ಮೊದಲು ಒಬ್ಬ ಕನ್ನಡ ಯೂಟ್ಯೂಬ್ಬಾರ್ ಪಾಕಿ-ಸ್ತಾನಕ್ಕೆ, ರಷ್ಯಾಕ್ಕೆ ಹೋಗಿದ್ದರು, ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ನಿರಾಳವಾಗಿ ಮಾತನಾಡದಿದ್ದರೂ, ಅವರು 22 ವರ್ಷ ವಯಸ್ಸಿನಲ್ಲಿ ಇಂದು ದೇಶದ್ಯಂತ ಪ್ರಸಿದ್ದರಾಗಿದ್ದಾರೆ.
ಆದರೆ ಗಗನ್ ತನ್ನ ತಂದೆ ತಾಯಿ ಅಥವಾ ಬೇರೆಯವರಿಂದ ಒಂದು ರೂಪಾಯಿಯನ್ನು ಪಡೆದಿಲ್ಲ. ತನ್ನ ಸ್ವಂತ ಹಣದಿಂದ ಇಡೀ ಪ್ರಪಂಚವನ್ನೇ ತೋರಿಸಲು ಹೊರಟಿರುವ ಇವರ ಈ ಸಾಧನೆಗೆ ಮಡಿರುವ ಗಗನ್ ಅಲಿಯಾಸ್ ಡಾ. ಬ್ರೋ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಿಳಿಸಿ..

Leave a Reply

Your email address will not be published. Required fields are marked *