ರಾತ್ರಿ ಊಟ ಮಾಡಿ ಮಲಗಿದ್ದ ನಾಲ್ವರು ಬೆಳಗ್ಗೆ ಏಳಲೇ ಇಲ್ಲ, ಅಲ್ಲಿ ನಡೆದಿದ್ದು ಭಾರಿ ದು-ರಂತ? ಇಲ್ಲಿದೆ ನೋಡಿ ಮಾಹಿತಿ!!

ಬದುಕು ಯಾವಾಗ ಹೇಗೆ ಕೊನೆಗೊಳ್ಳುತ್ತದೆ ಎನ್ನುವುದನ್ನು ಊಹೆ ಮಾಡುವುದು ಕೂಡ ಕಷ್ಟ. ಉಸಿರು ನಿಂತಾಗ ಎಲ್ಲರೂ ಈ ಬದುಕಿಗೆ ಗುಡ್ ಬೈ ಹೇಳಲೇಬೇಕು. ಹೌದು ಕಳೆದ ಒಂದೆರಡು ದಿನಗಳ ಹಿಂದೆಯಷ್ಟೇ ಒಂದೇ ಕುಟುಂಬದ ನಾಲ್ವರು ಅ-ನುಮಾನಾಸ್ಪದವಾಗಿ ಉಸಿರು ನಿಲ್ಲಿಸಿರುವ ಘಟನೆಯೊಂದು ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ (Doddabelavangala) ಸಮೀಪದ ಹೊಲೆಯರಹಳ್ಳಿ (Holeyarahalli) ಯಲ್ಲಿ ನಡೆದಿದ್ದು ಸ್ಥಳೀಯರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಈ ನಾಲ್ವರು ನೇಪಾಳ (Nepal) ಮೂಲದವರಾಗಿದ್ದು, ಎಂಟು ದಿನಗಳ ಹಿಂದೆ ಇಲ್ಲಿಯ ಕೋಳಿ ಫಾರಂ (Chiken Farum) ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು ಎನ್ನಲಾಗಿದೆ.

ಈ ಘಟನೆಯಲ್ಲಿ 60 ವರ್ಷದ ಕಾಲೇ ಸರೇರಾ (Kale Sarera), 50 ವರ್ಷದ ಲಕ್ಷ್ಮಿ ಸರೇರಾ (Lakshmi Sarera), 40 ವರ್ಷದ ಉಷಾ ಸರೇರಾ (Usha Sarera), 16 ವರ್ಷದ ಪೂಲ್ ಸರೇರಾ (Pool Sarera) ಎಂದು ಗುರುತಿಸಲಾಗಿದೆ. ರಾತ್ರಿ ಊಟ ಮಲಗಿದ್ದವರು ಬೆಳಗ್ಗೆಯಾದರೂ ಹೊರಗೆ ಬಂದಿರಲೇ ಇಲ್ಲ. ಬೆಳಗ್ಗೆ ಕೋಳಿ ಫಾರಂ ಮಾಲೀಕ ಕರೆ ಮಾಡಿದಾಗ ಯಾರು ಕೂಡ ಕರೆಯನ್ನು ಸ್ವೀಕರಿಸಿರಲಿಲ್ಲ.

ಕರೆ ಸ್ವೀಕರಿಸದ ಕಾರಣ ಅ-ನುಮಾನವೊಂದು ಮೂಡಿದ್ದು, ಹೀಗಾಗಿ ಪಕ್ಕದ ಊರಿನ ಕೋಳಿ ಫಾರಂನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೃ-ತರ ಸಂಬಂಧಿಕರಿಗೆ ಕರೆ ಮಾಡಿದ್ದಾರೆ. ಆ ತಕ್ಷಣವೇ ಅವರು ಶೆಡ್ ಕಿಟಕಿಯನ್ನು ನೋಡಿದಾಗ ಈ ನಾಲ್ವರು ಬದುಕಿಗೆ ಪೂರ್ಣವಿರಾಮ ಹಾಡಿರುವುದು ತಿಳಿದು ಬಂದಿದೆ. ಅಂದಹಾಗೆ, ಸೊಳ್ಳೆ ಕಾಟ ಎಂದು ಕುಟುಂಬಸ್ಥರು ಇದ್ದಿಲು ಮೂಲಕ‌ ಹೊಗೆ ಹಾಕಿದ್ದರಂತೆ.

ಶೆಡ್ (Shed) ನ ಕಿಟಕಿ ಬಾಗಿಲು ಸಂಪೂರ್ಣ ಮುಚ್ಚಿದ ಹಿನ್ನೆಲೆ ಹೊಗೆ ತುಂಬಿಕೊಂಡಿದ್ದು, ಆಮ್ಲಜನಕ (Oxygen) ದ‌ ಕೊರತೆಯಿಂದ ನಾಲ್ವರು ಮೃತ ಪಟ್ಟಿದ್ದಾರೆ ಎನ್ನಲಾಗಿದೆ. ಈ ಘಟನೆ ನಡೆದ ಕೂಡಲೇ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ಮೃ-ತದೇಹಗಳನ್ನು ಮ-ರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯಕ್ಕೆ ಈ ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಸ್ಥಳೀಯರಿಂದ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಈ ಘಟನೆಗೆ ಸಂಬಂಧ ಪಟ್ಟಂತೆ ದೊಡ್ಡಬೆಳವಂಗಲ ಪೊಲೀಸ್ ಠಾಣೆ (Doddabelavangala Police Station) ಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *