ಹಾವುಗಳು ಗರ್ಭಿಣಿ ಮಹಿಳೆಯನ್ನು ಯಾವುದೇ ಕಾರಣಕ್ಕೂ ಕಚ್ಚುವುದಿಲ್ಲ ಯಾಕೆ ಗೊತ್ತಾ? ತಿಳಿದರೆ ಹೀಗೂ ಉಂಟಾ ಹೇಳ್ತೀರಾ!”

ಹಾವು (Snakes) ಗಳನ್ನು ಕಂಡರೆ ಭ-ಯ ಪಡುವವರೇ ಹೆಚ್ಚು. ಹೀಗಾಗಿ ಹಾವುಗಳು ಬಂತೆಂದರೆ ಅಪ್ಪಿ ತಪ್ಪಿಯು ಅದರ ಹತ್ತಿರ ಹೋಗುವ ಪ್ರಯತ್ನವನ್ನು ಮಾಡುವುದಿಲ್ಲ. ಅದಲ್ಲದೇ, ಈ ಹಾವುಗಳಿಗೆ ತೊಂದರೆ ಮಾಡಿದರೆ ಅವುಗಳು ಕಚ್ಚುವ ಸಾಧ್ಯತೆಯೂ ಇದೆ. ಆದರೆ ಯಾವುದೇ ಹಾವು ಗರ್ಭಿಣಿ ಮಹಿಳೆಯನ್ನು ಕ-ಚ್ಚುವುದಿಲ್ಲ ಎಂಬ ನಂಬಿಕೆಯಿದ್ದು ಇವತ್ತಿನ ಕಾಲದಲ್ಲಿಯು ಇದನ್ನು ನಂಬುವವರು ಇದ್ದಾರೆ.

ಹಿಂದೂ ಧರ್ಮದಲ್ಲಿ ಹಾವನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುತ್ತಾರೆ. ಈ ನಂಬಿಕೆಯ ಪ್ರಕಾರ ಹಾವು ಗರ್ಭಿಣಿಯರ ಹತ್ತಿರವೂ ಸುಳಿಯುವುದಿಲ್ಲ ಎನ್ನಲಾಗುತ್ತದೆ. ಈ ನಂಬಿಕೆಯ ಹಿಂದಿನ ಕಾರಣದ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ಹೌದು ಬ್ರಹ್ಮವೈವರ್ತ ಪುರಾಣದಲ್ಲಿರುವಂತೆ, ಪ್ರಕೃತಿಯು ಹಾವಿಗೆ ಕೆಲವು ವಿಶೇಷ ಇಂದ್ರಿಯಗಳನ್ನು ನೀಡಿದ್ದು, ಈ ಇಂದ್ರಿಯಗಳ ಸಹಾಯದಿಂದ ಮಹಿಳೆ ಗರ್ಭಿಣಿಯಾಗಿದ್ದಾಳೆ ಅಥವಾ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳುತ್ತವೆ ಎನ್ನಲಾಗಿದೆ.

ಮಹಿಳೆಯೂ ಗರ್ಭವನ್ನು ಧರಿಸಿದ ಸಮಯದಲ್ಲಿ ಆಕೆಯ ದೇಹದಲ್ಲಿ ಹಲವಾರು ಬದಲಾವಣೆಗಳು ಆಗುತ್ತವೆ. ಆ ಎಲ್ಲಾ ಬದಲಾವಣೆಗಳನ್ನು ಹಾವುಗಳು ಸುಲಭವಾಗಿ ಗುರುತಿಸಬಹುದು. ಅದಲ್ಲದೇ, ಬ್ರಹ್ಮವೈವರ್ತ ಪುರಾಣದ ಕಥೆಯನ್ನು ನೋಡಿದಾಗ ಒಮ್ಮೆ ಗರ್ಭಿಣಿ ಮಹಿಳೆಯು ದೇವಾಲಯದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡುತ್ತಿದ್ದಳು. ತಪಸ್ಸಿನಲ್ಲಿ ಮುಳುಗಿದ್ದ ವೇಳೆಯಲ್ಲಿ ಆ ಎರಡು ಹಾವುಗಳನ್ನು ಶಿವಾಲಯಕ್ಕೆ ಬಂದವು, ಅಲ್ಲದೆ, ಗರ್ಭಿಣಿಗೆ ಕಿ-ರುಕುಳ ನೀಡಲು ಆರಂಭಿಸಿತು.

ಹೀಗಿರುವಾಗ ತಪಸ್ಸಿನಲ್ಲಿದ್ದ ಮಹಿಳೆಯ ಗಮನವು ಸಂಪೂರ್ಣವಾಗಿ ಬೇರೆಡೆಗೆ ತಿರುಗಿತ್ತು. ತಪಸ್ಸಿನ ಭಂಗ ಗೊಳಿಸಿದ್ದ ಕಾರಣ ಆ ಮಹಿಳೆಯ ಹೊಟ್ಟೆಯಲ್ಲಿದ್ದ ಮಗುವು ನಾಗರಹಾವು ಅಥವಾ ಹಾವಿನ ಕುಲ ಗರ್ಭಿಣಿಯ ಬಳಿ ಹೋದಾಗ ಕುರುಡಾಗುತ್ತದೆ ಶಾ-ಪವನ್ನು ನೀಡಿತ್ತು ಎನ್ನುವ ಉಲ್ಲೇಖವಿದೆ. ಹೀಗಾಗಿ, ಹಾವುಗಳು ಗರ್ಭಿಣಿಯರನ್ನು ನೋಡಿದ ತಕ್ಷಣ ಕುರುಡಾಗುತ್ತವೆ, ಆಕೆಯನ್ನು ಕಚ್ಚುವುದು ಕೂಡ ಇಲ್ಲ ಎನ್ನುವ ನಂಬಿಕೆಯು ಇವತ್ತಿಗೂ ಕೂಡ ಇದೆ.

ಧಾರ್ಮಿಕ ಕಾರಣವನ್ನು ಹೊರತು ಪಡಿಸಿ ವೈಜ್ಞಾನಿಕ ಕಾರಣವನ್ನು ನೋಡುವುದಾದರೆ, ಒಂದು ಹೆಣ್ಣು ಗರ್ಭ ಧರಿಸಿದ ವೇಳೆಯಲ್ಲಿ ಆಕೆಯ ದೇಹದಲ್ಲಿ ಕೆಲವು ಅಂಶಗಳು ರೂಪುಗೊಳ್ಳುತ್ತವೆ. ಅಷ್ಟೇ ಅಲ್ಲದೇ ಹಾರ್ಮೋನುಗಳ ಸ್ರವಿಸುವಿಕೆಯಾಗುತ್ತದೆ. ಹೀಗಾಗಿ ಗರ್ಭಾವಸ್ಥೆಯಲ್ಲಿ ಮಹಿಳೆಯ ಸ್ವಭಾವ, ರುಚಿ, ಬಣ್ಣ ಹಾಗೂ ಇನ್ನಿತ್ತರ ಅಂಶಗಳು ಬದಲಾಗುತ್ತವೆ. ಆಕೆಯ ದೇಹದಲ್ಲಿಯಾಗುವ ಬದಲಾವಣೆಯನ್ನು ಹಾವುಗಳು ಗುರುತಿಸಬಲ್ಲದು ಹೀಗಾಗಿ ಹಾವುಗಳು ಆಕೆಯ ಹತ್ತಿರ ಸುಳಿಯುವುದಿಲ್ಲ ಎನ್ನುವುದನ್ನು ವಿಜ್ಞಾನಿಗಳು ಹೇಳಿದ್ದಾರೆ. ಈ ಎಲ್ಲಾ ಕಾರಣದಿಂದಾಗಿ ಹಾವು ಗರ್ಭಿಣಿ ಮಹಿಳೆಯರಿಗೆ ಕ-ಚ್ಚುವುದಿಲ್ಲ.

Leave a Reply

Your email address will not be published. Required fields are marked *